ಕಲಬುರಗಿ ಜಿಲ್ಲಾ ಪಂಚಾಯತ್ ನೇಮಕಾತಿ
Publish:
ಕಲಬುರಗಿ ಜಿಲ್ಲಾ ಪಂಚಾಯತ್ ನೇಮಕಾತಿ 2025: Data Entry Operator & MIS Co-Ordinator ಹುದ್ದೆ – 23 ರಿಂದ 35 ವರ್ಷದವರಿಗೆ ಅವಕಾಶ
ಹೊಸ ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ರೆ, ಕಲಬುರಗಿ ಜಿಲ್ಲಾ ಪಂಚಾಯತ್ ನೇಮಕಾತಿ 2025 ಪ್ರಕಟಣೆ ನಿಮ್ಮಿಗೆ ಬೇಕಾದ ಸುದ್ದಿ. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮತ್ತು ಪ್ರಧಾನ ಮಂತ್ರಿ ಆವಾಸ್ (ಗ್ರಾಮೀಣ) ಯೋಜನೆ ಅಡಿಯಲ್ಲಿ, ತಾತ್ಕಾಲಿಕವಾಗಿ Data Entry ...