RRB Recruitment
Publish: 
Last Date: 2025-11-20
RRB NTPC ನೇಮಕಾತಿ 2025: ಸ್ಟೇಷನ್ ಮಾಸ್ಟರ್, ಗೂಡ್ಸ್ ಮ್ಯಾನೇಜರ್ ಸೇರಿದಂತೆ 5810 ಹುದ್ದೆಗಳು
RRB NTPC ನೇಮಕಾತಿ 2025 ಪ್ರಕಟಣೆ ಹೊರಬಂದಿದೆ. ಭಾರತೀಯ ರೈಲ್ವೆ ಇಲಾಖೆ ಪದವೀಧರ ಅಭ್ಯರ್ಥಿಗಳಿಗೆ 5810 ಹುದ್ದೆಗಳ ಭರ್ತಿ ಪ್ರಕಟಿಸಿದೆ. ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಕ್ಲರ್ಕ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ...