Mangalore Legal Services Authority Recruitment 2025

ಮಂಗಳೂರು ಕಾನೂನು ಸೇವಾ ಪ್ರಾಧಿಕಾರ ನೇಮಕಾತಿ
Publish:

Last Date: 2025-10-29

ಮಂಗಳೂರು ಕಾನೂನು ಸೇವಾ ಪ್ರಾಧಿಕಾರ ನೇಮಕಾತಿ: 3 ಉಪ ಮುಖ್ಯ ಕಾನೂನು ನೆರವು ಅಭಿರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕೀಲರಿಗೆ ಸುವರ್ಣಾವಕಾಶ. ಮಂಗಳೂರು ಕಾನೂನು ಸೇವಾ ಪ್ರಾಧಿಕಾರ ನೇಮಕಾತಿ 2025. 3 ಉಪ ಮುಖ್ಯ ಕಾನೂನು ನೆರವು ಅಭಿರಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಕ್ರಿಮಿನಲ್ ಕಾನೂನು ಅನುಭವ ಕಡ್ಡಾಯ. ಅಕ್ಟೋಬರ್ 25 ಕೊನೆಯ ದಿನ. ...

WhatsApp Icon Join ka20jobs.com Chanel