ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜು ನೇಮಕಾತಿ 2025: ಪ್ರಿನ್ಸಿಪಲ್, ವಿವಿಧ ವಿಷಯಗಳ ಶಿಕ್ಷಕರು, ಹಾಗೂ ಅಡ್ಮಿಷನ್–ಪಿಆರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅಗತ್ಯ ಅರ್ಹತೆ, ಅನುಭವ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಕೆ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.
ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜು ನೇಮಕಾತಿ 2025
ಉಡುಪಿಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿರುವ ಸುಂದರ ಮತ್ತು ಶಾಂತ ವಾತಾವರಣದಲ್ಲಿರುವ ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜು 2025 ನೇ ಸಾಲಿನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಉತ್ತಮ ಶಿಕ್ಷಣ, ಸೌಹಾರ್ದ ವಾತಾವರಣ ಮತ್ತು ವಿದ್ಯಾರ್ಥಿ ಕೇಂದ್ರಿತ ಕಲಿಕೆ ವಿಧಾನಕ್ಕಾಗಿ ಪ್ರಸಿದ್ಧವಾಗಿರುವ ಈ ಸಂಸ್ಥೆ, ಈಗ ಹಲವು ಹುದ್ದೆಗಳಿಗೆ ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಶಿಕ್ಷಕರ ಲೋಕದಲ್ಲಿ ಪರಿಣತಿ ಹೊಂದಿರುವವರಿಗಾಗಲಿ, ಆಡಳಿತ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗಾಗಲಿ ಇಲ್ಲಿದೆ ಒಂದು ಉತ್ತಮ ಅವಕಾಶ. ಹೌದು ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜು ನೇಮಕಾತಿ 2025 ಈಗ ಪ್ರಿನ್ಸಿಪಲ್, ವಿವಿಧ ವಿಷಯಗಳ ಶಿಕ್ಷಕರು, ಕೆ.ಜಿ ಶಿಕ್ಷಕರು ಮತ್ತು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಯನ್ನು ಚೆನ್ನಾಗಿ ಓದಿ.
- ವಿದ್ಯಾರ್ಹತೆ, ವಯಸ್ಸು, ವೇತನ: ಯಾವ ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಬೇಕು, ಎಷ್ಟು ವಯಸ್ಸಿನವರು ಅರ್ಜಿ ಹಾಕಬಹುದು, ಎಷ್ಟು ಸಂಬಳ ಸಿಗುತ್ತದೆ ಎಂಬೆಲ್ಲಾ ಮಾಹಿತಿಯನ್ನು ಚೆನ್ನಾಗಿ ಓದಿ.
- ಅಧಿಸೂಚನೆ ಓದಿ: ಕೆಳಗಡೆ ಕೊಟ್ಟಿರುವ ಲಿಂಕ್‌ನಲ್ಲಿ ಅಧಿಸೂಚನೆ ಸಂಪೂರ್ಣವಾಗಿ ಓದಿ. ಇದರಲ್ಲಿ ಎಲ್ಲಾ ಮಾಹಿತಿ ವಿವರವಾಗಿ ಇರುತ್ತದೆ.
- ಕೊನೆಯ ದಿನಾಂಕ ಗಮನಿಸಿ: ಅರ್ಜಿ ಹಾಕಲು ಕೊನೆಯ ದಿನಾಂಕವನ್ನು ಮಿಸ್ ಮಾಡಿಕೊಳ್ಳಬೇಡಿ.
- ಇತರ ಗ್ರೂಪ್‌ಗಳಿಗೆ ಜಾಯಿನ್ ಆಗಿ: ನಮ್ಮ ಟೆಲಿಗ್ರಾಮ್ ಮತ್ತು ಫೇಸ್‌ಬುಕ್ ಗ್ರೂಪ್‌ಗಳಿಗೆ ಜಾಯಿನ್ ಆಗಿ. ಪ್ರತಿದಿನ ಹೊಸ ಉದ್ಯೋಗ ಮಾಹಿತಿ ಸಿಗುತ್ತದೆ.
- ಉಚಿತ ಸೇವೆ: ನಾವು ಒದಗಿಸುವ ಎಲ್ಲಾ ಮಾಹಿತಿ ಉಚಿತವಾಗಿರುತ್ತೆ. ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ತಕ್ಷಣ ನಮಗೆ ಮಾಹಿತಿ ನೀಡಿ.
- ಹೆಚ್ಚಿನ ಉದ್ಯೋಗ ವಿವರಗಳಿಗಾಗಿ, ನಮ್ಮ Ka20jobs.com ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಮ್ಮ WhatsApp Groupಗೆ ಸೇರುವ ಮೂಲಕ ಪ್ರತಿದಿನ ತ್ವರಿತ ಉಚಿತ ಉದ್ಯೋಗ ಅಪ್ಡೇಟ್ಗಳನ್ನು ಪಡೆಯಿರಿ.
- ನಮ್ಮ ಅಧಿಕೃತ WhatsApp Channelಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಉದ್ಯೋಗದ ಮೇಲ್ನೋಟ
| ನೇಮಕಾತಿ ಸಂಸ್ಥೆ | ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜು |
|---|---|
| ಹುದ್ಧೆಯ ಹೆಸರು | ವಿವಿಧ ಹುದ್ಧೆಗಳು |
| ಒಟ್ಟು ಹುದ್ದೆ | ನಿರ್ದಿಷ್ಟಪಡಿಸಲಾಗಿಲ್ಲ |
| ಉದ್ಯೋಗ ಸ್ಥಳ | ಉಡುಪಿಯ ಕಾರ್ಕಳ ತಾಲೂಕಿನ ಸಾಣೂರು – ಕರ್ನಾಟಕ |
| ಅಧಿಕೃತ ವೆಬ್‌ಸೈಟ್ | http://www.rajeshwariedu.com/ |
| ಅರ್ಜಿ ಸಲ್ಲಿಸುವ ಬಗೆ | ಇಮೇಲ್ ಮೂಲಕ |
| ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ಗೆ ಇಲ್ಲಿ ಕ್ಲಿಕ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಹೆಚ್ಚಿನ ಉದ್ಯೋಗಗಳು: ದಕ್ಷಿಣ ಕನ್ನಡ ಹಾಲು ಒಕ್ಕೂಟ ನೇಮಕಾತಿ 2025: ಮಂಗಳೂರು–ಉಡುಪಿ ಡೇರಿಯಲ್ಲಿ 18 ಶಿಶುಕ್ಷು ತರಬೇತಿ ಹುದ್ದೆಗಳು
ಹುದ್ದೆಯ ವಿವರಗಳು
- ಪ್ರಿನ್ಸಿಪಲ್ / Vice Principal / Academic Co-Ordinator
- Teaching Faculty (ಶಿಕ್ಷಕ ಹುದ್ದೆಗಳು)
- Kindergarten Teachers (ಕೆ.ಜಿ ಶಿಕ್ಷಕರು)
- Manager – Admissions & Public Relations
ಶೈಕ್ಷಣಿಕ ಅರ್ಹತೆ
1. ಪ್ರಿನ್ಸಿಪಲ್ / Vice Principal / Academic Co-ordinator
ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಇನ್ನಷ್ಟು ಬಲಪಡಿಸಲು ನಿರ್ವಹಣಾ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಬೇಕಾಗಿವೆ.
ಅರ್ಹತೆ:
- M.Sc./M.A B.Ed.
- Principal/Vice Principal ಅಥವಾ Academic Coordinator ಆಗಿ ಅನುಭವ
- ಆಡಳಿತ ಸಾಮರ್ಥ್ಯ ಮತ್ತು ಉತ್ತಮ ಸಂವಹನ ಕೌಶಲ್ಯ
2. Teaching Faculty (ಶಿಕ್ಷಕ ಹುದ್ದೆಗಳು)
ಕೆಳಗಿನ ವಿಷಯಗಳಿಗೆ ಅನುಭವ ಹೊಂದಿದ ಶಿಕ್ಷಕರಿಗೆ ಅವಕಾಶ:
- Mathematics – M.Sc./B.Sc + B.Ed
- Physics – M.Sc./B.Sc + B.Ed
- Chemistry – M.Sc./B.Sc + B.Ed
- Biology – M.Sc./B.Sc + B.Ed
- English – M.A/B.A + B.Ed
- Hindi – M.A/B.A + B.Ed
- Kannada – M.A/B.A + B.Ed
- Sanskrit – M.A/B.A + B.Ed
- Social Science – M.A/B.A + B.Ed
- Computer Science – M.Sc/MCA ಅಥವಾ ಸಮಾನ ಅರ್ಹತೆ
ಹೆಚ್ಚುವರಿ ಅರ್ಹತೆ:
- ಕನಿಷ್ಠ 2 ವರ್ಷಗಳ ಬೋಧನಾ ಅನುಭವ
- ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವಾಕ್ಚಾತುರ್ಯ
- ಕಂಪ್ಯೂಟರ್ ಜ್ಞಾನ ಅಗತ್ಯ
3. Kindergarten Teachers (ಕೆ.ಜಿ ಶಿಕ್ಷಕರು)
ಸಣ್ಣ ಮಕ್ಕಳಿಗೆ ಪ್ರೀತಿಯಿಂದ, ಸಹನಶೀಲತೆಯಿಂದ ಮತ್ತು ಕ್ರಿಯಾತ್ಮಕ ಕಲಿಕೆಯ ಮೂಲಕ ಬೋಧಿಸಬಲ್ಲ ಶಿಕ್ಷಕರಿಗೆ ಆದ್ಯತೆ.
4. Manager – Admissions & Public Relations
ಆಡಳಿತ, Public Relations ಮತ್ತು Admissions ಪ್ರಕ್ರಿಯೆಗಳ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳನ್ನು ಹುಡುಕಲಾಗುತ್ತಿದೆ.
ಅರ್ಹತೆ:
- ಉತ್ತಮ ಸಂವಹನ ಕೌಶಲ್ಯ
- ಕನ್ನಡ–ಇಂಗ್ಲಿಷ್ fluency
- ಕಂಪ್ಯೂಟರ್ ಜ್ಞಾನ
ವೇತನ ಮತ್ತು ಸೌಲಭ್ಯಗಳು
- ಸಂಬಳ ಉದ್ಯಮದಲ್ಲಿ ಅತ್ಯುತ್ತಮ ಮಟ್ಟದಲ್ಲಿ ನೀಡಲಾಗುತ್ತದೆ.
- ಅನುಭವ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಹೆಚ್ಚಿನ ಪ್ರಯೋಜನಗಳ ಸಾಧ್ಯತೆ.
- ಸುಂದರ ಹಾಗೂ ಕಲಿಕೆಗೆ ಅನುಕೂಲಕರವಾದ Campus ವಾತಾವರಣ.
ಪ್ರಮುಖ ದಿನಾಂಕಗಳು
| ಈವೆಂಟ್ | ದಿನಾಂಕ |
|---|---|
| ಅಧಿಸೂಚನೆ ಬಿಡುಗಡೆ ದಿನಾಂಕ | 20/11/2025 |
| ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ | 30/11/2025 |
ಪ್ರಮುಖ ಲಿಂಕ್‌ಗಳು
| ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಲಿಂಕ್ | ಇಲ್ಲಿ ಡೌನ್‌ಲೋಡ್ ಮಾಡಿ |
| ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಅರ್ಜಿ ಪ್ರಕ್ರಿಯೆ ತುಂಬಾನೇ ಸುಲಭವಾಗಿದೆ. ನಿಮ್ಮ ಎಲ್ಲ ದಾಖಲೆಗಳನ್ನು ಒಳಗೊಂಡಿರುವ ಸಂಪೂರ್ಣ ರೆಸ್ಯೂಮ್ (Resume) ಅನ್ನು ಕೊನೆಯ ದಿನಾಂಕದೊಳಗೆ ತಲುಪಿಸಬೇಕು.
- ಕೊನೆಯ ದಿನಾಂಕ: 30.11.2025
- ಇಮೇಲ್ ವಿಳಾಸ: info@rajeshwariedu.com
- ಅಂಚೆ ವಿಳಾಸ: ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿ.ಯು. ಕಾಲೇಜು, ರಾಧಾ ಫಾರ್ಮ್ಸ್, ಸಾಣೂರು ಗ್ರಾಮ, ಕಾರ್ಕಳ ತಾಲೂಕು – 574 114, ಉಡುಪಿ ಜಿಲ್ಲೆ, ಕರ್ನಾಟಕ.
ತಡ ಮಾಡಬೇಡಿ, ಕೊನೆಯ ದಿನಾಂಕದ ಮುಂಚೆಯೇ ನಿಮ್ಮ ಅರ್ಜಿಯನ್ನು ಕಳುಹಿಸಿ.
ಹೆಚ್ಚಿನ ಉದ್ಯೋಗಗಳು: ಯೂರೋಪ್ ಜಾಬ್ ವೆಕೆನ್ಸಿ ಫಾರ್ ಇಂಡಿಯನ್ಸ್: The Ocean Pearl ನಲ್ಲಿ ಶೆಫ್ ಹುದ್ದೆಗಳು
FAQS: ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು
ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜು ನೇಮಕಾತಿ 2025 ಗೆ ಯಾರು ಅರ್ಜಿ ಹಾಕಬಹುದು?
- ಸಂಬಂಧಿತ ವಿಷಯದಲ್ಲಿ ಪದವಿ/ಪೋಸ್ಟ್‌ಗ್ರಾಜುಯೇಷನ್ + B.Ed ಹೊಂದಿರುವವರು ಮತ್ತು ಕನಿಷ್ಠ 2 ವರ್ಷದ ಅನುಭವವಿರುವವರು ಅರ್ಜಿ ಹಾಕಬಹುದು.
ಪ್ರಿನ್ಸಿಪಲ್ ಹುದ್ದೆಗೆ ಯಾವ ಅರ್ಹತೆ ಬೇಕು?
- M.Sc/M.A + B.Ed ಜೊತೆಗೆ Principal, Vice Principal ಅಥವಾ Academic Coordinator ಆಗಿ ಆಡಳಿತ/ಶೈಕ್ಷಣಿಕ ಅನುಭವ ಬೇಕು.
ಸಂಬಳ ಎಷ್ಟು ಇರುತ್ತದೆ?
- ಸಂಬಳ ಉದ್ಯಮದಲ್ಲಿ ಅತ್ಯುತ್ತಮವಾಗಿರುತ್ತದೆ. ಅನುಭವದ ಆಧಾರದ ಮೇಲೆ ಹೆಚ್ಚಾಗಬಹುದು.
ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
- Resume ಅನ್ನು Email ಮೂಲಕ ಅಥವಾ ಡಾಕ್ತರ ಮೂಲಕ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬೇಕು.
Computer Science ಹುದ್ದೆಗೆ ಯಾವ ಕೋರ್ಸ್ ಬೇಕು?
- M.Sc (CS) ಅಥವಾ MCA ಅಥವಾ ಸಮಾನ ಅರ್ಹತೆ ಹೊಂದಿರುವವರು ಅರ್ಜಿ ಹಾಕಬಹುದು.
ಅಂತಿಮ ತೀರ್ಮಾನ
ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಡಲು ಅಥವಾ ನಿಮ್ಮ ಅನುಭವಕ್ಕೆ ತಕ್ಕ ಉತ್ತಮ ಅವಕಾಶ ಹುಡುಕುತ್ತಿರುವವರಿಗೆ ಈ ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜು ನೇಮಕಾತಿ 2025 ಒಂದು ವರದಾನವಿದ್ದಂತೆ. ಸಂಸ್ಥೆಯ ವಸತಿ ವ್ಯವಸ್ಥೆ ಇರುವುದರಿಂದ ಹೊರಗಿನಿಂದ ಬರುವವರಿಗೂ ಯಾವುದೇ ಚಿಂತೆ ಇರುವುದಿಲ್ಲ. ನಿಮ್ಮ ಅರ್ಹತೆಗಳನ್ನು ಒರೆಗೆ ಹಚ್ಚಲು ಮತ್ತು ನಿಮ್ಮ ವೃತ್ತಿಜೀವನವನ್ನು ಉತ್ತಮಗೊಳಿಸಲು ಇದೊಂದು ಸದವಕಾಶ. ಶುಭವಾಗಲಿ.