KVS NVS ಬೃಹತ್ ನೇಮಕಾತಿ 2025 ಪ್ರಕಟ. ದೇಶದಾದ್ಯಂತ 14,967 ಶಿಕ್ಷಕ ಮತ್ತು ನಾನ್-ಟೀಚಿಂಗ್ ಹುದ್ದೆಗಳು. ಅರ್ಹತೆ, ವೇತನ, ಆಯ್ಕೆ ವಿಧಾನ, ಪರೀಕ್ಷಾ ಶುಲ್ಕ ಮತ್ತು ಅರ್ಜಿ ದಿನಾಂಕಗಳ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.
KVS NVS ನೇಮಕಾತಿ 2025
ಕೇಂದ್ರಿಯ ವಿದ್ಯಾಲಯ ಸಂಘಠನ (KVS) ಮತ್ತು ನವೋದಯ ವಿದ್ಯಾಲಯ ಸಮಿತಿ (NVS) ಸಂಯುಕ್ತವಾಗಿ 2025ಕ್ಕೆ ಬೃಹತ್ ನೇಮಕಾತಿ ಪ್ರಕಟಿಸಿದೆ. ಒಟ್ಟಾರೆ 14,967 ಶಿಕ್ಷಕ ಮತ್ತು ನಾನ್-ಟೀಚಿಂಗ್ ಹುದ್ದೆಗಳು ಈ ಬಾರಿ ಭರ್ತಿಯಾಗುತ್ತಿವೆ. ದೇಶದಾದ್ಯಂತ ಸಾವಿರಾರು ಅಭ್ಯರ್ಥಿಗಳು ಕಾಯುತ್ತಿದ್ದ ಈ ನೇಮಕಾತಿ ಅಧಿಸೂಚನೆಯಲ್ಲಿ PGT, TGT, PRT, ಗ್ರಂಥಪಾಲಕ, ಜೂನಿಯರ್ ಕ್ಲರ್ಕ್, ಸ್ಟೆನೋಗ್ರಾಫರ್, AE, ASO ಸೇರಿದಂತೆ ಹಲವಾರು ಹುದ್ದೆಗಳು ಒಳಗೊಂಡಿವೆ.
CBSE ಈ ನೇಮಕಾತಿಯ ಆನ್ಲೈನ್ ಅರ್ಜಿಯನ್ನು ಸ್ವೀಕರಿಸುತ್ತಿದ್ದು, ದೇಶದ ಯಾವುದೇ ರಾಜ್ಯದಿಂದ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. KVS NVS ನೇಮಕಾತಿ 2025 ಅಭ್ಯರ್ಥಿಗಳಿಗೆ ಸರ್ಕಾರಿ ಶಾಲಾ ವಲಯದಲ್ಲಿ ಭದ್ರವಾದ, ಗೌರವಯುತ ಮತ್ತು ದೀರ್ಘಾವಧಿಯ ಸರ್ಕಾರಿ ಉದ್ಯೋಗ ಪಡೆಯುವ ಅಪರೂಪದ ಅವಕಾಶವಾಗಿದೆ.
ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಯನ್ನು ಚೆನ್ನಾಗಿ ಓದಿ.
- ವಿದ್ಯಾರ್ಹತೆ, ವಯಸ್ಸು, ವೇತನ: ಯಾವ ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಬೇಕು, ಎಷ್ಟು ವಯಸ್ಸಿನವರು ಅರ್ಜಿ ಹಾಕಬಹುದು, ಎಷ್ಟು ಸಂಬಳ ಸಿಗುತ್ತದೆ ಎಂಬೆಲ್ಲಾ ಮಾಹಿತಿಯನ್ನು ಚೆನ್ನಾಗಿ ಓದಿ.
- ಅಧಿಸೂಚನೆ ಓದಿ: ಕೆಳಗಡೆ ಕೊಟ್ಟಿರುವ ಲಿಂಕ್‌ನಲ್ಲಿ ಅಧಿಸೂಚನೆ ಸಂಪೂರ್ಣವಾಗಿ ಓದಿ. ಇದರಲ್ಲಿ ಎಲ್ಲಾ ಮಾಹಿತಿ ವಿವರವಾಗಿ ಇರುತ್ತದೆ.
- ಕೊನೆಯ ದಿನಾಂಕ ಗಮನಿಸಿ: ಅರ್ಜಿ ಹಾಕಲು ಕೊನೆಯ ದಿನಾಂಕವನ್ನು ಮಿಸ್ ಮಾಡಿಕೊಳ್ಳಬೇಡಿ.
- ಇತರ ಗ್ರೂಪ್‌ಗಳಿಗೆ ಜಾಯಿನ್ ಆಗಿ: ನಮ್ಮ ಟೆಲಿಗ್ರಾಮ್ ಮತ್ತು ಫೇಸ್‌ಬುಕ್ ಗ್ರೂಪ್‌ಗಳಿಗೆ ಜಾಯಿನ್ ಆಗಿ. ಪ್ರತಿದಿನ ಹೊಸ ಉದ್ಯೋಗ ಮಾಹಿತಿ ಸಿಗುತ್ತದೆ.
- ಉಚಿತ ಸೇವೆ: ನಾವು ಒದಗಿಸುವ ಎಲ್ಲಾ ಮಾಹಿತಿ ಉಚಿತವಾಗಿರುತ್ತೆ. ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ತಕ್ಷಣ ನಮಗೆ ಮಾಹಿತಿ ನೀಡಿ.
- ಹೆಚ್ಚಿನ ಉದ್ಯೋಗ ವಿವರಗಳಿಗಾಗಿ, ನಮ್ಮ Ka20jobs.com ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಮ್ಮ WhatsApp Groupಗೆ ಸೇರುವ ಮೂಲಕ ಪ್ರತಿದಿನ ತ್ವರಿತ ಉಚಿತ ಉದ್ಯೋಗ ಅಪ್ಡೇಟ್ಗಳನ್ನು ಪಡೆಯಿರಿ.
- ನಮ್ಮ ಅಧಿಕೃತ WhatsApp Channelಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಉದ್ಯೋಗದ ಮೇಲ್ನೋಟ
| ನೇಮಕಾತಿ ಸಂಸ್ಥೆ | ಕೇಂದ್ರಿಯ ವಿದ್ಯಾಲಯ ಸಂಘಠನ (KVS) ಮತ್ತು ನವೋದಯ ವಿದ್ಯಾಲಯ ಸಮಿತಿ (NVS) |
|---|---|
| ಹುದ್ಧೆಯ ಹೆಸರು | ವಿವಿಧ ಹುದ್ಧೆಗಳು |
| ಒಟ್ಟು ಹುದ್ದೆ | 14967 |
| ಉದ್ಯೋಗ ಸ್ಥಳ | ಭಾರತದಾದ್ಯಂತ |
| ಅಧಿಕೃತ ವೆಬ್‌ಸೈಟ್ | https://kvsangathan.nic.in/ |
| ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
| ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ಗೆ ಇಲ್ಲಿ ಕ್ಲಿಕ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಹೆಚ್ಚಿನ ಉದ್ಯೋಗಗಳು: RIE ಮೈಸೂರು ನೇಮಕಾತಿ 2025: ಮೆಡಿಕಲ್ ಆಫಿಸರ್, ಫಾರ್ಮಸಿಸ್ಟ್, ಅಕೌಂಟೆಂಟ್ ಹುದ್ದೆಗಳಿಗೆ ವಾಕ್-ಇನ್ ಇಂಟರ್ವ್ಯೂ
ಹುದ್ದೆಯ ವಿವರಗಳು
| ವಿಭಾಗ/ಹುದ್ದೆ | ಹುದ್ದೆಗಳ ಸಂಖ್ಯೆ |
|---|---|
| KVS Assistant Commissioner | 08 |
| NVS Assistant Commissioner (Academics) | 09 |
| KVS Principal | 134 |
| NVS Principal | 93 |
| KVS Vice Principal | 58 |
| KVS PGT Hindi | 124 |
| KVS PGT English | 164 |
| KVS PGT Physics | 213 |
| KVS PGT Chemistry | 204 |
| KVS PGT Mathematics | 80 |
| KVS PGT Biology | 127 |
| KVS PGT History | 75 |
| KVS PGT Geography | 73 |
| KVS PGT Economics | 129 |
| KVS PGT Commerce | 96 |
| KVS PGT Computer Science | 176 |
| KVS PGT Bio-Technology | 4 |
| KVS PGT ಒಟ್ಟು | 1465 |
| NVS PGT Hindi | 127 |
| NVS PGT English | 146 |
| NVS PGT Physics | 186 |
| NVS PGT Chemistry | 121 |
| NVS PGT Mathematics | 167 |
| NVS PGT Biology | 161 |
| NVS PGT History | 110 |
| NVS PGT Geography | 106 |
| NVS PGT Economics | 148 |
| NVS PGT Commerce | 143 |
| NVS PGT Computer Science | 135 |
| NVS PGT Physical Education | 63 |
| NVS PGT ಒಟ್ಟು | 1513 |
| NVS PGT Assamese | 6 |
| NVS PGT Garo | 1 |
| NVS PGT Tamil | 1 |
| NVS PGT Telugu | 1 |
| NVS PGT Urdu | 1 |
| NVS PGT Bangla | 5 |
| NVS PGT Manipuri | 3 |
| NVS PGT (ಭಾಷೆ) ಒಟ್ಟು | 18 |
| KVS TGT Hindi | 13 |
| KVS TGT English | 314 |
| KVS TGT Sanskrit | 529 |
| KVS TGT Social Studies | 327 |
| KVS TGT Mathematics | 413 |
| KVS TGT Science | 177 |
| KVS TGT Physical & Health Education | 144 |
| KVS TGT Art Education | 134 |
| KVS TGT Work Experience | 250 |
| KVS TGT Special Educator | 493 |
| KVS TGT ಒಟ್ಟು | 2794 |
| KVS Librarian | 147 |
| NVS TGT Hindi | 251 |
| NVS TGT English | 281 |
| NVS TGT Social Studies | 157 |
| NVS TGT Mathematics | 279 |
| NVS TGT Science | 208 |
| NVS TGT Physical Education (Male) | 124 |
| NVS TGT Physical Education (Female) | 128 |
| NVS TGT Art | 144 |
| NVS TGT Computer Science | 653 |
| NVS TGT Music | 154 |
| NVS TGT Library | 134 |
| NVS TGT Special Educator | 495 |
| NVS TGT ಒಟ್ಟು | 2978 |
| NVS 3rd Language Assamese | 66 |
| NVS 3rd Language Bodo | 10 |
| NVS 3rd Language Garo | 8 |
| NVS 3rd Language Gujarati | 52 |
| NVS 3rd Language Kannada | 49 |
| NVS 3rd Language Khasi | 11 |
| NVS 3rd Language Malayalam | 27 |
| NVS 3rd Language Marathi | 30 |
| NVS 3rd Language Mizo | 10 |
| NVS 3rd Language Nepali | 8 |
| NVS 3rd Language Odiya | 37 |
| NVS 3rd Language Punjabi | 18 |
| NVS 3rd Language Tamil | 5 |
| NVS 3rd Language Telugu | 57 |
| NVS 3rd Language Urdu | 10 |
| NVS 3rd Language Bangla | 43 |
| NVS 3rd Language Manipuri | 2 |
| NVS 3rd Language ಒಟ್ಟು | 443 |
| KVS PRT Special Educator | 494 |
| KVS PRT | 2684 |
| KVS PRT Music | 187 |
| KVS PRT ಒಟ್ಟು | 3365 |
| KVS Administrative Officer | 12 |
| KVS Finance Officer | 5 |
| KVS Assistant Engineer | 2 |
| KVS Assistant Section Officer | 74 |
| KVS Junior Translator | 8 |
| KVS Senior Secretariat Assistant | 280 |
| KVS Junior Secretariat Assistant | 714 |
| KVS Steno Grade I | 3 |
| KVS Steno Grade II | 57 |
| NVS Junior Secretariat Assistant (HQ/RO) | 46 |
| NVS Junior Secretariat Assistant (JNV) | 552 |
| NVS Lab Attendant | 165 |
| NVS Multi Tasking Staff | 24 |
ಶೈಕ್ಷಣಿಕ ಅರ್ಹತೆ
ಬಿ.ಎಡ್ (B.Ed) ಪದವಿ ಬಹುತೇಕ ಎಲ್ಲಾ ಶಿಕ್ಷಕ ಹುದ್ದೆಗಳಿಗೂ ಕಡ್ಡಾಯ. PGT ಹುದ್ದೆಗಳಿಗೆ ಸ್ನಾತಕೋತ್ತರ (Post Graduation) ಪದವಿ ಮತ್ತು B.Ed ಬೇಕು. TGT ಮತ್ತು PRT ಹುದ್ದೆಗಳಿಗೆ ಸ್ನಾತಕ (Graduation) ಮತ್ತು B.Ed ಸಾಕು. CTET ಪರೀಕ್ಷೆ ಉತ್ತೀರ್ಣರಾಗಿರುವುದೂ ಅನೇಕ ಹುದ್ದೆಗಳಿಗೆ ಕಡ್ಡಾಯ.
| ಹುದ್ದೆಯ ಹೆಸರು | ಅಗತ್ಯ ಅರ್ಹತೆ |
|---|---|
| Assistant Commissioner (Group-A) | B.Ed, ಸ್ನಾತಕೋತ್ತರ ಪದವಿ (Master’s Degree) |
| Assistant Commissioner (Academics) | B.Ed, M.Ed, ಸ್ನಾತಕೋತ್ತರ ಪದವಿ |
| Principal (Group-A) | B.Ed, ಸ್ನಾತಕೋತ್ತರ ಪದವಿ (ಅನುಭವ ಅಗತ್ಯ) |
| Vice-Principal | B.Ed, ಸ್ನಾತಕೋತ್ತರ ಪದವಿ (ಅನುಭವ ಅಗತ್ಯ) |
| Post Graduate Teachers (KVS) | B.Ed, M.Ed, ಸ್ನಾತಕೋತ್ತರ ಪದವಿ |
| Post Graduate Teachers (NVS) | B.Ed, M.Ed, ಸ್ನಾತಕೋತ್ತರ ಪದವಿ |
| Post Graduate Teachers (Modern Indian Language) | B.Ed, M.Sc, MCA, ME / M.Tech |
| Trained Graduate Teachers (KVS) | B.Ed, ಪದವಿ (Graduation), M.Ed, ಸ್ನಾತಕೋತ್ತರ ಪದವಿ |
| Librarian | ಪದವಿ (Degree) |
| Trained Graduate Teachers (NVS) | B.Ed, ಪದವಿ, M.Ed, ಸ್ನಾತಕೋತ್ತರ ಪದವಿ |
| Trained Graduate Teachers (3rd Language) | B.Ed, ಪದವಿ |
| Primary Teachers (KVS) | 12ನೇ ತರಗತಿ, ಡಿಪ್ಲೊಮಾ, ಪದವಿ, B.El.Ed |
| Administrative Officer | ಪದವಿ |
| Finance Officer | CA/ICWA, ಪದವಿ, ಸ್ನಾತಕೋತ್ತರ ಪದವಿ, MBA, PGDCA |
| Assistant Engineer | BE / B.Tech |
| Assistant Section Officer | ಪದವಿ |
| Junior Translator | ಸ್ನಾತಕೋತ್ತರ ಪದವಿ |
| Sr. Secretariat Assistant | ಪದವಿ |
| Jr. Secretariat Assistant | 12ನೇ ತರಗತಿ |
| Stenographer Grade I | ಪದವಿ |
| Stenographer Grade II | ಪದವಿ |
| Jr. Secretariat Assistant (HQ/RO Cadre) | 12ನೇ ತರಗತಿ |
| Jr. Secretariat Assistant (JNV Cadre) | 12ನೇ ತರಗತಿ |
| Lab Attendant | 10ನೇ, 12ನೇ, ಡಿಪ್ಲೊಮಾ |
| Multi Tasking Staff (HQ/RO Cadre) | 10ನೇ ತರಗತಿ |
ವಯಸ್ಸಿನ ಮಿತಿ
| ಹುದ್ದೆಯ ಹೆಸರು | ವಯೋಮಿತಿ (ವರ್ಷಗಳಲ್ಲಿ) |
|---|---|
| Assistant Commissioner (Group-A) | ಗರಿಷ್ಠ 45 ವರ್ಷ |
| Assistant Commissioner (Academics) | ಗರಿಷ್ಠ 50 ವರ್ಷ |
| Principal (Group-A) | 35 ರಿಂದ 50 ವರ್ಷ |
| Vice-Principal | 35 ರಿಂದ 45 ವರ್ಷ |
| Post Graduate Teachers (KVS) | ಗರಿಷ್ಠ 40 ವರ್ಷ |
| Post Graduate Teachers (NVS) | ಗರಿಷ್ಠ 40 ವರ್ಷ (ನಿಯಮಾನುಸಾರ) |
| Post Graduate Teachers (Modern Indian Language) | ಗರಿಷ್ಠ 40 ವರ್ಷ (ನಿಯಮಾನುಸಾರ) |
| Trained Graduate Teachers (KVS) | ಗರಿಷ್ಠ 35 ವರ್ಷ |
| Librarian | ನಿಯಮಾನುಸಾರ |
| Trained Graduate Teachers (NVS) | ಗರಿಷ್ಠ 35 ವರ್ಷ |
| Trained Graduate Teachers (3rd Language) | ಗರಿಷ್ಠ 35 ವರ್ಷ (ನಿಯಮಾನುಸಾರ) |
| Primary Teachers (KVS) | ಗರಿಷ್ಠ 30 ವರ್ಷ |
| Administrative Officer | ಗರಿಷ್ಠ 45 ವರ್ಷ |
| Finance Officer | ನಿಯಮಾನುಸಾರ |
| Assistant Engineer | ಗರಿಷ್ಠ 35 ವರ್ಷ |
| Assistant Section Officer | ನಿಯಮಾನುಸಾರ |
| Junior Translator | ಗರಿಷ್ಠ 30 ವರ್ಷ |
| Sr. Secretariat Assistant | ನಿಯಮಾನುಸಾರ |
| Jr. Secretariat Assistant | ಗರಿಷ್ಠ 27 ವರ್ಷ |
| Stenographer Grade I | ನಿಯಮಾನುಸಾರ |
| Stenographer Grade II | ನಿಯಮಾನುಸಾರ |
| Jr. Secretariat Assistant (HQ/RO Cadre) | ಗರಿಷ್ಟ 27 ವರ್ಷ |
| Jr. Secretariat Assistant (JNV Cadre) | ಗರಿಷ್ಟ 27 ವರ್ಷ |
| Lab Attendant | ಗರಿಷ್ಠ 30 ವರ್ಷ |
| Multi Tasking Staff (HQ/RO Cadre) | ಗರಿಷ್ಠ 30 ವರ್ಷ |
ವಯೋಮಿತಿ ಸಡಿಲಿಕೆ:
- ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
- ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು: 5 ವರ್ಷಗಳು
- ಪಿಡಬ್ಲ್ಯೂಡಿ ಅಭ್ಯರ್ಥಿಗಳು: 10 ವರ್ಷಗಳು
- ಪಿಡಬ್ಲ್ಯೂಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
- ಪಿಡಬ್ಲ್ಯೂಡಿ (ಎಸ್‌ಸಿ, ಎಸ್‌ಟಿ) ಅಭ್ಯರ್ಥಿಗಳು: 15 ವರ್ಷಗಳು
ವೇತನ
| ಹುದ್ದೆಯ ಹೆಸರು | ತಿಂಗಳಿಗೆ ವೇತನ (ರೂ) |
|---|---|
| Assistant Commissioner (Group-A) | ₹78,800 – ₹2,09,200 |
| Assistant Commissioner (Academics) | ₹78,800 – ₹2,09,200 |
| Principal (Group-A) | ₹78,800 – ₹2,09,200 |
| Vice-Principal | ₹56,100 – ₹1,77,500 |
| Post Graduate Teachers (KVS) | ₹47,600 – ₹1,51,100 |
| Post Graduate Teachers (NVS) | ₹47,600 – ₹1,51,100 |
| Post Graduate Teachers (Modern Indian Language) | ₹47,600 – ₹1,51,100 |
| Trained Graduate Teachers (KVS) | ₹44,900 – ₹1,42,400 |
| Librarian | ನಿಯಮಾನುಸಾರ |
| Trained Graduate Teachers (NVS) | ₹44,900 – ₹1,42,400 |
| Trained Graduate Teachers (3rd Language) | ₹44,900 – ₹1,42,400 |
| Primary Teachers (KVS) | ₹35,400 – ₹1,12,400 |
| Administrative Officer | ₹56,100 – ₹1,77,500 |
| Finance Officer | ₹44,900 – ₹1,42,400 |
| Assistant Engineer | ₹44,900 – ₹1,42,400 |
| Assistant Section Officer | ₹35,400 – ₹1,12,400 |
| Junior Translator | ₹35,400 – ₹1,12,400 |
| Sr. Secretariat Assistant | ₹25,500 – ₹81,100 |
| Jr. Secretariat Assistant | ₹19,900 – ₹63,200 |
| Stenographer Grade I | ₹35,400 – ₹1,12,400 |
| Stenographer Grade II | ₹25,500 – ₹81,100 |
| Jr. Secretariat Assistant (HQ/RO Cadre) | ₹19,900 – ₹63,200 |
| Jr. Secretariat Assistant (JNV Cadre) | ₹19,900 – ₹63,200 |
| Lab Attendant | ₹18,000 – ₹56,900 |
| Multi Tasking Staff (HQ/RO Cadre) | ₹18,000 – ₹56,900 |
ಅರ್ಜಿ ಶುಲ್ಕ
| ಹುದ್ದೆ | ಪರೀಕ್ಷಾ ಶುಲ್ಕ | ಪ್ರೊಸೆಸಿಂಗ್ ಶುಲ್ಕ |
|---|---|---|
| Principal / AC / VP | ₹2300 | ₹500 |
| PGT / TGT / PRT | ₹1500 | ₹500 |
| JSA / SSA / Steno | ₹1200 | ₹500 |
| SC/ST/PwBD | ₹0 | ₹500 |
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆಯು ಪ್ರತಿಯೊಬ್ಬ ಅಭ್ಯರ್ಥಿಗೆ ಅತ್ಯಂತ ಮುಖ್ಯವಾದ ಭಾಗ. ಹೆಚ್ಚಿನ ಪ್ರಮುಖ ಹುದ್ದೆಗಳಿಗೆ (PGT, TGT, PRT, Administrative Officer, ಇತ್ಯಾದಿ) ಇದು ಎರಡು ಹಂತಗಳಲ್ಲಿ ನಡೆಯುತ್ತದೆ.
- ಹಂತ-1 (Tier-1): ಪ್ರಾಥಮಿಕ ಪರೀಕ್ಷೆ (Preliminary Examination): ಇದು ಅರ್ಹತಾ ಪರೀಕ್ಷೆ (Qualifying Nature) ಆಗಿರುತ್ತದೆ. ಇದು OMR ಮೋಡ್‌ನಲ್ಲಿ (ಆಬ್ಜೆಕ್ಟಿವ್) ನಡೆಯುತ್ತದೆ.
- ಹಂತ-2 (Tier-2): ಮುಖ್ಯ ಪರೀಕ್ಷೆ: ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.
- ಸಂದರ್ಶನ (Interview) / ಕೌಶಲ್ಯ ಪರೀಕ್ಷೆ (Skill Test):
- ಪ್ರಾಂಶುಪಾಲರು, PGT, TGT, PRT ಯಂತಹ ಹುದ್ದೆಗಳಿಗೆ ಸಂದರ್ಶನ (Interview) ಇರುತ್ತದೆ.
- JSA, ಸ್ಟೆನೋಗ್ರಾಫರ್ (Stenographer) ಗಳಂತಹ ಹುದ್ದೆಗಳಿಗೆ ಕೌಶಲ್ಯ ಪರೀಕ್ಷೆ (Skill Test) ಇರುತ್ತದೆ.
- ASO, SSA, Lab Attendant, MTS ನಂತಹ ಕೆಲವು ಹುದ್ದೆಗಳಿಗೆ ಕೇವಲ Tier-2 ಅಂಕಗಳ ಆಧಾರದ ಮೇಲೆ ನೇರ ಆಯ್ಕೆ ಇರುತ್ತದೆ.
ಪ್ರಮುಖ ದಿನಾಂಕಗಳು
| ವಿವರ | ದಿನಾಂಕ |
|---|---|
| ನೋಂದಣಿ ಆರಂಭ | ನವೆಂಬರ್ 14, 2025 (ಬೆಳಗ್ಗೆ 10.00 ಗಂಟೆಗೆ) |
| ನೋಂದಣಿ ಮುಕ್ತಾಯ | ಡಿಸೆಂಬರ್ 04, 2025 (ರಾತ್ರಿ 11.50 ಗಂಟೆಗೆ) |
| ಶುಲ್ಕ ಪಾವತಿ ಆರಂಭ | ನವೆಂಬರ್ 14, 2025 |
| ಶುಲ್ಕ ಪಾವತಿ ಮುಕ್ತಾಯ | ಡಿಸೆಂಬರ್ 04, 2025 |
ಅರ್ಜಿಯನ್ನು ಸಲ್ಲಿಸುವ ಅಧಿಕೃತ ವೆಬ್ಸೈಟ್‌ಗಳು:
- cbse.gov.in
- kvsangathan.nic.in
- navodaya.gov.in
ಪ್ರಮುಖ ಲಿಂಕ್‌ಗಳು
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಲಿಂಕ್ | ಇಲ್ಲಿ ಡೌನ್‌ಲೋಡ್ ಮಾಡಿ |
| ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಸೂಚನೆ ಪುಟದ ಲಿಂಕ್ | ಇಲ್ಲಿ ವೀಕ್ಷಿಸಿ |
| ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಅರ್ಜಿಗಳನ್ನು ಕೇವಲ CBSE, KVS, ಮತ್ತು NVS ನ ಅಧಿಕೃತ ವೆಬ್ಸೈಟ್ಗಳ ಮೂಲಕ ಸಲ್ಲಿಸಬೇಕು. ಇತರ ಯಾವುದೇ ವೆಬ್ಸೈಟ್/ಲಿಂಕ್ ಮೂಲಕ ಸಲ್ಲಿಸಬೇಡಿ.
ಹೆಚ್ಚಿನ ಉದ್ಯೋಗಗಳು: ಶಿಮುಲ್ ನೇಮಕಾತಿ 2025: SSLC/ಡಿಪ್ಲೋಮಾ/ಡಿಗ್ರಿ ಅಭ್ಯರ್ಥಿಗಳಿಗೆ 194 ಹುದ್ದೆಗಳು – ವಿಸ್ತರಣಾಧಿಕಾರಿ, ಆಡಳಿತ ಸಹಾಯಕ, ಲೆಕ್ಕ ಸಹಾಯಕ ನೇಮಕ
FAQS: ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು
KVS NVS ನೇಮಕಾತಿ 2025 ಕ್ಕೆ ಅರ್ಜಿ ಸಲ್ಲಿಸಲು ನಾನು ಎಷ್ಟು ಶುಲ್ಕ ಪಾವತಿಸಬೇಕು?
- ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. PGT, TGT, PRT ಹುದ್ದೆಗಳಿಗೆ ₹1500 ಪರೀಕ್ಷಾ ಶುಲ್ಕದ ಜೊತೆಗೆ ₹500 ಸಂಸ್ಕರಣಾ ಶುಲ್ಕವನ್ನು ಸೇರಿಸಿ ಒಟ್ಟು ₹2000 ಪಾವತಿಸಬೇಕು. SC/ST ಅಭ್ಯರ್ಥಿಗಳಿಗೆ ಕೇವಲ ₹500 ಸಂಸ್ಕರಣಾ ಶುಲ್ಕ ಮಾತ್ರ ಇರುತ್ತದೆ.
ನಾನು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
- ಹೌದು. ನೀವು ಬಯಸಿದರೆ ಅನೇಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು, ಆದರೆ ಪ್ರತಿಯೊಂದು ಹುದ್ದೆಗೂ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕು. ಒಂದು ವಿಭಾಗದಲ್ಲಿ (ಉದಾಹರಣೆಗೆ PGT ವಿಭಾಗದಲ್ಲಿ) ಮಾತ್ರ ಒಂದು ವಿಷಯವನ್ನು ಮಾತ್ರ ಆಯ್ಕೆ ಮಾಡಬೇಕು.
ಪ್ರಾಥಮಿಕ ಶಿಕ್ಷಕ (PRT) ಹುದ್ದೆಗಳಿಗೆ CTET ಪಾಸಾಗಿರುವುದು ಕಡ್ಡಾಯವೇ?
- ಹೌದು, ಪ್ರಾಥಮಿಕ ಶಿಕ್ಷಕ (PRT) ಮತ್ತು TGT (ಕೆಲವು ವಿಷಯ) ಹುದ್ದೆಗಳಿಗೆ CTET (ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ) ಪೇಪರ್-1 ಅಥವಾ ಪೇಪರ್-2 ರಲ್ಲಿ ಉತ್ತೀರ್ಣರಾಗಿರುವುದು (ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ) ಅತ್ಯಗತ್ಯವಾಗಿರುತ್ತದೆ.
ಆಯ್ಕೆಯಾದರೆ ನನ್ನ ಮೊದಲ ಪೋಸ್ಟಿಂಗ್ ಅನ್ನು ನಾನು ಆಯ್ಕೆ ಮಾಡಬಹುದೇ?
- ಇಲ್ಲ. ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತದಲ್ಲಿ ಎಲ್ಲಿಯಾದರೂ ಪೋಸ್ಟ್ ಮಾಡಬಹುದು ಮತ್ತು ಪ್ರಾರಂಭಿಕ ಪೋಸ್ಟಿಂಗ್‌ನಲ್ಲಿ ಸ್ಥಳ ಅಥವಾ ಪ್ರದೇಶದ ಬದಲಾವಣೆ ಕೋರಿಕೆಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಅಂತಿಮ ತೀರ್ಮಾನ
KVS NVS ಬೃಹತ್ ನೇಮಕಾತಿ 2025 ಈ ಬಾರಿ ದಶಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಕರ್ಷಿಸುವ ದೊಡ್ಡ ಅಧಿಸೂಚನೆ. ಒಟ್ಟಾರೆ 14,967 ಶಿಕ್ಷಕ ಮತ್ತು ನಾನ್-ಟೀಚಿಂಗ್ ಹುದ್ದೆಗಳು ಬಿಡುಗಡೆಯಾಗಿರುವುದರಿಂದ, ಸರ್ಕಾರಿ ಶಾಲಾ ವಲಯದಲ್ಲಿ ಕೆಲಸ ಮಾಡುವ ಕನಸಿರುವವರಿಗೆ ಇದು ಒಳ್ಳೆಯ ಅವಕಾಶ. ಅರ್ಹತೆ ಹೊಂದಿರುವವರು ಕೊನೆಯ ದಿನಾಂಕದ ಮೊದಲೇ ಅರ್ಜಿ ಸಲ್ಲಿಸುವುದು ಅತ್ಯವಶ್ಯಕ.