ಡಿಆರ್‌ಡಿಒ ಮೈಸೂರು ನೇಮಕಾತಿ 2025
Publish: 
Last Date: 2025-10-28
ಡಿಆರ್‌ಡಿಒ ಮೈಸೂರು ನೇಮಕಾತಿ 2025: ರಿಸರ್ಚ್ ಅಸೋಸಿಯೇಟ್ (RA) ಮತ್ತು JRF ಹುದ್ದೆಗಳಿಗೆ ಅರ್ಜಿ ಆಹ್ವಾನ
ಡಿಆರ್‌ಡಿಒ ಅಡಿಯಲ್ಲಿ ಕಾರ್ಯನಿರ್ವಹಿಸುವ ಡಿಐಬಿಟಿ ಮೈಸೂರು, 2025ರ ಸಾಲಿಗೆ ರಿಸರ್ಚ್ ಅಸೋಸಿಯೇಟ್ (RA) ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಹುದ್ದೆಗಳಿಗೆ ಪ್ರತಿಭಾವಂತ ಭಾರತೀಯ ನಾಗರಿಕರಿಂದ ಅರ್ಜಿ ಆಹ್ವಾನಿಸಿದೆ. ಪಿಎಚ್‌ಡಿ, ಎಂ.ಟೆಕ್, ಎಂ.ಎಸ್ಸಿ ಪದವೀಧರರಿಗೆ ಕೇಂದ್ರ ಸರ್ಕಾರದ ರಕ್ಷಣಾ ...