Anganwadi Recruitment 2025
Publish:
Last Date: 2025-10-10
ಅಂಗನವಾಡಿ ನೇಮಕಾತಿ 2025: ಕುಂದಾಪುರ ಮತ್ತು ಕಾರ್ಕಳದಲ್ಲಿ SSLC ಪಾಸ್ ಮಹಿಳೆಯರಿಗೆ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ
ಅಂಗನವಾಡಿ ನೇಮಕಾತಿ 2025: ಮಹಿಳೆಯರ ಶಕ್ತೀಕರಣ ಹಾಗೂ ಮಕ್ಕಳ ಸಮಗ್ರ ಅಭಿವೃದ್ಧಿ ಎಂದರೆ ಅಂಗನವಾಡಿ ಯೋಜನೆ ನೆನಪಿಗೆ ಬರಲೇಬೇಕು. ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರತಿ ವರ್ಷವೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಖಾಲಿಯಾಗಿರುವ ಅಂಗನವಾಡಿ ...