ಕೊಡಗು ಅಂಗನವಾಡಿ ನೇಮಕಾತಿ
Publish:
Last Date: 2025-11-13
ಕೊಡಗು ಅಂಗನವಾಡಿ ನೇಮಕಾತಿ 2025: 215 ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೊಡಗು ಅಂಗನವಾಡಿ ನೇಮಕಾತಿ 2025. ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆಯಲ್ಲಿ 215 ಹುದ್ದೆಗಳು. SSLC, PUC ಪಾಸಾದ ಮಹಿಳೆಯರು ಅರ್ಜಿ ಸಲ್ಲಿಸಿ. ಕೊನೆಯ ದಿನಾಂಕ ನವೆಂಬರ್ 13. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ. ಕೊಡಗು ಅಂಗನವಾಡಿ ನೇಮಕಾತಿ 2025 ಕೊಡಗು ಜಿಲ್ಲೆಯ ...