Railway Sports Quota Recruitment 2025-26
Publish:
Last Date: 2025-11-20
ರೈಲ್ವೆ ಕ್ರೀಡಾ ಕೋಟಾ ನೇಮಕಾತಿ 2025-26: ಕ್ರೀಡಾಪಟುಗಳಿಗೆ ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗಗಳಲ್ಲಿ 46 ಹುದ್ದೆಗಳಿಗೆ ಅರ್ಜಿ ಆಹ್ವಾನ
ದಕ್ಷಿಣ ಪಶ್ಚಿಮ ರೈಲ್ವೆ (South Western Railway), ಹುಬ್ಬಳ್ಳಿಯಿಂದ ಕ್ರೀಡಾಪಟುಗಳಿಗಾಗಿ ಹೊಸ ನೇಮಕಾತಿ ಪ್ರಕಟಿಸಲಾಗಿದೆ. 2025–26ನೇ ಸಾಲಿನ ಕ್ರೀಡಾ ಕೋಟಾ (Sports Quota) ಅಡಿ ಒಟ್ಟು 46 ಹುದ್ದೆಗಳನ್ನು ಭರ್ತಿ ಮಾಡಲು ಈ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ...