KKRTC ನೇಮಕಾತಿ
Publish:
Last Date: 2025-11-10
KKRTC ನೇಮಕಾತಿ 2025: ಕಲ್ಯಾಣ ಕರ್ನಾಟಕದ 316 ನಿರ್ವಾಹಕ ಮತ್ತು ಸಹಾಯಕ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ
KEA ಮೂಲಕ KKRTC ಯಲ್ಲಿ 316 ಹುದ್ದೆಗಳ ಬೃಹತ್ ನೇಮಕಾತಿ 2025. ಕಲ್ಯಾಣ ಕರ್ನಾಟಕ (253) ಮತ್ತು ಉಳಿಕೆ ಮೂಲ (63) ವೃಂದದಲ್ಲಿ ನಿರ್ವಾಹಕ (ಕಂಡಕ್ಟರ್) ಮತ್ತು ಸಹಾಯಕ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ವಿದ್ಯಾರ್ಹತೆ ಮತ್ತು ಪ್ರತ್ಯೇಕ ...