ದಕ್ಷಿಣ ಪಶ್ಚಿಮ ರೈಲ್ವೇ ನೇಮಕಾತಿ
Publish:
ದಕ್ಷಿಣ ಪಶ್ಚಿಮ ರೈಲ್ವೇ ನೇಮಕಾತಿ 2025: 65 ಪಾಯಿಂಟ್ಸ್‌ಮ್ಯಾನ್, ಲೋಕೋ ಇನ್‌ಸ್ಟ್ರಕ್ಟರ್, ಕಮರ್ಷಿಯಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ದಕ್ಷಿಣ ಪಶ್ಚಿಮ ರೈಲ್ವೇ ನೇಮಕಾತಿ 2025 ಅಡಿಯಲ್ಲಿ ನಿವೃತ್ತ ನೌಕರರಿಗೆ 65 ಹುದ್ದೆಗಳಿಗೆ ಅವಕಾಶ. ಪಾಯಿಂಟ್ಸ್‌ಮ್ಯಾನ್, ಲೋಕೋ ಇನ್‌ಸ್ಟ್ರಕ್ಟರ್, ಕಮರ್ಷಿಯಲ್ ಹುದ್ದೆಗಳಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ, ಅರ್ಹತೆ ಹಾಗೂ ನಿಯಮಗಳು ಇಲ್ಲಿವೆ. ...