ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿ
Publish:
Last Date: 2025-11-03
ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿ 2025: ಕನ್ಸಲ್ಟಂಟ್ ಮೆಡಿಸಿನ್, ಫಿಜಿಷಿಯನ್, ಕಾರ್ಡಿಯಾಲಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿ 2025 ಪ್ರಕಟಣೆ ಹೊರಬಂದಿದೆ. ವೈದ್ಯರು, ಪುನರ್ವಸತಿ ಕಾರ್ಯಕರ್ತರು, ಸಲಹೆಗಾರರು ಸೇರಿದಂತೆ ಒಟ್ಟು 12 ಹುದ್ದೆಗಳು ಖಾಲಿ ಇವೆ. ಎಂಬಿಬಿಎಸ್, ಎಂಡಿ, ಪದವಿ ಆದವರಿಗೆ ಸುವರ್ಣಾವಕಾಶ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ ...