Dakshina Kannada Milk Union Recruitment 2025
Publish:
Last Date: 2025-12-01
ದಕ್ಷಿಣ ಕನ್ನಡ ಹಾಲು ಒಕ್ಕೂಟ ನೇಮಕಾತಿ 2025: ಮಂಗಳೂರು–ಉಡುಪಿ ಡೇರಿಯಲ್ಲಿ 18 ಶಿಶುಕ್ಷು ತರಬೇತಿ ಹುದ್ದೆಗಳು
ದಕ್ಷಿಣ ಕನ್ನಡ ಹಾಲು ಒಕ್ಕೂಟ ನೇಮಕಾತಿ 2025 ಅಡಿಯಲ್ಲಿ ಮಂಗಳೂರು–ಉಡುಪಿ ಡೇರಿಗಳಲ್ಲಿ ಒಟ್ಟು 18 ಶಿಶುಕ್ಷು ತರಬೇತಿ (Apprenticeship) ಹುದ್ದೆಗಳಿಗೆ ಅರ್ಜಿ ಆಹ್ವಾನ. ITI/NTC ಅಭ್ಯರ್ಥಿಗಳಿಗೆ ಸೂಕ್ತವಾದ ಅವಕಾಶ, ಅರ್ಜಿಯನ್ನು 01.12.2025ರೊಳಗೆ Apprenticeship Portal ನಲ್ಲಿ ಸಲ್ಲಿಸಬಹುದು. ದಕ್ಷಿಣ ...