ಕೊಡಗು ಕೃಷಿ ಇಲಾಖೆ ನೇಮಕಾತಿ

ಕೊಡಗು ಕೃಷಿ ಇಲಾಖೆ ನೇಮಕಾತಿ 2025
Publish:

ಕೊಡಗು ಕೃಷಿ ಇಲಾಖೆ ನೇಮಕಾತಿ 2025: ಸಹಾಯಕ ತಂತ್ರಜ್ಞಾನ ವ್ಯವಸ್ಥಾಪಕ (ATM) ಹುದ್ದೆಗೆ ಅರ್ಜಿ ಆಹ್ವಾನ

ಕೊಡಗು ಕೃಷಿ ಇಲಾಖೆ ನೇಮಕಾತಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಸಹಾಯಕ ತಂತ್ರಜ್ಞಾನ ವ್ಯವಸ್ಥಾಪಕ (ATM) ಹುದ್ದೆಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಬಿ.ಎಸ್ಸಿ/ಎಂ.ಎಸ್ಸಿ (ಕೃಷಿ/ತೋಟಗಾರಿಕೆ) ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶ. ಸಂಪೂರ್ಣ ವಿವರ, ಅರ್ಹತೆ ಮತ್ತು ...

WhatsApp Icon Join ka20jobs.com Chanel