---Advertisement---

Jobs in Mangalore 2025: ಪಾರ್ಟ್ ಟೈಮ್, ಫ್ರೆಶರ್ ಮತ್ತು ವರ್ಕ್ ಫ್ರಮ್ ಹೋಮ್ ಉದ್ಯೋಗ ಮಾಹಿತಿ

By Dinesh

Updated On:

Jobs in Mangalore 2025
---Advertisement---
4.2/5 - (5 votes)

ಮಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಉದ್ಯೋಗ ಹುಡುಕುವವರಿಗೆ ಈಗ ಸಾಕಷ್ಟು ಅವಕಾಶಗಳಿವೆ. Jobs in Mangalore 2025 ಮೂಲಕ ನೀವು ಫ್ರೆಶರ್ ಜಾಬ್ಸ್, ಪಾರ್ಟ್ ಟೈಮ್ ಕೆಲಸ, ಮಹಿಳೆಯರಿಗೆ ವಿಶೇಷ ಉದ್ಯೋಗಗಳು, ವರ್ಕ್ ಫ್ರಮ್ ಹೋಮ್ ಅವಕಾಶಗಳು ಸುಲಭವಾಗಿ ಪಡೆಯಬಹುದು.

Table of Contents

Jobs In Mangalore – ನೀವು ನಂಬಬಹುದಾದ ದೈನಂದಿನ ಅಪ್‌ಡೇಟ್‌ಗಳು

ಮಂಗಳೂರಿನ ಉದ್ಯೋಗ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಬ್ಯಾಂಕ್, ಐಟಿ, ಬಿಪಿಓ, ಡ್ರೈವರ್ ಕೆಲಸ, ಕಚೇರಿ ಸಹಾಯಕರ ಹುದ್ದೆಗಳು ಇಲ್ಲಿ ಹೆಚ್ಚು ಲಭ್ಯ. ವಿಶೇಷವಾಗಿ ಫ್ರೆಶರ್‌ಗಳಿಗೆ ಮತ್ತು ಮಹಿಳೆಯರಿಗೆ ಅನುಕೂಲವಾಗುವ ಅವಕಾಶಗಳು ಹೆಚ್ಚಾಗಿವೆ.

ನಮ್ಮ ವೆಬ್‌ಸೈಟ್‌ನಲ್ಲಿ ನಿಮಗೆ ಸಿಗುವ ಸೌಲಭ್ಯಗಳು:

  • ಪ್ರತಿದಿನದ ಉದ್ಯೋಗ ಅಪ್‌ಡೇಟ್‌ಗಳು.
  • ನೇರ ಸಂಪರ್ಕ ಸಂಖ್ಯೆ ಮತ್ತು ಇಮೇಲ್ ವಿವರಗಳು.
  • ಪಾರ್ಟ್ ಟೈಮ್ ಮತ್ತು ವರ್ಕ್ ಫ್ರಮ್ ಹೋಮ್ ಕೆಲಸಗಳ ಮಾಹಿತಿ.
  • ಸಂಪೂರ್ಣ ಉಚಿತ ಸೇವೆ.

ದಕ್ಷಿಣ ಕನ್ನಡದ ವಿದ್ಯಾರ್ಥಿಗಳು, ಮಹಿಳೆಯರು, ಹಾಗೂ ತುರ್ತು ಕೆಲಸ ಹುಡುಕುವವರಿಗೆ ಇದು ಉತ್ತಮ ಅವಕಾಶ. ಪ್ರತಿಯೊಬ್ಬರೂ ತಮ್ಮ ಅಗತ್ಯಕ್ಕೆ ತಕ್ಕಂತೆ ಉದ್ಯೋಗ ಆಯ್ಕೆ ಮಾಡಿಕೊಳ್ಳಬಹುದು.

In this guide, you’ll discover:

  • Part-Time Jobs in Mangalore
  • Jobs in Mangalore for Freshers
  • HR Jobs in Mangalore
  • Urgent Jobs in Mangalore
  • Urgent Jobs in Mangalore for Female
  • Jobs in Mangalore for Female
  • Part-Time Jobs in Mangalore for Students
  • Accountant Jobs in Mangalore
  • Accounts Jobs in Mangalore
  • Driver Jobs in Mangalore
  • Work from Home Jobs in Mangalore
  • BPO Jobs in Mangalore
  • IT Jobs in Mangalore
  • Data Entry Jobs in Mangalore
  • Bank Jobs in Mangalore

👉 ಹೆಚ್ಚಿನ ಉದ್ಯೋಗ ವಿವರಗಳಿಗಾಗಿ, ನಮ್ಮ Ka20jobs.com ವೆಬ್‌ಸೈಟ್‌ಗೆ ಭೇಟಿ ನೀಡಿ.
👉 ನಮ್ಮ WhatsApp Groupಗೆ ಸೇರುವ ಮೂಲಕ ಪ್ರತಿದಿನ ತ್ವರಿತ ಉಚಿತ ಉದ್ಯೋಗ ಅಪ್ಡೇಟ್ಗಳನ್ನು ಪಡೆಯಿರಿ.
👉 ನಮ್ಮ ಅಧಿಕೃತ WhatsApp Channelಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಹೆಚ್ಚಿನ ಉದ್ಯೋಗಗಳು: ಮಹಿಳೆಯರೇ, ನಿಮಗಾಗಿ Jobs In Mangalore For Female – ಇಲ್ಲಿದೆ ಸಂಪೂರ್ಣ ಮಾಹಿತಿ

Jobs in Mangalore 2025 – ಮಂಗಳೂರಿನ ಉದ್ಯೋಗ ಮಾಹಿತಿ

ಮಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಈಗ ಸಾಕಷ್ಟು ಅವಕಾಶಗಳಿವೆ. Jobs in Mangalore ಮೂಲಕ ಫ್ರೆಶರ್‌ಗಳು, ಮಹಿಳೆಯರು ಮತ್ತು ಅನುಭವಿಗಳಿಗೂ ಕೆಲಸ ಸಿಗುತ್ತದೆ. ಇಲ್ಲಿ ಐಟಿ, ಬ್ಯಾಂಕ್, ಶಾಲೆ, ಆಸ್ಪತ್ರೆ, ಅಂಗಡಿ ಮತ್ತು ಮಾರಾಟ ಕ್ಷೇತ್ರಗಳಲ್ಲಿ ಹುದ್ದೆಗಳು ಹೆಚ್ಚು. ಕಂಪನಿಗಳು ಪಾರ್ಟ್ ಟೈಮ್, ಫುಲ್ ಟೈಮ್ ಮತ್ತು ವರ್ಕ್ ಫ್ರಮ್ ಹೋಮ್ ಕೆಲಸಗಳನ್ನು ಕೊಡುತ್ತಿವೆ.

AutoMATRIX – Tata Passenger Car Dealer ಹುದ್ದೆಗಳು ನೇಮಕಾತಿ

ಹುದ್ದೆಗಳುವಿವರ
Sales Consultant – Showroom & Field20 ಹುದ್ದೆಗಳು (Mangalore, Udupi, Puttur). ಡಿಪ್ಲೋಮಾ / ಗ್ರಾಜುಯೇಟ್ / ಅಂಡರ್‌ಗ್ರಾಜುಯೇಟ್, ಉತ್ತಮ ಸಂವಹನ ಕೌಶಲ್ಯ, 4-ವೀಲರ್ & 2-ವೀಲರ್ ಲೈಸೆನ್ಸ್. ವೇತನ: ₹22,000 வரை
Pre-Owned Car Sales Consultant5 ಹುದ್ದೆಗಳು (Mangalore, Udupi, Puttur). ಅರ್ಹತೆ – Sales Consultant ಹೋಲಿಕೆ, 4-ವೀಲರ್ & 2-ವೀಲರ್ ಲೈಸೆನ್ಸ್. ವೇತನ: ₹22,000
Service Advisor (Male)5 ಹುದ್ದೆಗಳು (Mangalore, Udupi, Puttur). ITI / Diploma / ತಾಂತ್ರಿಕ ಕೋರ್ಸ್, 1-2 ವರ್ಷ ಅನುಭವ, 4-ವೀಲರ್ ಲೈಸೆನ್ಸ್. ವೇತನ: ₹25,000
Technician (Male)15 ಹುದ್ದೆಗಳು (Mangalore, Udupi, Puttur). ITI / Diploma / ತಾಂತ್ರಿಕ ಕೋರ್ಸ್, 1-2 ವರ್ಷ ಅನುಭವ. ವೇತನ: ₹22,000
Service Manager (Male)1 ಹುದ್ದೆ (Udupi). ಡಿಪ್ಲೋಮಾ / ಗ್ರಾಜುಯೇಟ್ / ಅಂಡರ್‌ಗ್ರಾಜುಯೇಟ್, 4-ವೀಲರ್ ಲೈಸೆನ್ಸ್, 10-15 ವರ್ಷ ಅನುಭವ. ವೇತನ: ಪ್ರಕಾರ ಅನುಸಾರ
ಸಂಪರ್ಕ ಸಮಯ(ಬೆಳಿಗ್ಗೆ 9:00 – ಸಂಜೆ 6:00)
ಇಮೇಲ್hrm@automatrixcars.in
ವಾಕ್-ಇನ್ ವಿಳಾಸM/s. AUTOMATRIX, Bejai, Near KSRTC, Mangalore

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

Land Trades – Builders & Developers – Interior Designer ನೇಮಕಾತಿ

ವಿವರಮಾಹಿತಿ
ಸಂಸ್ಥೆLand Trades – Builders & Developers
ಹುದ್ದೆಇಂಟೀರಿಯರ್ ಡಿಸೈನರ್
ಅನುಭವಕನಿಷ್ಟ 3 ವರ್ಷ – ರೆಸಿಡೆನ್ಶಿಯಲ್ & ಕಮರ್ಷಿಯಲ್ ಇಂಟೀರಿಯರ್ ಫಿಟ್ ಔಟ್ ಪ್ರಾಜೆಕ್ಟ್‌ಗಳಲ್ಲಿ
ಅರ್ಜಿ ಕಳುಹಿಸಲುhr@landtrades.in

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – Servir Surgical Remedy Pvt. Ltd. ಸರ್ವಿಸ್ ಇಂಜಿನಿಯರ್ ನೇಮಕಾತಿ

ವಿವರಮಾಹಿತಿ
ಸಂಸ್ಥೆServir Surgical Remedy Pvt. Ltd., ಮಂಗಳೂರು
ಹುದ್ದೆಸರ್ವಿಸ್ ಇಂಜಿನಿಯರ್ (ಪುರುಷ)
ವಿದ್ಯಾರ್ಹತೆITI – Electrical / Electronics
ಅನುಭವ0 ರಿಂದ 2 ವರ್ಷ
ಸೂಚನೆಮೇಲ್ಕಂಡ ವಿಭಾಗಗಳ ಹೊರತು ಬೇರೆ ಯಾವುದೇ ಸ್ಪೆಷಲೈಜೇಶನ್ ಪರಿಗಣಿಸಲಾಗುವುದಿಲ್ಲ
ಕಚೇರಿಮಂಗಳೂರು
ಇಮೇಲ್mail@surgicalremedy.in

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – ಮ್ಯಾನುಫ್ಯಾಕ್ಚರಿಂಗ್ ಕಂಪನಿಯಲ್ಲಿ ಟರ್ನರ್ ಸೂಪರ್ವೈಸರ್ ನೇಮಕಾತಿ

ವಿವರಮಾಹಿತಿ
ಹುದ್ದೆಟರ್ನರ್ ಸೂಪರ್ವೈಸರ್
ವಿದ್ಯಾರ್ಹತೆITI / PUC
ಸ್ಥಳಮಂಗಳೂರು
email: mmengineering492@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ರೀಟೇಲ್ ಶೋರೂಮ್ – ಹುದ್ದೆಗಳು

ವಿವರಮಾಹಿತಿ
ಹುದ್ದೆಗಳು1. ರೀಟೇಲ್ ಸ್ಟೋರ್ ಮ್ಯಾನೇಜರ್ (ಪುರುಷ)
2. ಪ್ರೊಕ್ಯೂರ್‌ಮೆಂಟ್ ಮ್ಯಾನೇಜರ್ (ಪುರುಷ)
3. ಅಡ್ಮಿನ್ ಮ್ಯಾನೇಜರ್ (ಪುರುಷ)
4. ಅಡ್ಮಿನ್ ಎಕ್ಸಿಕ್ಯೂಟಿವ್ (ಪುರುಷ)
5. ಅಕೌಂಟ್ಸ್ ಎಕ್ಸಿಕ್ಯೂಟಿವ್ (ಪುರುಷ/ಮಹಿಳೆ)
6. ಪರ್ಚೇಸ್ ಎಕ್ಸಿಕ್ಯೂಟಿವ್ (ಪುರುಷ/ಮಹಿಳೆ)
7. ಸೇಲ್ಸ್ ಎಕ್ಸಿಕ್ಯೂಟಿವ್ (ಪುರುಷ/ಮಹಿಳೆ)
8. ಇಂಟೀರಿಯರ್ ಡಿಸೈನರ್ (ಪುರುಷ/ಮಹಿಳೆ)
9. ಇಂಟೀರಿಯರ್ ಕೋ-ಆರ್ಡಿನೇಟರ್ (ಪುರುಷ/ಮಹಿಳೆ)
ರೆಸ್ಯೂಮ್ ಕಳುಹಿಸಲುvkhrmanager@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು Kadri – ವಿವಿಧ ಹುದ್ದೆಗಳು

ವಿವರಮಾಹಿತಿ
ಹುದ್ದೆ 1ಮಹಿಳಾ ಟೆಲಿಕಾಲಿಂಗ್
ಹುದ್ದೆ 2ಅಕೌಂಟೆಂಟ್
ಹುದ್ದೆ 3ಫೀಲ್ಡ್ ಟೆಕ್ನೀಷಿಯನ್ (ಪುರುಷ)
ಸ್ಥಳKadri, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು Kadri Road – Mangala Hospital PRO ನೇಮಕಾತಿ

ವಿವರಮಾಹಿತಿ
ಹುದ್ದೆಪಬ್ಲಿಕ್ ರಿಲೇಶನ್ ಆಫೀಸರ್ (PRO)
ಕೌಶಲ್ಯಗಳುಡಿಜಿಟಲ್ ಮಾರ್ಕೆಟಿಂಗ್, ಸಾರ್ವಜನಿಕ ಪ್ರಚಾರ, ಕಂಪ್ಯೂಟರ್ ಜ್ಞಾನ, ಸೋಶಿಯಲ್ ಮೀಡಿಯಾ ಪ್ರಚಾರ, ಕನ್ನಡ ಮತ್ತು ಇಂಗ್ಲಿಷ್ ನೌಕರಿ
ಅನುಭವಅನುಭವ ಹೊಂದಿರುವ ಅಭ್ಯರ್ಥಿಗಳು ಮಾತ್ರ
ಸಂಸ್ಥೆMangala Hospital, Kadri Road, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು Pumpwell – ಆಟೋಮೊಬೈಲ್ ಶಾಪ್ ಪ್ಯಾಕಿಂಗ್ ಬಾಯ್ಸ್ ನೇಮಕಾತಿ

ವಿವರಮಾಹಿತಿ
ಹುದ್ದೆಪ್ಯಾಕಿಂಗ್ ಬಾಯ್ಸ್
ಸ್ಥಳಆಟೋಮೊಬೈಲ್ ಶಾಪ್, Pumpwell, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರಿನಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – ನೇಮಕಾತಿ

ವಿವರಮಾಹಿತಿ
ಹುದ್ದೆಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ (ಪುರುಷ)
ವಿದ್ಯಾರ್ಹತೆಯಾವುದೇ ಪದವಿ
ಕೌಶಲ್ಯ / ಶಿಫ್ಟ್ಟು-ವೀಲರ್ ಇದ್ದರೆ ಉತ್ತಮ, ಫ್ರೆಶರ್‌ಗಳು ಸ್ವಾಗತಾರ್ಹ
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರಿನ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ವಿವಿಧ ಹುದ್ದೆಗಳು

ವಿವರಮಾಹಿತಿ
ಹುದ್ದೆಗಳು1. ಸೀನಿಯರ್ & ಜೂನಿಯರ್ ಸೈಟ್ ಇಂಜಿನಿಯರ್
2. ಸೀನಿಯರ್ & ಜೂನಿಯರ್ ಅಕೌಂಟೆಂಟ್
3. ಲಾಯರ್ಸ್ (ಕನಿಷ್ಟ 10 ವರ್ಷ ಅನುಭವ)
4. ಸಿವಿಲ್ ಇಂಜಿನಿಯರ್‌ಗಳು
ಕಂಪನಿರಿಯಲ್ ಎಸ್ಟೇಟ್ ಕಂಪನಿ, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಇಲೆಕ್ಟ್ರಿಕಲ್ ಮೆಂಟೆನನ್ಸ್ ಇಂಜಿನಿಯರ್ ಹುದ್ದೆಗಳು

ವಿವರಮಾಹಿತಿ
ಹುದ್ದೆಗಳುಇಲೆಕ್ಟ್ರಿಕಲ್ ಮೆಂಟೆನನ್ಸ್ ಇಂಜಿನಿಯರ್‌ಗಳು (10 ಹುದ್ದೆಗಳು)
ವಿದ್ಯಾರ್ಹತೆಇಂಜಿನಿಯರಿಂಗ್ ಪದವಿ (Electrical)
ಅನುಭವಕನಿಷ್ಠ 3 ವರ್ಷ
ವೇತನ₹50,000

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

Asiatech Group of Institutions – ಸಿಬ್ಬಂದಿ ನೇಮಕಾತಿ

ವಿವರಮಾಹಿತಿ
ಸಂಸ್ಥೆASIATECH Group of Institutions, ಮಂಗಳೂರು
ಹುದ್ದೆಗಳು1. ಬ್ರಾಂಚ್ ಹೆಡ್
2. ಟೀಚಿಂಗ್ ಸ್ಟಾಫ್
3. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್‌ಗಳು
4. ಡ್ರೈವರ್ಸ್
ಸ್ಥಳಮಂಗಳೂರು & ಉಡುಪಿ ಕ್ಯಾಂಪಸ್‌ಗಳು
ರೆಸ್ಯೂಮ್ ಕಳುಹಿಸಲುasiatech.director@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಹಾದೇವ್ ಗ್ರಾನೈಟ್ – ಸೇಲ್ಸ್ ಎಕ್ಸಿಕ್ಯೂಟಿವ್ & ಅಕೌಂಟೆಂಟ್ ಹುದ್ದೆಗಳು

ವಿವರಮಾಹಿತಿ
ಹುದ್ದೆ 1ಸೇಲ್ಸ್ ಎಕ್ಸಿಕ್ಯೂಟಿವ್‌ಗಳು
ಹುದ್ದೆ 2ಅಕೌಂಟೆಂಟ್ (ಬಾಯ್ಸ್ & ಗರ್ಲ್ಸ್)
ಸಂಸ್ಥೆಮಹಾದೇವ್ ಗ್ರಾನೈಟ್
ಸ್ಥಳಪಿಂಗಾರಾ ಹೋಟೆಲ್ ಎದುರು, ಹೋಸೇಬೆಟ್ಟು, NH-66

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಎರ್ಮಾಳ್ – ಹೌಸ್‌ಕೀಪಿಂಗ್ ಬಾಯ್ಸ್ & ಗರ್ಲ್ಸ್ – ನೇಮಕಾತಿ

ವಿವರಮಾಹಿತಿ
ಹುದ್ದೆಗಳುಹೌಸ್‌ಕೀಪಿಂಗ್ ಬಾಯ್ಸ್ & ಗರ್ಲ್ಸ್
ಸೌಲಭ್ಯಗಳುಉಚಿತ ಊಟ & ವಸತಿ, PF & ESI ಸೌಲಭ್ಯ
ಸ್ಥಳಎರ್ಮಾಳ್

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಬೈಕಂಪಾಡಿ – ಪ್ಯಾಕೇಜ್ಡ್ ವಾಟರ್ ಯುನಿಟ್ ಹುದ್ದೆ

ವಿವರಮಾಹಿತಿ
ಹುದ್ದೆಅಭ್ಯರ್ಥಿಗಳು – B.Sc (ಕೆಮಿಸ್ಟ್ರಿ / ಮೈಕ್ರೋಬಯಾಲಜಿ)
ವಿಭಾಗಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಯುನಿಟ್
ಸ್ಥಳಬೈಕಂಪಾಡಿ, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮೂಲ್ಕಿ – Bisleri ಫ್ರಾಂಚೈಸಿ ಯುನಿಟ್ ಸೈನ್ಸ್ ಗ್ರಾಜುವೇಟ್ ಹುದ್ದೆಗಳು

ವಿವರಮಾಹಿತಿ
ಸಂಸ್ಥೆBisleri ಫ್ರಾಂಚೈಸಿ ಯುನಿಟ್, ಕರ್ನಾಡ್ ಇಂಡಸ್ಟ್ರಿಯಲ್ ಏರಿಯಾ, ಮೂಲ್ಕಿ
ಅಗತ್ಯ ವಿದ್ಯಾರ್ಹತೆಸೈನ್ಸ್ ಗ್ರಾಜುವೇಟ್ – ಕೆಮಿಸ್ಟ್ರಿ, ಮೈಕ್ರೋಬಯಾಲಜಿ, ಫುಡ್ ಟೆಕ್ನಾಲಜಿ ಅಥವಾ ಇತರ ಬಯಾಲಜಿ / ಲೈಫ್ ಸೈನ್ಸ್
ಶಿಫ್ಟ್ಪುರುಷ ಅಭ್ಯರ್ಥಿಗಳು – ನೈಟ್ ಶಿಫ್ಟ್
ರೆಸ್ಯೂಮ್ ಕಳುಹಿಸಲುbisleri.mangalore@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರಿನ ಹಾಸ್ಟೆಲ್‌ಗಾಗಿ ವಾರ್ಡನ್ ಹುದ್ದೆಗಳು – ನೇಮಕಾತಿ

ವಿವರಮಾಹಿತಿ
ಹುದ್ದೆವಾರ್ಡನ್ – ಮಹಿಳೆ/ಪುರುಷ (3 ಹುದ್ದೆಗಳು)
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರಿನಲ್ಲಿ ಆಟೋಮೊಬೈಲ್ ಇಂಜಿನಿಯರ್ ಹುದ್ದೆಗಳು – ನೇಮಕಾತಿ

ವಿವರಮಾಹಿತಿ
ಹುದ್ದೆಗಳುಆಟೋಮೊಬೈಲ್ ಇಂಜಿನಿಯರ್‌ಗಳು (25 ಹುದ್ದೆಗಳು)
ಕೆಲಸದ ಸ್ವರೂಪಆಫೀಸ್ ವರ್ಕ್
ಕೆಲಸದ ದಿನಗಳುವಾರದಲ್ಲಿ 5 ದಿನ
ವೇತನಆಕರ್ಷಕ ಸಂಬಳ ನೀಡಲಾಗುತ್ತದೆ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರಿನ ಫಾರ್ಮಾ ಡಿಸ್ಟ್ರಿಬ್ಯೂಟರ್ಸ್ – ಹುದ್ದೆಗಳು ನೇಮಕಾತಿ

ವಿವರಮಾಹಿತಿ
ಹುದ್ದೆ 1ಮಹಿಳಾ ಬಿಲ್ಲಿಂಗ್ ಕ್ಲರ್ಕ್ (Tally ಜ್ಞಾನ ಅಗತ್ಯ)
ಹುದ್ದೆ 2ಪುರುಷ ಸೇಲ್ಸ್ ಪ್ರತಿನಿಧಿ / ಸ್ಟೋರ್ ಅಸಿಸ್ಟಂಟ್ (ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ)
ಕ್ಷೇತ್ರಫಾರ್ಮಾ ಡಿಸ್ಟ್ರಿಬ್ಯೂಟರ್ಸ್, ಮಂಗಳೂರು
ಸೌಲಭ್ಯಗಳುPF & ESI

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – Ocean The Sanitary ಸಂಸ್ಥೆಯಲ್ಲಿ ಹುದ್ದೆಗಳು ನೇಮಕಾತಿ

ವಿವರಮಾಹಿತಿ
ಸಂಸ್ಥೆOcean The Sanitary, New Berry Enclave, Bejai, Kapikad
ಹುದ್ದೆ 1ಸ್ಟೋರ್ ಕೀಪರ್ (ಪುರುಷ/ಮಹಿಳೆ)
ಹುದ್ದೆ 2ಶೋರೂಮ್ ಸೇಲ್ಸ್ ಎಕ್ಸಿಕ್ಯೂಟಿವ್ (ಪುರುಷ/ಮಹಿಳೆ)
ಹುದ್ದೆ 3ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ (ಪುರುಷ)
ಹುದ್ದೆ 4ಆಫೀಸ್ ಬಾಯ್
ವಾಕ್-ಇನ್ ಸಂದರ್ಶನ27-11-2025, ಬೆಳಿಗ್ಗೆ 10:30 ರಿಂದ ಸಂಜೆ 5:00

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರಿನ ಪ್ರಸಿದ್ಧ 2–ವೀಲರ್ ಡೀಲರ್‌ಶಿಪ್ – ಹುದ್ದೆಗಳು ನೇಮಕಾತಿ

ವಿವರಮಾಹಿತಿ
ಕಂಪನಿಪ್ರಸಿದ್ಧ ಟು-ವೀಲರ್ ಡೀಲರ್‌ಶಿಪ್, ಮಂಗಳೂರು
ಹುದ್ದೆ 1ಜನರಲ್ ಮ್ಯಾನೇಜರ್ – ಅನುಭವ ಇದ್ದಿರಬೇಕು
ಹುದ್ದೆ 2ಸೆಲ್ಸ್ ಮ್ಯಾನೇಜರ್ – ಅನುಭವ ಇದ್ದಿರಬೇಕು
ಅರ್ಜಿ ಕಳುಹಿಸುವ ವಿಳಾಸcarsmanager31@gmail.com

————————————-

ಮಂಗಳೂರಿನ Servir Surgical Remedy Pvt. Ltd. – ಸರ್ವಿಸ್ ಇಂಜಿನಿಯರ್ ನೇಮಕಾತಿ

ವಿವರಮಾಹಿತಿ
ಸಂಸ್ಥೆServir Surgical Remedy Pvt. Ltd., ಮಂಗಳೂರು
ಹುದ್ದೆಸರ್ವಿಸ್ ಇಂಜಿನಿಯರ್ (ಪುರುಷ)
ವಿದ್ಯಾರ್ಹತೆITI / ಡಿಪ್ಲೋಮಾ – Electrical ಅಥವಾ Electronics & Communication
ಅನುಭವ0 ರಿಂದ 2 ವರ್ಷ
ಸೂಚನೆಮೇಲ್ಕಂಡ ವಿಭಾಗಗಳ ಹೊರತು ಬೇರೆ ಯಾವುದೇ ಸ್ಪೆಷಲೈಜೇಶನ್‌ಗಳನ್ನು ಪರಿಗಣಿಸಲಾಗುವುದಿಲ್ಲ
ಕಚೇರಿಮಂಗಳೂರು
ಇಮೇಲ್mail@surgicalremedy.in

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರಿನಲ್ಲಿ AutoCAD Civil ಹುದ್ದೆ – ನೇಮಕಾತಿ

ವಿವರಮಾಹಿತಿ
ಹುದ್ದೆAutoCAD – Civil
ವಿದ್ಯಾರ್ಹತೆಡಿಪ್ಲೋಮಾ (ಸಿವಿಲ್)
ಲಿಂಗಪುರುಷ / ಮಹಿಳೆ
ಅನುಭವಅನುಭವಿಗಳಿಗೂ / ಫ್ರೆಶರ್‌ಗಳಿಗೂ ಅವಕಾಶ
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ವೀಲ್ ಅಲೈನ್‌ಮೆಂಟ್ ಮೆಕಾನಿಕ್/ಹೆಲ್ಪರ್ಸ್ – ನೇಮಕಾತಿ

ವರ್ಗವಿವರಗಳು
ಹುದ್ದೆಗಳುಮೆಕಾನಿಕ್, ಹೆಲ್ಪರ್ಸ್ (ವೀಲ್ ಅಲೈನ್‌ಮೆಂಟ್)
ಸಂಬಳ₹18,000 + OT
ಸೌಲಭ್ಯಗಳುವಸತಿ ವ್ಯವಸ್ಥೆ ಒದಗಿಸಲಾಗುತ್ತದೆ
ಕಂಪನಿನಿರ್ಮಲಾ ಟೈರ್ಸ್
ಸ್ಥಳಕ್ಯಾಪಿಟಾನಿಯೋ, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಫಾರ್ಮಾಸ್ಯೂಟಿಕಲ್ ಕಂಪನಿ ಆಫೀಸ್ ಅಸಿಸ್ಟಂಟ್/ಮಾರ್ಕೆಟಿಂಗ್ ಮ್ಯಾನೇಜರ್ – ನೇಮಕಾತಿ

ವರ್ಗವಿವರಗಳು
ಹುದ್ದೆಗಳುಆಫೀಸ್ ಅಸಿಸ್ಟೆಂಟ್ಸ್, PUC ಗರ್ಸ/ಬಾಯ್ಸ್, ಮಾರ್ಕೆಟಿಂಗ್ ಮ್ಯಾನೇಜರ್
ಕಂಪನಿಫಾರ್ಮಾಸ್ಯೂಟಿಕಲ್ ಕಂಪನಿ – ಸೇಂಟ್ ಜಾರ್ಜ್ ಹೋಮಿಯೋಪತಿ
ಸ್ಥಳಪಡೀಲ್ ಮತ್ತು ನೆತ್ತರಕೆರೆ, ಮಂಗಳೂರು
ಇಮೇಲ್zacmar32@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

BSW/MSW ಆಫೀಸ್ ಸ್ಟಾಫ್ – ನೇಮಕಾತಿ

ವರ್ಗವಿವರಗಳು
ಹುದ್ದೆBSW / MSW ಪದವೀಧರರು
ಕೆಲಸದ ಸ್ಥಳಬೇಜೈ, ಮಂಗಳೂರು
ಸಂಪರ್ಕ ವ್ಯಕ್ತಿಸುಲೋಚನಿ ಮ್ಯಾಡಂ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಇಲೆಕ್ಟ್ರಿಕಲ್ ಮೆಂಟನನ್ಸ್ ಇಂಜಿನಿಯರ್ – ನೇಮಕಾತಿ

ವರ್ಗವಿವರಗಳು
ಹುದ್ದೆಇಲೆಕ್ಟ್ರಿಕಲ್ ಮೆಂಟನನ್ಸ್ ಇಂಜಿನಿಯರ್
ಅವಶ್ಯಕತೆ10 ಜನ ಪದವೀಧರರು
ಅನುಭವಕನಿಷ್ಠ 3 ವರ್ಷಗಳ ಅನುಭವ ಅಗತ್ಯ
ಸಂಬಳ₹50,000 / ತಿಂಗಳು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಬಿಲ್ಲಿಂಗ್ ಕ್ಲರ್ಕ್ & ಸೇಲ್ಸ್ ಪ್ರತಿನಿಧಿ – ನೇಮಕಾತಿ

ವರ್ಗವಿವರಗಳು
ಅವಶ್ಯಕತೆಮಂಗಳೂರಿನ ಫಾರ್ಮಾ ಡಿಸ್ಟ್ರಿಬ್ಯೂಟರ್ಸ್‌ಗೆ ಸಿಬ್ಬಂದಿ
ಹುದ್ದೆಗಳು• ಮಹಿಳಾ ಬಿಲ್ಲಿಂಗ್ ಕ್ಲರ್ಕ್ (Tally ತಿಳಿದಿರಬೇಕು)
• ಪುರುಷ ಸೇಲ್ಸ್ ಪ್ರತಿನಿಧಿ / ಸ್ಟೋರ್ ಅಸಿಸ್ಟೆಂಟ್ (ಡ್ರೈವಿಂಗ್ ಲೈಸೆನ್ಸ್ ಅಗತ್ಯ)
ಸೌಲಭ್ಯಗಳುPF & ESI ಲಭ್ಯ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಬಿಲ್ಲಿಂಗ್ ಸ್ಟಾಫ್ & ಡೆಲಿವರಿ ಸಿಬ್ಬಂದಿ – ನೇಮಕಾತಿ

ವರ್ಗವಿವರಗಳು
ಸಂಸ್ಥೆಮಂಗಳೂರಿನ ಫಾರ್ಮಾ ಡಿಸ್ಟ್ರಿಬ್ಯೂಟರ್
ಹುದ್ದೆಗಳು• ಮಹಿಳಾ ಬಿಲ್ಲಿಂಗ್ ಸ್ಟಾಫ್ – 3 ವರ್ಷ ಅನುಭವ ಅಗತ್ಯ
• ಉತ್ಪನ್ನ ಪಿಕಿಂಗ್, ಪ್ಯಾಕಿಂಗ್ & ಡೆಲಿವರಿ ಕೆಲಸಕ್ಕೆ ಪುರುಷ ಸಿಬ್ಬಂದಿ (2 & 4 ವೀಲರ್ ಲೈಸೆನ್ಸ್ ಅಗತ್ಯ)
ಅನുഭവಯಾವುದೇ ಡಿಸ್ಟ್ರಿಬ್ಯೂಟರ್‌ಗಳೊಂದಿಗೆ ಕೆಲಸ ಮಾಡಿದ ಅನುಭವ ಕಡ್ಡಾಯ
ರೆಸ್ಯೂಮ್ ಕಳುಹಿಸಲುavighnaagencies11@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಆಡಳಿತ ಹಾಗೂ ಕಚೇರಿ ಸಿಬ್ಬಂದಿ ನೇಮಕಾತಿ

ವರ್ಗವಿವರಗಳು
ಸಂಸ್ಥೆಬಂಟ್ಸ್ ಅಲಿಯಾಸ್ ನಾಡಾವರ ಮಾತೃ ಸಂಘ, ಬಂಟ್ಸ್ ಹಾಸ್ಟೆಲ್, ಮಂಗಳೂರು
ಹುದ್ದೆಗಳು• ಆಡಳಿತಾಧಿಕಾರಿ (Administrative Officer)
• ಮ್ಯಾನೇಜರ್
• ಅಕೌಂಟ್ಸ್ ಅಸಿಸ್ಟೆಂಟ್ಸ್
• ಆಫೀಸ್ ಅಸಿಸ್ಟೆಂಟ್ಸ್
ಅರ್ಹತೆAdministrative Officer: ಪದವಿ + ಕನಿಷ್ಠ 5 ವರ್ಷದ ಅನುಭವ
Manager: ಪದವಿ + 5 ವರ್ಷ ಮ್ಯಾನೇಜೀರಿಯಲ್ ಅನುಭವ (ಇತ್ತೀಚೆಗೆ ನಿವೃತ್ತರಾದ ಸರ್ಕಾರಿ/ಬ್ಯಾಂಕ್ ಅಧಿಕಾರಿಗಳು ಕೂಡಾ ಅರ್ಜಿ ಹಾಕಬಹುದು)
Accounts Assistants: B.Com/BBM + 3 ವರ್ಷ ಅನುಭವ
Office Assistants: SSLC/PUC
ಆದ್ಯತೆಬಂಟ ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ
ಸಂಬಳಅರ್ಹರಿಗೆ ಸಂಬಳದಲ್ಲಿ ಯಾವುದೇ ಬರವಸೆ ಇಲ್ಲ
ಅರ್ಜಿ ಸಲ್ಲಿಕೆರೆಸ್ಯೂಮ್ ಮತ್ತು ಕವರ್ ಲೆಟರ್ ಜೊತೆಗೆ, ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರೋ ಅದನ್ನು ಸ್ಪಷ್ಟವಾಗಿ ತಿಳಿಸಿ
ಸಂಪರ್ಕEmail: ramrai@yahoo.com
ಅರ್ಜಿ ಕಳುಹಿಸಲು ವಿಳಾಸThe General Secretary, Bunts Alias Nadavara Mathr Sangha, Bunts Hostel, Mangalore–575003

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಆಟೋಕ್ಯಾಡ್ ಡಿಪ್ಲೋಮಾ ಅಭ್ಯರ್ಥಿ ನೇಮಕಾತಿ

ವರ್ಗವಿವರಗಳು
ಹುದ್ದೆAutoCAD ಡಿಪ್ಲೋಮಾ ಅಭ್ಯರ್ಥಿ (ಸಿವಿಲ್)
ಸ್ಥಳಮಂಗಳೂರು
ಲಿಂಗಪುರುಷ / ಮಹಿಳೆ
ಅರ್ಹತೆಡಿಪ್ಲೋಮಾ (Civil), ಅನುಭವಿಗಳು / ಫ್ರೆಶರ್ಸ್ 둘ರೂ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ವೀಲ್ ಅಲೈನ್ಮೆಂಟ್ ಟೆಕ್ನಿಷಿಯನ್ ಮತ್ತು ಕಾರ್ ಮೆಕ್ಯಾನಿಕ್ ನೇಮಕಾತಿ

ವರ್ಗವಿವರಗಳು
ಹುದ್ದೆಗಳು1. ವೀಲ್ ಅಲೈನ್ಮೆಂಟ್ ಟೆಕ್ನಿಷಿಯನ್ – 2 ಹುದ್ದೆಗಳು
2. ಕಾರ್ ಮೆಕ್ಯಾನಿಕ್ – 2 ಹುದ್ದೆಗಳು
ಸಂಬಳ₹18,000 ರಿಂದ ₹22,000 + ಬೋನಸ್ + ESI + ರೂಮ್

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಹೊಸಬೆಟ್ಟು ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಅಕೌಂಟೆಂಟ್ ನೇಮಕಾತಿ

ವರ್ಗವಿವರಗಳು
ಹುದ್ದೆಗಳು1. ಗರ್ಲ್ಸ್ ಸೇಲ್ಸ್ ಎಕ್ಸಿಕ್ಯೂಟಿವ್
2. ಅಕೌಂಟೆಂಟ್
ಸ್ಥಳಹೊಸಬೆಟ್ಟು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

KSS ಎಂಜಿನಿಯರಿಂಗ್ ಇನ್ಸ್‌ಪೆಕ್ಷನ್ LLP ನೇಮಕಾತಿ

ವರ್ಗವಿವರಗಳು
ಹುದ್ದೆD Lab Calibration Engineer
ಅರ್ಹತೆBE Mechanical / Diploma (Female candidates only)
ಕಂಪನಿKSS Engineering Inspection LLP
ಇಮೇಲ್eicglobe@outlook.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಆಫೀಸ್ ಅಸಿಸ್ಟೆಂಟ್ ನೇಮಕಾತಿ

ವರ್ಗವಿವರಗಳು
ಹುದ್ದೆಆಫೀಸ್ ಅಸಿಸ್ಟೆಂಟ್
ಅರ್ಹತೆ / ಕೌಶಲ್ಯಉತ್ತಮ ಸಂವಹನ ಕೌಶಲ್ಯ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರವೀಣತೆ
ಸಂಸ್ಥೆರಿಯಲ್ ಎಸ್ಟೇಟ್ ಸಂಸ್ಥೆ
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಆಫೀಸ್ ಅಸಿಸ್ಟೆಂಟ್, ಪಿಯುಸಿ ಗರ್ಲ್ಸ್/ಬಾಯ್ಸ್ & ಮಾರ್ಕೆಟಿಂಗ್ ಮ್ಯಾನೇಜರ್ ನೇಮಕಾತಿ – ಮಂಗಳೂರು

ವಿವರಮಾಹಿತಿ
ಹುದ್ದೆಗಳುಆಫೀಸ್ ಅಸಿಸ್ಟೆಂಟ್ಸ್, ಪಿಯುಸಿ ಗರ್ಲ್ಸ್/ಬಾಯ್ಸ್, ಮಾರ್ಕೆಟಿಂಗ್ ಮ್ಯಾನೇಜರ್
ಸ್ಥಳಪದಿಲ್ ಮತ್ತು ನೆತ್ತರೇಕೆರೆಯಲ್ಲಿನ ಫಾರ್ಮಾಸ್ಯೂಟಿಕಲ್ ಕಂಪನಿ, ಮಂಗಳೂರು
ಸಂಪರ್ಕ(St. George’s Homeopathy)
ಇಮೇಲ್zacmar32@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ನ್ಯೂಟ್ರಿಷನಿಸ್ಟ್ / ಡೈಟಿಷಿಯನ್ ನೇಮಕಾತಿ – ಮಂಗಳೂರು

ವಿವರಮಾಹಿತಿ
ಹುದ್ದೆನ್ಯೂಟ್ರಿಷನಿಸ್ಟ್ / ಡೈಟಿಷಿಯನ್
ಆವಶ್ಯಕತೆಮಂಗಳೂರು ತಂಡಕ್ಕಾಗಿ, ಸ್ಥಳೀಯರಿಗೆ ಪ್ರಾಥಮ್ಯ
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಬಿಲ್ಲಿಂಗ್ / ಆಫೀಸ್ ಸ್ಟಾಫ್ (Female) ನೇಮಕಾತಿ – ಮೆಡಿಸಿನ್ ಡಿಸ್ಟ್ರಿಬ್ಯೂಟರ್

ವಿವರಮಾಹಿತಿ
ಹುದ್ದೆಬಿಲ್ಲಿಂಗ್ / ಆಫೀಸ್ ಸ್ಟಾಫ್ (Female)
ಅರ್ಹತೆಯಾವುದೇ ಡಿಗ್ರಿ, ಫ್ರೆಶರ್ಸ್ ಕೂಡ ಅರ್ಜಿ ಹಾಕಬಹುದು
ಸ್ಥಳಕೊಂಚಾಡಿ, ಮಂಗಳೂರು
ಸಂಬಳ₹13,000 – ₹15,000

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮೆಕಾನಿಕಲ್ ಸೈಟ್ ಇಂಜಿನಿಯರ್ ನೇಮಕಾತಿ

ವಿವರಮಾಹಿತಿ
ಹುದ್ದೆಮೆಕಾನಿಕಲ್ ಸೈಟ್ ಇಂಜಿನಿಯರ್
ಅರ್ಹತೆಡಿಪ್ಲೊಮಾ / B.E
ಅನುಭವಫ್ರೆಶರ್ ಅಥವಾ 2–3 ವರ್ಷದ ಅನುಭವ
ಲಾಭಗಳುPF & ESI

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಆಫೀಸ್ ಅಸಿಸ್ಟೆಂಟ್ / ಬಿಲ್ಲಿಂಗ್ ಸ್ಟಾಫ್ ನೇಮಕಾತಿ

ವಿವರಮಾಹಿತಿ
ಹುದ್ದೆಕಚೇರಿ ಸಹಾಯಕ / ಬಿಲ್ಲಿಂಗ್ ಸಿಬ್ಬಂದಿ
ಸ್ಥಾಪನೆಎಕ್ಸ್‌ಕ್ಲೂಸಿವ್ ಕಿಚನ್ ಶೋರೂಮ್, ಮಂಗಳೂರು
ಅರ್ಹತೆಪದವಿ (Degree)
ಕೌಶಲ್ಯಗಳುಉತ್ತಮ ಸಂವಹನ ಕೌಶಲ್ಯಗಳು ಮತ್ತು ಕಂಪ್ಯೂಟರ್ ಜ್ಞಾನ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

SK ಅಸೋಸಿಯೇಟ್ಸ್ ಮಂಗಳೂರು – ಜೂನಿಯರ್ ಆರ್ಕಿಟೆಕ್ಟ್ / ಇಂಟೀರಿಯರ್ ಡಿಸೈನರ್ / ಡ್ರಾಫ್ಟ್‌ಸ್ಮ್ಯಾನ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಗಳುಜೂನಿಯರ್ ಆರ್ಕಿಟೆಕ್ಟ್, ಇಂಟೀರಿಯರ್ ಡಿಸೈನರ್, ಡ್ರಾಫ್ಟ್‌ಸ್ಮ್ಯಾನ್
ಸಂಸ್ಥೆSK ಅಸೋಸಿಯೇಟ್ಸ್, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಮುಕ್ಕಾ – ಸೇಲ್ಸ್ & ಅಕೌಂಟ್ಸ್ ಸ್ಟಾಫ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಗಳುಸೇಲ್ಸ್ ಸ್ಟಾಫ್, ಅಕೌಂಟ್ಸ್ ಸ್ಟಾಫ್
ಸ್ಥಳಮಂಗಳೂರು, ಮುಕ್ಕಾ (ಮೆಡಿಕಲ್ ಸ್ಟೋರ್)

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಕರೊಕೆ ಸಿಂಗಿಂಗ್ ಸ್ಟುಡಿಯೋ – ಆಫೀಸ್ ಅಸಿಸ್ಟೆಂಟ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಆಫೀಸ್ ಅಸಿಸ್ಟೆಂಟ್
ಅರ್ಹತೆಕಂಪ್ಯೂಟರ್ ಜ್ಞಾನ ಅಗತ್ಯ
ಸ್ಥಳಮಂಗಳೂರು (ಕರೊಕೆ ಸಿಂಗಿಂಗ್ ಸ್ಟುಡಿಯೋ)

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಹೊಸಬೆಟ್ಟು – ಸೇಲ್ಸ್ ಎಕ್ಸಿಕ್ಯೂಟಿವ್ & ಅಕೌಂಟೆಂಟ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಗಳುಗರ್ಲ್ಸ್ ಸೇಲ್ಸ್ ಎಕ್ಸಿಕ್ಯೂಟಿವ್, ಅಕೌಂಟೆಂಟ್
ಸ್ಥಳಹೊಸಬೆಟ್ಟು
ರಿಜ್ಯೂಮ್ ಕಳುಹಿಸಲುWhatsApp

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಪೈ ಸೇಲ್ಸ್ ಸುಜುಕಿ ಮಂಗಳೂರು – ಮೋಟಾರ್‌ಸೈಕಲ್ ಪ್ರೊಡಕ್ಟ್ ಕನ್ಸಲ್ಟಂಟ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಮೋಟಾರ್‌ಸೈಕಲ್ ಪ್ರೊಡಕ್ಟ್ ಕನ್ಸಲ್ಟಂಟ್
ಅರ್ಹತೆಉತ್ತಮ ಸಂವಹನ ಕೌಶಲ್ಯಗಳು
ಆದ್ಯತೆಅನುಭವ ಹೊಂದಿದ ಪುರುಷ/ಮಹಿಳೆ ಅಭ್ಯರ್ಥಿಗಳಿಗೆ
ಸ್ಥಳಪೈ ಸೇಲ್ಸ್ ಸುಜುಕಿ, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ವೀಲ್ ಅಲೈನ್‌ಮೆಂಟ್ & ಕಾರ್ ಮೆಕ್ಯಾನಿಕ್ ಹುದ್ದೆಗಳು ನೇಮಕಾತಿ

ವಿವರಗಳುಮಾಹಿತಿ
ಹುದ್ದೆಗಳುವೀಲ್ ಅಲೈನ್‌ಮೆಂಟ್ ಟೆಕ್ನಿಷಿಯನ್ (2), ಕಾರ್ ಮೆಕ್ಯಾನಿಕ್ (2)
ಸಂಬಳ₹18,000 – ₹22,000 + ಬೋನಸ್ + ESI + ರೂಮ್ ಸೌಲಭ್ಯ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಪೈ ಸೇಲ್ಸ್ ನಿಸ್ಸಾನ್ – ಮಾಸ್ಟರ್ ಟೆಕ್ನಿಷಿಯನ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಮಾಸ್ಟರ್ ಟೆಕ್ನಿಷಿಯನ್ (2 ಹುದ್ದೆಗಳು)
ಅನುಭವಕನಿಷ್ಠ 5 ವರ್ಷ
ಲಾಭಗಳುPF, ESI, ಪ್ರೋತ್ಸಾಹಧನ (Incentives)

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಕೇಕ್ ಶಾಪ್ – ಅಕೌಂಟೆಂಟ್ & ಸೇಲ್ಸ್ ಸ್ಟಾಫ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಗಳುಅಕೌಂಟೆಂಟ್ (Male), ಸೇಲ್ಸ್ ಗರ್ಲ್ಸ್/ಬಾಯ್ಸ್ (ಕೌಂಟರ್), ಡೆಲಿವರಿ ಬಾಯ್ಸ್
ಸ್ಥಳಮಂಗಳೂರು (ಕೇಕ್ ಶಾಪ್)

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಕುದ್ರೋಳಿ – ಫೀಮೇಲ್ ಆಫೀಸ್ ಅಸಿಸ್ಟಂಟ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಫೀಮೇಲ್ ಆಫೀಸ್ ಅಸಿಸ್ಟೆಂಟ್
ವಿಭಾಗಅಕೌಂಟ್ಸ್ ಆಫೀಸ್
ಸ್ಥಳಕುದ್ರೋಳಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಲಿಮಿಟೆಡ್ ಕಂಪನಿ – ಗ್ರಾಜುಯೇಟ್ ಇಂಜಿನಿಯರ್‌ಗಳು ನೇಮಕಾತಿ

ವಿವರಗಳುಮಾಹಿತಿ
ಹುದ್ದೆಗಳುಎಲೆಕ್ಟ್ರಿಕಲ್ ಇಂಜಿನಿಯರ್ (12), ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರ್ (6), ಮೆಕಾನಿಕಲ್ ಇಂಜಿನಿಯರ್ (4), ಟೆಲಿಕಾಂ ಇಂಜಿನಿಯರ್ (2)
ಅರ್ಹತೆಗ್ರಾಜುಯೇಟ್ ಇಂಜಿನಿಯರ್‌ಗಳು
ಅನುಭವ3–4 ವರ್ಷ ಮೆಂಟಿನೆನ್ಸ್ ಜ್ಞಾನ ಇರುವವರಿಗೆ ಆದ್ಯತೆ
ಸಂಬಳ₹49,500/- ತಿಂಗಳಿಗೆ
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – PA to MD ಹುದ್ದೆ ನೇಮಕಾತಿ

ವಿವರಗಳುಮಾಹಿತಿ
ಹುದ್ದೆPA to MD
ಸ್ಥಳಮಂಗಳೂರು
ಸಂಬಳಆಕರ್ಷಕ ವೇತನ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಟೂ–ವೀಲರ್ ಡೀಲರ್‌ಶಿಪ್ – ಜನರಲ್ & ಸೇಲ್ಸ್ ಮ್ಯಾನೇಜರ್ ನೇಮಕಾತಿ

ವಿವರಗಳುಮಾಹಿತಿ
ಸಂಸ್ಥೆಪ್ರತಿಷ್ಠಿತ ಟೂ–ವೀಲರ್ ಡೀಲರ್‌ಶಿಪ್ ಕಂಪನಿ, ಮಂಗಳೂರು
ಹುದ್ದೆಗಳುಜನರಲ್ ಮ್ಯಾನೇಜರ್, ಸೇಲ್ಸ್ ಮ್ಯಾನೇಜರ್
ಅರ್ಹತೆಅನುಭವ ಅಗತ್ಯ
ಅರ್ಜಿಸಲ್ಲಿಕೆcarsmanager31@gmail.com

————————————-

IAM ಸ್ಟಡೀಸ್ ಮಂಗಳೂರು – ಮಾರ್ಕೆಟಿಂಗ್ ಮ್ಯಾನೇಜರ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಮಾರ್ಕೆಟಿಂಗ್ ಮ್ಯಾನೇಜರ್
ಸಂಸ್ಥೆIAM ಸ್ಟಡೀಸ್, ಮಂಗಳೂರು
ಆದ್ಯತೆCMA / ACCA ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ನ್ಯಾಚುರಲ್ ಮೆಡಿಕಲ್ಸ್ ನೇಮಕಾತಿ – ವಿವಿಧ ಹುದ್ದೆಗಳಿಗೆ ಅವಕಾಶ

ವಿವರಗಳುಮಾಹಿತಿ
ಸಂಸ್ಥೆನ್ಯಾಚುರಲ್ ಮೆಡಿಕಲ್ಸ್, ಸ್ಟೇಟ್‌ಬ್ಯಾಂಕ್, ಮಂಗಳೂರು
ಹುದ್ದೆಗಳುಫಾರ್ಮಸಿಸ್ಟ್, ಸೀನಿಯರ್ ಡಿಸ್ಪೆನ್ಸರ್, ಅಸಿಸ್ಟೆಂಟ್ ಡಿಸ್ಪೆನ್ಸರ್, ಪಾರ್ಟ್-ಟೈಮ್ ಫಾರ್ಮಸಿಸ್ಟ್/ಸ್ಟಾಫ್, ಡೆಲಿವರಿ ಬಾಯ್, ಅಕೌಂಟೆಂಟ್
ಅರ್ಹತೆB.Pharm / D.Pharm / M.Pharm ಅಥವಾ ಸಮಾನ ಪದವಿ, B.Com ಅಕೌಂಟೆಂಟ್ ಹುದ್ದೆಗೆ ಅಗತ್ಯ
ಅನುಭವಫ್ರೆಶರ್ ಅಥವಾ ಅನುಭವಿಗಳಿಗೂ ಅವಕಾಶ
ಕೌಶಲ್ಯಗಳು / ಮಾಹಿತಿಉತ್ತಮ ಸಂವಹನ ಕೌಶಲ್ಯ, ಮೂಲ ಕಂಪ್ಯೂಟರ್ ಜ್ಞಾನ
ಇಂಟರ್ವ್ಯೂ ದಿನಾಂಕ17 ನವೆಂಬರ್ ಬೆಳಗ್ಗೆ 10:30 ಗಂಟೆಯಿಂದ ವಾಕ್-ಇನ್ ಸಂದರ್ಶನ
ಸ್ಥಳನ್ಯಾಚುರಲ್ ಮೆಡಿಕಲ್ಸ್, ಸ್ಟೇಟ್‌ಬ್ಯಾಂಕ್, ಮಂಗಳೂರು
ಇಮೇಲ್ntrmedicals@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಬೈಕಂಪಾಡಿ ಫ್ಯಾಕ್ಟರಿಗೆ ಸೂಪರ್ವೈಸರ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಫ್ಯಾಕ್ಟರಿ ಸೂಪರ್ವೈಸರ್
ಸ್ಥಳಬೈಕಂಪಾಡಿ, ಮಂಗಳೂರು
ಅರ್ಹತೆ / ಅನುಭವಡಿಪ್ಲೊಮಾ, ಐಟಿಐ ಅಥವಾ ಬಿ.ಟೆಕ್ ಪದವಿ ಹೊಂದಿರುವವರು. ಗ್ಲಾಸ್ ಅಥವಾ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ 3 ರಿಂದ 8 ವರ್ಷಗಳ ಅನುಭವ ಅಗತ್ಯ.
ಕೌಶಲ್ಯಗಳು / ಮಾಹಿತಿತಂಡದ ನಿರ್ವಹಣೆ, ತಾಂತ್ರಿಕ ತಿಳುವಳಿಕೆ ಹಾಗೂ ಕಾರ್ಯನಿಷ್ಠೆ ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ಫೋನ್ ಅಥವಾ ಇಮೇಲ್ ಮೂಲಕ ಸಂಪರ್ಕಿಸಬಹುದು.
ಇಮೇಲ್mangaloresafety@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಬಿಲ್ಡರ್ ಕಚೇರಿಗೆ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಮಾರ್ಕೆಟಿಂಗ್ ಎಕ್ಸಿಕ್ಯುಟಿವ್ (ಪುರುಷ / ಮಹಿಳೆ)
ಸ್ಥಳಮಂಗಳೂರು
ಅರ್ಹತೆ / ಅನುಭವಅಪಾರ್ಟ್‌ಮೆಂಟ್ ಮಾರಾಟದಲ್ಲಿ ಅನುಭವ ಹೊಂದಿರುವವರು. ಸಂಬಂಧಿತ ಕ್ಷೇತ್ರದಲ್ಲಿ ಪದವಿ ಇದ್ದರೆ ಆದ್ಯತೆ.
ಕೌಶಲ್ಯಗಳು / ಮಾಹಿತಿಪರಿಣಾಮಕಾರಿ ಸಂವಹನ ಕೌಶಲ್ಯಗಳು, ಚುರುಕುತನ ಮತ್ತು ಸೃಜನಶೀಲತೆ ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ತಮ್ಮ CV / ರೆಸ್ಯೂಮ್ ಜೊತೆಗೆ ಫೋಟೋವನ್ನು ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
ಇಮೇಲ್info@abishbuilders.com

————————————-

ಮಂಗಳೂರು ಮುಕ್ಕಾದ ಮೆಡಿಕಲ್ ಸ್ಟೋರ್‌ನಲ್ಲಿ ಸೇಲ್ಸ್ ಮತ್ತು ಅಕೌಂಟ್ಸ್ ಸಿಬ್ಬಂದಿ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಗಳುಸೇಲ್ಸ್ ಸ್ಟಾಫ್ ಮತ್ತು ಅಕೌಂಟ್ಸ್ ಸ್ಟಾಫ್
ಸ್ಥಳಮಂಗಳೂರು, ಮುಕ್ಕಾ
ಅರ್ಹತೆ / ಅನುಭವಯಾವುದೇ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಮೆಡಿಕಲ್ ಸ್ಟೋರ್ ಅಥವಾ ಸೇಲ್ಸ್ ಕ್ಷೇತ್ರದಲ್ಲಿ ಅನುಭವ ಇದ್ದರೆ ಆದ್ಯತೆ.
ಕೌಶಲ್ಯಗಳು / ಮಾಹಿತಿಗ್ರಾಹಕರೊಂದಿಗೆ ಉತ್ತಮ ಸಂವಹನ ಕೌಶಲ್ಯ ಹಾಗೂ ಲೆಕ್ಕಪತ್ರದ ಜ್ಞಾನ ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ನೇರವಾಗಿ ಸಂಪರ್ಕಿಸಬಹುದು.

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಎಕ್ಸ್‌ಕ್ಲೂಸಿವ್ ಕಿಚನ್ ಶೋರೂಮ್‌ನಲ್ಲಿ ಆಫೀಸ್ ಅಸಿಸ್ಟೆಂಟ್ ಮತ್ತು ಬಿಲ್ಲಿಂಗ್ ಸಿಬ್ಬಂದಿ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಗಳುಆಫೀಸ್ ಅಸಿಸ್ಟೆಂಟ್ ಮತ್ತು ಬಿಲ್ಲಿಂಗ್ ಸ್ಟಾಫ್
ಸ್ಥಳಮಂಗಳೂರು
ಅರ್ಹತೆ / ಅನುಭವಯಾವುದೇ ಪದವಿ ಹೊಂದಿರಬೇಕು. ಉತ್ತಮ ಸಂವಹನ ಕೌಶಲ್ಯ ಹಾಗೂ ಕಂಪ್ಯೂಟರ್ ಜ್ಞಾನ ಅಗತ್ಯ.
ಕೌಶಲ್ಯಗಳು / ಮಾಹಿತಿಬಿಲ್ಲಿಂಗ್ ಪ್ರಕ್ರಿಯೆ ಹಾಗೂ ಕಚೇರಿ ಕೆಲಸದಲ್ಲಿ ನಿಖರತೆ ಮತ್ತು ವೇಗ ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ನೇರವಾಗಿ ಸಂಪರ್ಕಿಸಬಹುದು.

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ISKCON PVS ಕಲಾಕುಂಜ್‌ನಲ್ಲಿ ತಾತ್ಕಾಲಿಕ ಡೇಟಾ ಎಂಟ್ರಿ ಆಪರೇಟರ್ ಮತ್ತು ಟೆಲಿಕಾಲಿಂಗ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಡೇಟಾ ಎಂಟ್ರಿ ಆಪರೇಟರ್ ಮತ್ತು ಟೆಲಿಕಾಲಿಂಗ್ (ತಾತ್ಕಾಲಿಕ)
ಅವಧಿ3 ತಿಂಗಳು
ಸ್ಥಳISKCON PVS ಕಲಾಕುಂಜ್, ಮಂಗಳೂರು
ಅರ್ಹತೆ / ಅನುಭವಮೂಲಭೂತ ಕಂಪ್ಯೂಟರ್ ಜ್ಞಾನ, ಉತ್ತಮ ಟೈಪಿಂಗ್ ವೇಗ ಮತ್ತು ನಿಖರತೆ ಅಗತ್ಯ. MS Office (Excel, Word) ಬಗ್ಗೆ ತಿಳುವಳಿಕೆ ಇರಬೇಕು.
ಕೌಶಲ್ಯಗಳು / ಮಾಹಿತಿಡೇಟಾ ನಿಖರವಾಗಿ ದಾಖಲಿಸುವ ಸಾಮರ್ಥ್ಯ ಹಾಗೂ ಸಂವಹನ ಕೌಶಲ್ಯ ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ನೇರವಾಗಿ ಸಂಪರ್ಕಿಸಬಹುದು.

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ನಿರ್ಮಾಣ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಮತ್ತು ಸ್ಟೋರ್ ಇಂಚಾರ್ಜ್ ನೇಮಕಾತಿ

ವಿವರಗಳುಮಾಹಿತಿ
ಸಂಸ್ಥೆನಿರ್ಮಾಣ ಕಂಪನಿ
ಹುದ್ದೆಗಳುಸಿವಿಲ್ ಇಂಜಿನಿಯರ್ / ಸೂಪರ್ವೈಸರ್, ಸ್ಟೋರ್ ಇಂಚಾರ್ಜ್ (ಪುರುಷ / ಮಹಿಳೆ)
ಅರ್ಹತೆ / ಅನುಭವಸಿವಿಲ್ ಹುದ್ದೆಗೆ B.E / ಡಿಪ್ಲೊಮಾ (Civil). ಸ್ಟೋರ್ ಇಂಚಾರ್ಜ್ ಹುದ್ದೆಗೆ ಯಾವುದೇ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಇದ್ದರೆ ಆದ್ಯತೆ.
ಕೌಶಲ್ಯಗಳು / ಮಾಹಿತಿಕಾರ್ಯನಿಷ್ಠೆ, ತಂಡದ ನೇತೃತ್ವ ಮತ್ತು ಸಂವಹನ ಕೌಶಲ್ಯ ಅಗತ್ಯ.
ವೇತನಮಾತುಕತೆಯಿಂದ ನಿಗದಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ನೇರವಾಗಿ ಸಂಪರ್ಕಿಸಬಹುದು.

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಬ್ಲೂಲೈನ್ ಫುಡ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನಲ್ಲಿ ಎಂ.ಬಿ.ಎ ಪದವೀಧರರಿಗೆ ನೇಮಕಾತಿ

ವಿವರಗಳುಮಾಹಿತಿ
ಸಂಸ್ಥೆಬ್ಲೂಲೈನ್ ಫುಡ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್
ಹುದ್ದೆಇಂಪೋರ್ಟ್ ಮತ್ತು ಎಕ್ಸ್‌ಪೋರ್ಟ್ ವಿಭಾಗಕ್ಕೆ ಪುರುಷ / ಮಹಿಳಾ ಅಭ್ಯರ್ಥಿಗಳು
ಸ್ಥಳಬಲ್ಮಟ್ಟ ರಸ್ತೆ, ಮಂಗಳೂರು
ಅರ್ಹತೆ / ಅನುಭವಎಂ.ಬಿ.ಎ ಪದವಿ ಹೊಂದಿದ್ದು ಕನಿಷ್ಠ 1 ವರ್ಷದ ಅನುಭವ ಇರಬೇಕು.
ಕೌಶಲ್ಯಗಳು / ಮಾಹಿತಿಉತ್ಸಾಹಭರಿತ, ಚುರುಕಿನ ಸ್ವಭಾವದ ಅಭ್ಯರ್ಥಿಗಳು ಅಗತ್ಯ. ಅಂತಾರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರಬೇಕು.
ವೇತನಸಂಸ್ಥೆಯ ನಿಯಮಾನುಸಾರ ಹಾಗೂ ಅನುಭವಕ್ಕೆ ತಕ್ಕಂತೆ ಆಕರ್ಷಕ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ಇಮೇಲ್ ಅಥವಾ ಫೋನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಮೇಲ್info@bluelinefoods.in

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಐಸ್‌ಕ್ರೀಂ ಕಂಪನಿಯಲ್ಲಿ ಪ್ರತಿನಿಧಿ ಹುದ್ದೆಗೆ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಪ್ರತಿನಿಧಿ (Representative)
ಅರ್ಹತೆ / ಅನುಭವಯಾವುದೇ ಪದವಿ ಅಥವಾ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಮಾರಾಟ ಕ್ಷೇತ್ರದಲ್ಲಿ ಅನುಭವ ಇದ್ದರೆ ಆದ್ಯತೆ.
ಕೌಶಲ್ಯಗಳು / ಮಾಹಿತಿಉತ್ತಮ ಸಂವಹನ ಕೌಶಲ್ಯಗಳು, ಗ್ರಾಹಕರೊಂದಿಗೆ ಉತ್ತಮ ಸಂಪರ್ಕ ಕೌಶಲ್ಯ ಹಾಗೂ ಹೊಣೆಗಾರಿಕೆ ಅಗತ್ಯ.
ವೇತನಆಕರ್ಷಕ ಸಂಬಳ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ನೇರವಾಗಿ ಸಂಪರ್ಕಿಸಬಹುದು.

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಪಾಂಡಿಯಲ್ ಶೆರೀಫ್ ಅಸೋಸಿಯೇಟ್ಸ್ ಜೂನಿಯರ್ ಆರ್ಕಿಟೆಕ್ಟ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಜೂನಿಯರ್ ಆರ್ಕಿಟೆಕ್ಟ್
ಅರ್ಹತೆ / ಅನುಭವಸಂಬಂಧಿತ ಕ್ಷೇತ್ರದಲ್ಲಿ ಪದವಿ ಹೊಂದಿದ್ದು, 1 ರಿಂದ 2 ವರ್ಷಗಳ ಅನುಭವ ಇರಬೇಕು.
ಸಂಸ್ಥೆಪಾಂಡಿಯಲ್ ಶೆರೀಫ್ ಅಸೋಸಿಯೇಟ್ಸ್
ಸ್ಥಳಎಂ.ಆರ್.ಎಸ್ ಲಿಟಲ್ ಏಕರ್ಸ್, ತುಮೈನ್ ರಸ್ತೆ, ಮಂಜೇಶ್ವರಂ, ಕಾಸರಗೋಡು
ಕೌಶಲ್ಯಗಳು / ಮಾಹಿತಿಆರ್ಕಿಟೆಕ್ಚರ್ ಸಾಫ್ಟ್‌ವೇರ್‌ಗಳ ಕುರಿತು ತಿಳಿವು, ಸೃಜನಶೀಲ ವಿನ್ಯಾಸ ಹಾಗೂ ಕಾರ್ಯನಿಷ್ಠೆ ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ತಮ್ಮ ಜೀವನಚರಿತ್ರೆ (CV) ಯನ್ನು ಇಮೇಲ್ ಮೂಲಕ ಕಳುಹಿಸಬಹುದು ಅಥವಾ ನೇರವಾಗಿ ಸಂಪರ್ಕಿಸಬಹುದು.
ಇಮೇಲ್pandiyals121@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಬೇಕರಿ ಕೌಂಟರ್ ಸೇಲ್ಸ್ ಸಿಬ್ಬಂದಿ ನೇಮಕಾತಿ

ವಿವರಗಳುಮಾಹಿತಿ
ಹುದ್ದೆBakery Counter Sales Staff
ಸ್ಥಳಮಂಗಳೂರು
ಅರ್ಹತೆ / ಅನುಭವಯಾವುದೇ ಪದವಿ ಅಥವಾ PUC ಪಾಸ್. ಸೇಲ್ಸ್ ಕ್ಷೇತ್ರದಲ್ಲಿ ಅನುಭವ ಇದ್ದರೆ ಆದ್ಯತೆ.
ಕೌಶಲ್ಯಗಳು / ಮಾಹಿತಿಗ್ರಾಹಕರೊಂದಿಗೆ ಉತ್ತಮ ಸಂವಹನ ಕೌಶಲ್ಯ, ಶಿಷ್ಟಾಚಾರ ಹಾಗೂ ಬೇಕರಿ ಉತ್ಪನ್ನಗಳ ಕುರಿತು ಮೂಲಭೂತ ತಿಳಿವು ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ನೇರವಾಗಿ ಸಂಪರ್ಕಿಸಬಹುದು.

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

Executive ಹುದ್ದೆಗಾಗಿ ತುರ್ತು ನೇಮಕಾತಿ

ವಿವರಗಳುಮಾಹಿತಿ
ಹುದ್ದೆExecutive
ಹುದ್ದೆಗಳ ಸಂಖ್ಯೆ01
ಅರ್ಹತೆ / ಅನುಭವಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರುವವರು. ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಇದ್ದರೆ ಆದ್ಯತೆ.
ಕೌಶಲ್ಯಗಳು / ಮಾಹಿತಿಉತ್ತಮ ಸಂವಹನ ಕೌಶಲ್ಯಗಳು, ಹೊಣೆಗಾರಿಕೆ ಹಾಗೂ ಕಾರ್ಯನಿಷ್ಠೆ ಅಗತ್ಯ. ಶ್ರೇಷ್ಠತೆ ಸಾಧಿಸಲು ಉತ್ಸಾಹ ಇರಬೇಕು.
ವೇತನಅರ್ಹ ಅಭ್ಯರ್ಥಿಗೆ ಆಕರ್ಷಕ ಸಂಬಳ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಕೊನೆಯ ದಿನ14 ನವೆಂಬರ್ 2025
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ತಮ್ಮ CV ಅನ್ನು ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
ಇಮೇಲ್chandanshettigar@gmail.com

————————————-

ಮಂಗಳೂರು: myG Future ನಲ್ಲಿ ವಿವಿಧ ಹುದ್ದೆಗಳಿಗೆ Walk-In Interview

ವಿವರಮಾಹಿತಿ
ಸಂಸ್ಥೆmyG Future – ದಕ್ಷಿಣ ಭಾರತದ ಪ್ರಮುಖ ಡಿಜಿಟಲ್ ಮತ್ತು ಹೋಮ್ ಅಪ್ಲೈಯನ್ಸ್ ಮಾರಾಟ ಹಾಗೂ ಸೇವಾ ಸಂಸ್ಥೆ
ಕಾರ್ಯಕ್ರಮWalk-In Interview
ದಿನಾಂಕನವೆಂಬರ್ 14 ಮತ್ತು 15, 2025
ಸಮಯಬೆಳಿಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ
ಸ್ಥಳHotel Laxmi Cityside, City Centre Mall ಹತ್ತಿರ, Opposite Zudio, K.S. Rao Road, ಮಂಗಳೂರು
ಲಭ್ಯ ಹುದ್ದೆಗಳು1 Business Manager – 5-7 ವರ್ಷಗಳ ಅನುಭವ (Retail Store Operations & Management)
2 Category Business Manager – 3-4 ವರ್ಷಗಳ ಅನುಭವ (Mobile / Laptop / Accessories Sales & Team Handling)
3 Assistant Category Business Manager – 1-2 ವರ್ಷಗಳ ಅನುಭವ (Retail Billing & Store Operations)
4 Customer Delight / Care Executive (Female) – 0-2 ವರ್ಷಗಳ ಅನುಭವ (Reception / Telecalling)
5 Warehouse Executive – 1-3 ವರ್ಷಗಳ ಅನುಭವ (Inventory Handling & Warehouse Management)
6 Service Engineer – 3-5 ವರ್ಷಗಳ ಅನುಭವ (Home Appliance Repair & Service)
7 Showroom Sales – ಕನಿಷ್ಠ 1 ವರ್ಷದ ಅನುಭವ (Mobile / Laptop / Accessories / Home Appliances / Small Appliances / Crockery Sales) — Freshers ಕೂಡ ಅರ್ಜಿ ಹಾಕಬಹುದು!

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು: ಪ್ರಸಿದ್ಧ ಜ್ಯುವೆಲ್ಲರಿ ಸ್ಟೋರ್‌ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ

ವಿವರಮಾಹಿತಿ
ಹುದ್ದೆSales Executive (Male)
ಹುದ್ದೆಗಳ ಸಂಖ್ಯೆ2
ಹುದ್ದೆ ಸ್ಥಳಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Mangalore International Airport)
ಅರ್ಹತೆ / ಕೌಶಲ್ಯಗಳುಇಂಗ್ಲಿಷ್‌ನಲ್ಲಿ ಉತ್ತಮ ಸಂವಹನ ಕೌಶಲ್ಯ, ಶ್ರದ್ಧೆಯುತ ವೇಷಭೂಷಣ (Well Groomed), ಸಮಯದ ಕುರಿತಾದ ಲವಚಿಕತೆ
ಅರ್ಜಿ ಸಲ್ಲಿಕೆ ವಿಧಾನWhatsApp ಮೂಲಕ Resume ಕಳುಹಿಸಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು: Tally ಮತ್ತು GST ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ನೇಮಕಾತಿ

ವಿವರಮಾಹಿತಿ
ಹುದ್ದೆಅಕೌಂಟ್ಸ್ ಸಂಬಂಧಿತ ಹುದ್ದೆ
ಅರ್ಹತೆ / ಕೌಶಲ್ಯಗಳುTally ಹಾಗೂ GST ಬಗ್ಗೆ ಉತ್ತಮ ಜ್ಞಾನ
ಅನುಭವಅನುಭವ ಇರುವವರಿಗೆ ಆದ್ಯತೆ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ತುರ್ತು ನೇಮಕಾತಿ: Adish Infratech ನಲ್ಲಿ Civil Engineer ಮತ್ತು Draftsman/3D Visualiser ಹುದ್ದೆಗಳು

ವಿವರಮಾಹಿತಿ
ಹುದ್ದೆಗಳುCivil Engineer, Draftsman / 3D Visualiser
ಅರ್ಹತೆಸಂಬಂಧಿತ ಕ್ಷೇತ್ರದಲ್ಲಿ ಪದವಿ ಅಥವಾ ಡಿಪ್ಲೊಮಾ
ಅರ್ಜಿ ಸಲ್ಲಿಕೆ ವಿಧಾನResume ಅನ್ನು ಇಮೇಲ್ ಮೂಲಕ ಕಳುಹಿಸಬೇಕು
ಇಮೇಲ್ ವಿಳಾಸadishinfratech@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು: Power Drive Engineers ನಲ್ಲಿ Electrical Engineers ಹುದ್ದೆಗಳಿಗೆ ತುರ್ತು ನೇಮಕಾತಿ

ವಿವರಮಾಹಿತಿ
ಹುದ್ದೆElectrical Engineer (Fresher)
ಅರ್ಹತೆB.E / Diploma / ITI (Electrical)
ಅರ್ಜಿ ಹಾಕುವವರುಸ್ಥಳೀಯ ಪುರುಷ ಅಭ್ಯರ್ಥಿಗಳಿಗೆ ಮಾತ್ರ (Local Male Candidates)
ಹುದ್ದೆ ಸ್ಥಳPower Drive Engineers, MG Road, ಮಂಗಳೂರು
ಅರ್ಜಿ ವಿಧಾನWalk-in Interview ಅಥವಾ ಇಮೇಲ್ ಮೂಲಕ Resume ಕಳುಹಿಸಬಹುದು
ಇಮೇಲ್ ವಿಳಾಸ mail@powerdriveengineers.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು: Dr. Mohanty’s Pain Clinic ನಲ್ಲಿ ರಿಸೆಪ್ಷನಿಸ್ಟ್ / ಫ್ರಂಟ್ ಆಫೀಸ್ ಹುದ್ದೆಗಳಿಗೆ ನೇಮಕಾತಿ

ವಿವರಮಾಹಿತಿ
ಹುದ್ದೆReceptionist cum Front Office Staff
ಹುದ್ದೆ ಸ್ಥಳDr. Mohanty’s Pain Clinic, ಬಂಟ್ಸ್ ಹಾಸ್ಟೆಲ್, ಮಂಗಳೂರು
ಅರ್ಹತೆ / ಕೌಶಲ್ಯಗಳುಉತ್ತಮ ಸಂವಹನ ಕೌಶಲ್ಯ ಮತ್ತು ಗ್ರಾಹಕ ಸೇವಾ ಮನೋಭಾವ
ಹುದ್ದೆ ಪ್ರಕಾರಪೂರ್ಣಕಾಲಿಕ ಹುದ್ದೆ
ಅರ್ಜಿ ಸಲ್ಲಿಕೆ ವಿಧಾನCV ಅನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಿ
ಇಮೇಲ್ ವಿಳಾಸprof.mohanty@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು: Pai Sales Suzuki ನಲ್ಲಿ ತುರ್ತು ನೇಮಕಾತಿ

ವಿವರಮಾಹಿತಿ
ಸಂಸ್ಥೆ ಹೆಸರುPai Sales Suzuki, ಮಂಗಳೂರು
ಹುದ್ದೆಗಳುAssistant Technicians, Field Sales Executive
ಅರ್ಹತೆ10ನೇ ತರಗತಿ ಉತ್ತೀರ್ಣ (ಟೆಕ್ನಿಷಿಯನ್‌ಗಾಗಿ), ಫ್ರೆಶರ್‌ಗಳು (ಸೇಲ್ಸ್‌ಗಾಗಿ)
ವಯೋಮಿತಿ25 ವರ್ಷಕ್ಕಿಂತ ಕಡಿಮೆ
ಅನುಭವಫ್ರೆಶರ್‌ಗಳು ಹಾಗೂ ಅನುಭವಿಗಳು ಎರಡೂ ಅರ್ಜಿ ಹಾಕಬಹುದು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ವೈಭವ್ ಗುರುವಾಯನಕೆರೆಯಲ್ಲಿ ತುರ್ತು ನೇಮಕಾತಿ: ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ಅಕೌಂಟೆಂಟ್ ಹುದ್ದೆಗಳು

ವಿವರಮಾಹಿತಿ
ಹುದ್ದೆಗಳುSales Executive (Male), Accountant (Female)
ಅರ್ಹತೆ / ಅನುಭವಅಕೌಂಟೆಂಟ್‌ಗಾಗಿ 1 ಅಥವಾ 2 ವರ್ಷಗಳ ಅನುಭವ ಅಗತ್ಯ
ಹುದ್ದೆ ಸ್ಥಳವೈಭವ್, ಗುರುವಾಯನಕೆರೆಯ Sanitary & Tiles Showroom
ಹುದ್ದೆ ಪ್ರಕಾರಪೂರ್ಣಕಾಲಿಕ ಹುದ್ದೆಗಳು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು: ಮಿನರಲ್ ವಾಟರ್ ಪ್ಲಾಂಟ್‌ನಲ್ಲಿ Chemist ಹುದ್ದೆಗಾಗಿ ನೇಮಕಾತಿ

ವಿವರಮಾಹಿತಿ
ಹುದ್ದೆChemist
ಅರ್ಹತೆB.Sc ಅಥವಾ M.Sc (Chemistry)
ಅನುಭವಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ
ಹುದ್ದೆ ಸ್ಥಳಮಿನರಲ್ ವಾಟರ್ ಪ್ಲಾಂಟ್, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ತುರ್ತು ನೇಮಕಾತಿ: ಉತ್ಸಾಹಿ ಮತ್ತು ಸಮರ್ಪಿತ Executive ಹುದ್ದೆಗೆ ಅವಕಾಶ

ವಿವರಮಾಹಿತಿ
ಹುದ್ದೆExecutive
ಅರ್ಹತೆ / ಕೌಶಲ್ಯಗಳುಉತ್ತಮ ಸಂವಹನ ಕೌಶಲ್ಯ, ಕೆಲಸದ ಪ್ರಾಮಾಣಿಕತೆ ಮತ್ತು ಉತ್ಸಾಹ
ಅನುಭವಅನುಭವ ಇರುವ ಅಥವಾ ಉತ್ಸಾಹಿ ಅಭ್ಯರ್ಥಿಗಳಿಗೆ ಅವಕಾಶ
ವೇತನಅರ್ಹ ಅಭ್ಯರ್ಥಿಗಳಿಗೆ ಆಕರ್ಷಕ ವೇತನ (Attractive remuneration)
ಅರ್ಜಿ ಸಲ್ಲಿಕೆ ದಿನಾಂಕನವೆಂಬರ್ 14ರೊಳಗೆ
ಅರ್ಜಿ ಸಲ್ಲಿಕೆ ವಿಧಾನCV ಅನ್ನು ಇಮೇಲ್ ಮೂಲಕ ಕಳುಹಿಸಬೇಕು
ಇಮೇಲ್ ವಿಳಾಸchandanshettigar@gmail.com

————————————-

ಮಂಗಳೂರು – ರಿಟೇಲ್ ಔಟ್ಲೆಟ್ ಇನ್‌ಚಾರ್ಜ್ ಹುದ್ದೆ

ಹುದ್ದೆ / PositionRetail Outlet In-charge (Male)
ಸ್ಥಳ / Locationಮಂಗಳೂರು
ಅರ್ಹತೆ / Requirementಸ್ಥಳೀಯ ನಿವಾಸಿ ಆಗಿರಬೇಕು, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ತಿಳಿದಿರಬೇಕು
ಅನುಭವ / Experienceಅನುಭವ ಇದ್ದವರಿಗೆ ಪ್ರಾಥಮ್ಯ
ವೇತನ / Salary₹20,000 – ₹25,000 (CTC) ಪ್ರತಿ ತಿಂಗಳು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – ಸೀನಿಯರ್ ಶಿಪ್ಪಿಂಗ್ ಮತ್ತು ಡಾಕ್ಯುಮೆಂಟೇಶನ್ ಎಕ್ಸಿಕ್ಯೂಟಿವ್ ಹುದ್ದೆ

ಹುದ್ದೆ / PositionSenior Shipping & Documentation Executive
ಅನುಭವ / Experience1 – 8 ವರ್ಷಗಳ ಅನುಭವ ಅಗತ್ಯ
ಶೈಕ್ಷಣಿಕ ಅರ್ಹತೆ / QualificationB.Com / M.Com ಅಥವಾ ಯಾವುದೇ ಪದವಿ
ಸ್ಥಳ / Locationಮಂಗಳೂರು
ವೇತನ / Salaryಉದ್ಯಮದ ಮಾನದಂಡದ ಪ್ರಕಾರ ನೀಡಲಾಗುತ್ತದೆ
ಅರ್ಜಿ / Applyಇಮೇಲ್ ಕಳುಹಿಸಿ: hr_ops@document-desk.com

————————————-

CNC ಆಪರೇಟರ್ ಹುದ್ದೆ – ಎಂಜಿನಿಯರಿಂಗ್ ಇಂಡಸ್ಟ್ರಿ, ಬೈಕಂಪಾಡಿ

ವಿವರಮಾಹಿತಿ
ಹುದ್ದೆCNC ಆಪರೇಟರ್
ಅರ್ಹತೆITI / ಡಿಪ್ಲೋಮಾ (ಪುರುಷ ಅಭ್ಯರ್ಥಿಗಳು) – ಫ್ರೆಶರ್ಸ್ ಸಹ ಅರ್ಜಿ ಸಲ್ಲಿಸಬಹುದು
ಉದ್ಯಮಎಂಜಿನಿಯರಿಂಗ್ ಇಂಡಸ್ಟ್ರಿ
ಸ್ಥಳಬೈಕಂಪಾಡಿ, ಮಂಗಳೂರು
ಇಮೇಲ್ ವಿಳಾಸcancon1981@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಫುಡ್ ಮ್ಯಾನ್ಯೂಫ್ಯಾಕ್ಚರಿಂಗ್ ಫ್ಯಾಕ್ಟರಿ ಸಿಬ್ಬಂದಿ ನೇಮಕಾತಿ

ವಿವರಮಾಹಿತಿ
ಹುದ್ದೆಗಳುಅನುಭವ ಹೊಂದಿದ ಅಕೌಂಟೆಂಟ್ ಮತ್ತು ಸೆಲ್ಸ್ ಮ್ಯಾನ್-ಕಮ್ ಡ್ರೈವರ್
ಸ್ಥಳಗಂಜಿಮಠ, ಮಂಗಳೂರು
ಉದ್ಯಮಫುಡ್ ಮ್ಯಾನ್ಯೂಫ್ಯಾಕ್ಚರಿಂಗ್ ಫ್ಯಾಕ್ಟರಿ
ಇಮೇಲ್ ವಿಳಾಸalmasfudindustries@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಪ್ರೊಡಕ್ಟ್ ಡಿಸೈನಿಂಗ್ ಕಂಪನಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ವಿವರಮಾಹಿತಿ
ಸಂಸ್ಥೆಪ್ರೊಡಕ್ಟ್ ಡಿಸೈನಿಂಗ್ ಕಂಪನಿ
ಸ್ಥಳಮಂಗಳೂರು
ಹುದ್ದೆಗಳು ಮತ್ತು ವೇತನ1. ಅಕೌಂಟ್ಸ್ ಮ್ಯಾನೇಜರ್‌ಗಳು – ₹40,000 (6+ ವರ್ಷ ಅನುಭವ)
2. ಎಸ್ಟಿಮೇಶನ್ ಎಂಜಿನಿಯರ್‌ಗಳು – ₹55,000 ವರೆಗೆ (ಅನುಭವದ ಆಧಾರದ ಮೇಲೆ)
3. ಮೆಕ್ಯಾನಿಕಲ್ ಡ್ರಾಫ್ಟ್ಸ್‌ಮನ್ (ಫ್ಯಾಬ್ರಿಕೇಷನ್ ಇಂಡಸ್ಟ್ರಿ) – ₹60,000
4. ಟೆಲಿಮಾರ್ಕೆಟರ್ – ₹35,000 (5+ ವರ್ಷ ಅನುಭವ)
5. ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ (ಪುರುಷ) – ₹30,000 6. ರಿಟೇಲ್ ಸ್ಟೋರ್ ಮ್ಯಾನೇಜರ್‌ಗಳು – ₹40,000
ಸಂಪರ್ಕ ವಿಧಾನWhatsApp ಮೂಲಕ ಸಂಪರ್ಕಿಸಬಹುದು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಲೂನಾರ್ಸ್ ಸರ್ವಿಸ್ ಟೆಕ್ನಿಷಿಯನ್ ನೇಮಕಾತಿ – ಯೇಯ್ಯಾಡಿ

ವಿವರಮಾಹಿತಿ
ಹುದ್ದೆಸರ್ವಿಸ್ ಟೆಕ್ನಿಷಿಯನ್
ಸ್ಥಳಯೇಯ್ಯಾಡಿ
ಅರ್ಹತೆಐಟಿಐ (ITI) ಪೂರ್ಣಗೊಳಿಸಿದವರು
ತರಬೇತಿಕೆಲಸಕ್ಕೆ ಅಗತ್ಯವಾದ ತರಬೇತಿ ನೀಡಲಾಗುತ್ತದೆ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಸಿಬ್ಬಂದಿ ನೇಮಕಾತಿ – ಟ್ಯಾಲಿ ಬಿಲ್ಲಿಂಗ್ ಮತ್ತು ಸ್ಟಾಕ್ ನಿರ್ವಹಣೆ

ವಿವರಮಾಹಿತಿ
ಹುದ್ದೆಟ್ಯಾಲಿ ಬಿಲ್ಲಿಂಗ್ ಮತ್ತು ಸ್ಟಾಕ್ ನಿರ್ವಹಣೆ ಸಿಬ್ಬಂದಿ
ಸ್ಥಳಉರ್ವಾ ಮಾರ್ಕೆಟ್ ಹತ್ತಿರ
ಉದ್ಯಮವಿತರಕರ ಕಚೇರಿ (Distributor Office)

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಎಲೆಕ್ಟ್ರಿಷಿಯನ್ ಮತ್ತು ಸೈಟ್ ಎಂಜಿನಿಯರ್ ನೇಮಕಾತಿ – ಮಂಗಳೂರು

ವಿವರಮಾಹಿತಿ
ಹುದ್ದೆಗಳುಎಲೆಕ್ಟ್ರಿಷಿಯನ್ ಮತ್ತು ಸೈಟ್ ಎಂಜಿನಿಯರ್
ಅನುಭವಹೊಸ ಅಭ್ಯರ್ಥಿಗಳು ಅಥವಾ 1–2 ವರ್ಷಗಳ ಅನುಭವ ಹೊಂದಿದವರು
ಅರ್ಹತೆITI / ಡಿಪ್ಲೊಮಾ
ಸಂದರ್ಶನ ಸಮಯಬೆಳಿಗ್ಗೆ 10:00 ರಿಂದ ಮಧ್ಯಾಹ್ನ 4:00ರವರೆಗೆ
ಸಂದರ್ಶನ ದಿನಾಂಕ05.11.2025
ಸ್ಥಳSunmatrix, ಕೋಟಾರ ಚೌಕಿ ಫ್ಲೈಓವರ್ ಹತ್ತಿರ, ಮಂಗಳೂರು – 575006
ರೆಸ್ಯೂಮ್ ಕಳುಹಿಸಲುmkshenoy75@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಫುಡ್ ಟೆಕ್ನಾಲಜಿಸ್ಟ್ ನೇಮಕಾತಿ – ವಾಮಂಜೂರು, ಮಂಗಳೂರು

ವಿವರಮಾಹಿತಿ
ಹುದ್ದೆಫುಡ್ ಟೆಕ್ನಾಲಜಿಸ್ಟ್
ಸ್ಥಳವಾಮಂಜೂರು, ಮಂಗಳೂರು
ಉದ್ಯಮಫುಡ್ ಪ್ಯಾಕಿಂಗ್ ಯುನಿಟ್
ಅರ್ಹತೆಹೊಸ ಅಭ್ಯರ್ಥಿಗಳೂ (Freshers) ಅರ್ಜಿ ಸಲ್ಲಿಸಬಹುದು
ಇಮೇಲ್ ವಿಳಾಸpaimarkproducts@gmail.com

————————————-

ಆಫೀಸ್ ಅಡ್ಮಿನ್ ನೇಮಕಾತಿ – ಮಂಗಳೂರು

ವಿವರಮಾಹಿತಿ
ಹುದ್ದೆಆಫೀಸ್ ಅಡ್ಮಿನ್
ಸ್ಥಳಮಂಗಳೂರು
ಅನುಭವಕನಿಷ್ಠ 2 ವರ್ಷಗಳು
ಹೆಚ್ಚುವರಿ ಕೌಶಲ್ಯಅಕೌಂಟ್ಸ್ ಬಗ್ಗೆ ತಿಳುವಳಿಕೆ ಅಗತ್ಯ
ವೇತನ₹20,000 ವರೆಗೆ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಕಸ್ಟಮರ್ ರಿಲೇಶನ್‌ಶಿಪ್ ಎಕ್ಸಿಕ್ಯೂಟಿವ್ ನೇಮಕಾತಿ – ಮಂಗಳೂರು

ವಿವರಮಾಹಿತಿ
ಹುದ್ದೆಕಸ್ಟಮರ್ ರಿಲೇಶನ್‌ಶಿಪ್ ಎಕ್ಸಿಕ್ಯೂಟಿವ್
ಸ್ಥಳಮಂಗಳೂರು
ವೇತನ₹21,000
ಸಂದರ್ಶನ ದಿನಾಂಕನವೆಂಬರ್ 4, 2025 – ನವೆಂಬರ್ 5, 2025
ಸಮಯಬೆಳಿಗ್ಗೆ 10:00 – ಮಧ್ಯಾಹ್ನ 2:00

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಪುರುಷ ಫೀಲ್ಡ್ ಎಕ್ಸಿಕ್ಯೂಟಿವ್ ನೇಮಕಾತಿ

ವಿವರಮಾಹಿತಿ
ಹುದ್ದೆಫೀಲ್ಡ್ ಎಕ್ಸಿಕ್ಯೂಟಿವ್ (ಪುರುಷ)
ಕೆಲಸದ ಸ್ವರೂಪವಿಳಾಸ ಪರಿಶೀಲನೆ ಪ್ರಕ್ರಿಯೆ (Address Verification Process)
ಸ್ಥಳಗಳುಮೂಡಬಿದ್ರೆ, ಕಾರ್ಕಳ, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಆಟೋಟ್ರೇಡ್ ಮಂಗಳೂರು ನೇಮಕಾತಿ

ವಿವರಗಳುಮಾಹಿತಿ
ಕಂಪನಿ ಹೆಸರುಆಟೋಟ್ರೇಡ್, ಮಂಗಳೂರು
ಹುದ್ದೆ 1ಕ್ಯಾಶಿಯರ್ – ಫೀಮೇಲ್ – 1 ಹುದ್ದೆ
ಹುದ್ದೆ 2ರಿಸೆಪ್ಷನಿಸ್ಟ್ – ಫೀಮೇಲ್ – 1 ಹುದ್ದೆ
ಅರ್ಹತೆಫ್ರೆಶರ್ಸ್‌ಗಳಿಗೂ ಅವಕಾಶ ಇದೆ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಬಿಜೈ ಆಫೀಸ್‌ಗೆ ಡಿಜಿಟಲ್ ಮಾರ್ಕೆಟಿಂಗ್ ಅಭ್ಯರ್ಥಿಗಳ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಡಿಜಿಟಲ್ ಮಾರ್ಕೆಟಿಂಗ್ / SEO / ಶಾರ್ಟ್ ಕ್ಲಿಪ್ ಎಡಿಟಿಂಗ್
ಅರ್ಹತೆಅನುಭವ ಹೊಂದಿರುವ ಅಭ್ಯರ್ಥಿ ಅಗತ್ಯ
ಕೆಲಸದ ಸ್ಥಳಬಿಜೈ, ಮಂಗಳೂರು
ಸಂಪರ್ಕ ವ್ಯಕ್ತಿಶ್ರೀಮತಿ ಸುಲೋಚನಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಸಾನ್ವಿ ಎಂಟರ್‌ಪ್ರೈಸಸ್‌ನಲ್ಲಿ ಅಕೌಂಟಂಟ್ ಹುದ್ದೆಗಳ ನೇಮಕಾತಿ

ವಿವರಗಳುಮಾಹಿತಿ
ಕಂಪನಿ ಹೆಸರುಸಾನ್ವಿ ಎಂಟರ್‌ಪ್ರೈಸಸ್, ನಂದಿಕೂರು, ಪದುಬಿದ್ರಿ
ಹುದ್ದೆ 1ಅಕೌಂಟಂಟ್ – 1 ರಿಂದ 2 ವರ್ಷದ ಅನುಭವ ಅಗತ್ಯ
ಹುದ್ದೆ 2ಸೀನಿಯರ್ ಅಕೌಂಟಂಟ್ – 8 ರಿಂದ 10 ವರ್ಷದ ಅನುಭವ ಅಗತ್ಯ
ಇಮೇಲ್ ಮೂಲಕ ಅರ್ಜಿ ಕಳುಹಿಸಲು📧 saanvireshma1@gmail.com

————————————-

ಕಾಂಚನ ಹೋಂಡಾದಲ್ಲಿ ತಕ್ಷಣ ಉದ್ಯೋಗಾವಕಾಶಗಳು

ಹುದ್ದೆ ಹೆಸರುಲಿಂಗ / ಹುದ್ದೆಗಳ ಸಂಖ್ಯೆ
ಸರ್ವಿಸ್ ಮ್ಯಾನೇಜರ್ಮೇಲ್ – 1 ಹುದ್ದೆ
ಸಿಆರ್ ಮ್ಯಾನೇಜರ್ (Customer Relation Manager)ಮೇಲ್ – 1 ಹುದ್ದೆ
ಸರ್ವಿಸ್ ಅಡ್ವೈಸರ್ಮೇಲ್ / ಫೀಮೇಲ್ – 7 ಹುದ್ದೆಗಳು
ಸ್ಪೇರ್ಸ್ ಎಕ್ಸಿಕ್ಯೂಟಿವ್ಮೇಲ್ – 1 ಹುದ್ದೆ
ಬಿಲ್ಲಿಂಗ್ ಎಕ್ಸಿಕ್ಯೂಟಿವ್ಫೀಮೇಲ್ – 1 ಹುದ್ದೆ
ಟೆಲಿಕಾಲರ್ಫೀಮೇಲ್ – 1 ಹುದ್ದೆ
ಸೂಪರ್ ವೈಸರ್ಮೇಲ್ – 1 ಹುದ್ದೆ
ಟೆಕ್ನಿಷಿಯನ್ ಮತ್ತು ಹೆಲ್ಪರ್ಸ್ಮೇಲ್ – 8 ಹುದ್ದೆಗಳು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಅರ್ಥ ಹೋಂಡಾದಲ್ಲಿ ಉದ್ಯೋಗಾವಕಾಶಗಳು

ವಿವರಗಳುಮಾಹಿತಿ
ಕಂಪನಿ ಹೆಸರುಅರ್ಥ ಹೋಂಡಾ – ಹೋಂಡಾ ಕಾರುಗಳ ಅಧಿಕೃತ ಮಾರಾಟಗಾರರು, ದಕ್ಷಿಣ ಕನ್ನಡ
ಹುದ್ದೆಗಳು1. ಅಟೋಮೊಬೈಲ್ ಟೆಕ್ನಿಷಿಯನ್
2. ಅಟೋ ಪೈಂಟರ್
3. ಸೇಲ್ಸ್ ಎಕ್ಸಿಕ್ಯುಟೀವ್
ಅರ್ಹತೆಅನುಭವಿಗಳು ಅಥವಾ ಪ್ರತಿಭಾವಂತ ಹೊಸ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಪ್ರಯೋಜನಗಳುಆಕರ್ಷಕ ವೇತನ 💰 + ಇನ್ಸೆಂಟಿವ್ 🎯 + PF 💼 + ಬೋನಸ್ 🎁 + ಕುಟುಂಬ ವೈದ್ಯಕೀಯ ಕವರೇಜ್ 🏥
ಸ್ಥಳಅರ್ಥ ಹೋಂಡಾ, ದಕ್ಷಿಣ ಕನ್ನಡ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಆಫೀಸ್ ಅಸಿಸ್ಟೆಂಟ್ – ಉದ್ಯೋಗಾವಕಾಶ

ವಿವರಗಳುಮಾಹಿತಿ
ಹುದ್ದೆಆಫೀಸ್ ಅಸಿಸ್ಟೆಂಟ್
ಅರ್ಹತೆಕಂಪ್ಯೂಟರ್ ಜ್ಞಾನ ಇರಬೇಕು
ಸ್ಥಳಮಿಲಾಗ್ರೆಸ್, ಮಂಗಳೂರು
ಸಂಪರ್ಕWhatsApp ಮೂಲಕ CV ಕಳುಹಿಸಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಶುಭೋದಯ ಎಂಜಿನಿಯರ್ಸ್, ಮಂಗಳೂರು – ಉದ್ಯೋಗಾವಕಾಶ

ಹುದ್ದೆ / Positionಅರ್ಹತೆ ಮತ್ತು ವಿವರಗಳು / Qualification & Details
1. ಅಕೌಂಟೆಂಟ್ (ಮಹಿಳೆ)B.Com ಪದವಿ ಅಗತ್ಯ, Tally ಹಾಗೂ ಅಕೌಂಟ್ಸ್‌ನಲ್ಲಿ ತಿಳುವಳಿಕೆ ಇರಬೇಕು.
2. ಡಿಪ್ಲೊಮಾ ಎಲೆಕ್ಟ್ರಿಕಲ್ಎಲೆಕ್ಟ್ರಿಕಲ್ ಡಿಪ್ಲೊಮಾ ಅಗತ್ಯ, 2-ವೀಲರ್ ಲೈಸೆನ್ಸ್ ಇರಬೇಕು, ಬೈಕಂಪಾಡಿ ಸಮೀಪ ವಾಸಿಸುವವರಿಗೆ ಆದ್ಯತೆ.
ಸ್ಥಳ / Locationಬೈಕಂಪಾಡಿ, ಮಂಗಳೂರು
ಇಮೇಲ್ / Emailshubhodayaengineers@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ವೇಲೆನ್ಸಿಯಾ ಮತ್ತು ಕಂಕನಾಡಿ ಪ್ರದೇಶದ ಪ್ರತಿಷ್ಠಿತ ಜಿಮ್‌ನಲ್ಲಿ ಟ್ರೈನರ್‌ಗಳ ನೇಮಕಾತಿ

ಹುದ್ದೆವಿವರಗಳು
ಹುದ್ದೆಯ ಹೆಸರುಟ್ರೈನರ್‌ಗಳು (Trainers)
ಅರ್ಹತೆ / ಅನುಭವZumba, Aerobics, Yoga, Body Building, Mixed Martial Arts‌ನಲ್ಲಿ ಅನುಭವ ಇರಬೇಕು
ಲಿಂಗಪುರುಷ / ಮಹಿಳೆ ಇಬ್ಬರೂ ಅರ್ಹರು
ಕೆಲಸದ ಪ್ರಕಾರFull-time / Part-time
ಸ್ಥಳವೇಲೆನ್ಸಿಯಾ, ಕಂಕನಾಡಿ, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – ಸೆಕ್ಯುರಿಟಿ ಫೀಲ್ಡ್ ಆಫೀಸರ್ ಹುದ್ದೆಗೆ ಅವಕಾಶ

ಹುದ್ದೆವಿವರಗಳು
ಹುದ್ದೆಯ ಹೆಸರುSecurity Field Officer
ಸಂಸ್ಥೆಪ್ರತಿಷ್ಠಿತ ಸೆಕ್ಯುರಿಟಿ ಏಜೆನ್ಸಿ, ಮಂಗಳೂರು
ಅರ್ಹತೆ / ಅನುಭವಕನಿಷ್ಠ 3 ವರ್ಷಗಳ ಅನುಭವ ಅಗತ್ಯ
ವಯೋಮಿತಿ25 ರಿಂದ 55 ವರ್ಷ
ಸಂಪರ್ಕ ಸಮಯಬೆಳಿಗ್ಗೆ 10:00 ರಿಂದ ಸಂಜೆ 7:00 ರವರೆಗೆ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – ಲ್ಯಾಬ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆವಿವರಗಳು
ಹುದ್ದೆಯ ಹೆಸರುLab Technician
ಅರ್ಹತೆB.Sc / M.Sc (Food Science, Microbiology, Chemistry)
ಅನುಭವ / ಪ್ರಾಮುಖ್ಯತೆಸೂಕ್ತ ಉದ್ಯಮ ಅನುಭವ ಹೊಂದಿದವರು, ಸುರತ್ಕಲ್ ಮೂಲದ ಅಭ್ಯರ್ಥಿಗಳಿಗೆ ಆದ್ಯತೆ
ಸ್ಥಳಮಂಗಳೂರು / ಸುರತ್ಕಲ್

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ತುರ್ತು ನೇಮಕಾತಿ

ಹುದ್ದೆವಿವರಗಳು
ಹುದ್ದೆಯ ಹೆಸರುOffice Assistant
ಅರ್ಹತೆಅನುಭವ/ಫ್ರೆಶರ್ – ಯಾವುದೇ ಪದವೀಧರರಿಗೆ ಅವಕಾಶ
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಟೆಲಿಕಾಲ್ ಮತ್ತು ರಿಸೆಪ್ಷನಿಸ್ಟ್ ಹುದ್ದೆಗಳು – ಮಂಗಳೂರು

ಹುದ್ದೆವಿವರ
Telecallingಮಹಿಳಾ ಅಭ್ಯರ್ಥಿಗಳು, ಜನರಲ್ ಶಿಫ್ಟ್, ಪ್ರಸಿದ್ಧ ಸಂಸ್ಥೆ, ಮದುವೆ ಆದವರಿಗೆ ಆದ್ಯತೆ
Receptionistಪುರುಷ, ಭಾಗಕಾಲಿಕ, ಮುಂಜಾನೆ ಮತ್ತು ಸಂಜೆ ಶಿಫ್ಟ್, ವಿದ್ಯಾರ್ಥಿಗಳು ಅರ್ಜಿ ಹಾಕಬಹುದು
ಕೆಲಸದ ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ನಿಟ್ಟೆ ಯೂನಿವರ್ಸಿಟಿ – ಮಂಗಳೂರು ಕ್ಯಾಂಪಸ್ ಉದ್ಯೋಗ ಅವಕಾಶಗಳು

1. Office Executive

  • ಅರ್ಹತೆ: ಪಿಜಿ / ಗ್ರಾಜುಯೇಟ್ + ಕನಿಷ್ಠ 5 ವರ್ಷ ಆಡ್ಮಿನ್ ಅಥವಾ ಎಕ್ಸಿಕ್ಯೂಟಿವ್ ಅನುಭವ
  • ಕೌಶಲ್ಯ: MS Office ಪ್ರवीಣತೆ, ಉತ್ತಮ ಸಂವಹನ ಮತ್ತು ಸಂಘಟನೆ ಕೌಶಲ್ಯಗಳು
  • ಲಿಂಗ / ಆದ್ಯತೆ: ಪುರುಷ ಅಭ್ಯರ್ಥಿಗಳಿಗೆ ಆದ್ಯತೆ

2. Office Secretary

  • ಅರ್ಹತೆ: ಯಾವುದೇ ವಿಭಾಗದಲ್ಲಿ ಗ್ರಾಜುಯೇಟ್, ಸೆಕ್ರೆಟರಿಯಲ್ ತರಬೇತಿ ಆದ್ಯತೆ
  • ಕೌಶಲ್ಯ: MS Office, ಇಮೇಲ್ ನಿರ್ವಹಣೆ
  • ಜವಾಬ್ದಾರಿ: ಹಿರಿಯ ಅಧಿಕಾರಿಗಳಿಗೆ ಆಡ್ಮಿನ್ ಮತ್ತು ಸೆಕ್ರೆಟರಿಯಲ್ ಬೆಂಬಲ

3. Internal Audit Assistant

  • ಅರ್ಹತೆ: M.Com / B.Com, ಲೆಕ್ಕಪತ್ರ, ಆಡಿಟಿಂಗ್ ಅಥವಾ ಫೈನಾನ್ಸ್ ಅನುಭವ ಇದ್ದವರಿಗೆ ಆದ್ಯತೆ
  • ಜವಾಬ್ದಾರಿ: ಮಂಗಳೂರು, ನಿಟ್ಟೆ ಮತ್ತು ಬೆಂಗಳೂರು ಕ್ಯಾಂಪಸ್‌ಗಳ ನಡುವೆ ಪ್ರವಾಸ
  • ಲಿಂಗ / ಆದ್ಯತೆ: ಎಲ್ಲಿಗೆ ಅರ್ಜಿ ಹಾಕಬಹುದು

ಅರ್ಜಿ ಸಲ್ಲಿಸುವ ವಿಳಾಸ:

  • ಇಮೇಲ್: 📧 hr@nitte.edu.in (Director – HR)
  • ವಿಳಾಸ: 6th Floor, University Enclave, Nitte Medical Sciences Complex, Deralakatte, Mangaluru – 575018
  • ವೆಬ್‌ಸೈಟ್: 🌐 nitte.edu.in

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಆಫೀಸ್ ಅಸಿಸ್ಟೆಂಟ್ ಹುದ್ದೆ – ಮಂಗಳೂರು

ವಿವರಮಾಹಿತಿ
ಹುದ್ದೆಯ ಹೆಸರುಮಹಿಳಾ ಆಫೀಸ್ ಅಸಿಸ್ಟೆಂಟ್
ಕೆಲಸದ ಸ್ಥಳಮಂಗಳೂರು
ಕೆಲಸದ ಪ್ರಕಾರಆಫೀಸ್ ಮ್ಯಾನೇಜ್ಮೆಂಟ್ ಮತ್ತು ಆಡ್ಮಿನ್ ಬೆಂಬಲ
ಅನುಭವ1–2 ವರ್ಷ (ಹೊಸ ಅಭ್ಯರ್ಥಿಗಳೂ ಅರ್ಜಿ ಹಾಕಬಹುದು)
ಕೆಲಸದ ಸಮಯಬೆಳಿಗ್ಗೆ 9 ರಿಂದ ಸಂಜೆ 6 ಗಂಟೆ
ವೇತನ₹12,000 – ₹15,000 + ಉಚಿತ ಊಟ ಮತ್ತು ವಸತಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಆನ್‌ಲೈನ್ ಸಹಾಯ ಹುದ್ದೆ – PF, ESIC, PT, TDS ಕೆಲಸಗಳಿಗೆ

ವಿವರಮಾಹಿತಿ
ಹುದ್ದೆಯ ಹೆಸರುಆನ್‌ಲೈನ್ ಸಪೋರ್ಟ್ ಕೆಲಸ
ಕೆಲಸದ ಕ್ಷೇತ್ರPF, ESIC, PT, TDS ಸಂಬಂಧಿತ ಕೆಲಸಗಳು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಅರ್ಜಿ ಆಹ್ವಾನ – ಫೈನಾನ್ಸ್ ಬಿಸಿನೆಸ್ ಪಾರ್ಟ್ನರ್

ವಿವರಮಾಹಿತಿ
ಹುದ್ದೆಯ ಹೆಸರುಫೈನಾನ್ಸ್ ಬಿಸಿನೆಸ್ ಪಾರ್ಟ್ನರ್
ಹುದ್ದೆಯ ಉದ್ದೇಶವ್ಯವಹಾರ ವೃದ್ಧಿಗೆ ಬೆಂಬಲ ನೀಡುವುದು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಅಂಬಲ್ಪಾಡಿ – ಅಕೌಂಟ್ಸ್ ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ನೇಮಕಾತಿ

ಹುದ್ದೆವಿವರಗಳು
ಹುದ್ದೆಯ ಹೆಸರುAccounts Staff (Female)
ಅರ್ಹತೆಕಂಪ್ಯೂಟರ್ ಜ್ಞಾನ ಹೊಂದಿರುವ ಮಹಿಳೆಯರು
ಸ್ಥಳಅಂಬಲ್ಪಾಡಿ, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – ಆಯಿಲ್ & ಗ್ಯಾಸ್ ಇಂಡಸ್ಟ್ರಿ ಅಕೌಂಟ್ಸ್ ಅಫೀಸರ್ ನೇಮಕಾತಿ

ಹುದ್ದೆವಿವರಗಳು
ಹುದ್ದೆಯ ಹೆಸರುAccounts Officer
ಅರ್ಹತೆB.Com / M.Com, ಕನಿಷ್ಠ 2 ವರ್ಷಗಳ ಅಕೌಂಟಿಂಗ್ ಅನುಭವ
ಸ್ಥಳLand Links, Konchady, Mangalore
ಸೌಕರ್ಯಗಳುESI & PF ಒದಗಿಸಲಾಗುವುದು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು: ಟೆಲಿಕಾಲಿಂಗ್ ಮತ್ತು ರಿಸೆಪ್ಷನಿಸ್ಟ್ ಹುದ್ದೆಗಳಿಗೆ ಅವಕಾಶ

ಹುದ್ದೆವಿವರಗಳು
ಹುದ್ದೆಯ ಹೆಸರು1️⃣ ಟೆಲಿಕಾಲಿಂಗ್ (Female Candidates)
2️⃣ ರಿಸೆಪ್ಷನಿಸ್ಟ್ (Male – Part Time)
ಶಿಫ್ಟ್ ಸಮಯಟೆಲಿಕಾಲಿಂಗ್ – ಸಾಮಾನ್ಯ ಶಿಫ್ಟ್ (General Shift)
ರಿಸೆಪ್ಷನಿಸ್ಟ್ – ಬೆಳಿಗ್ಗೆ ಮತ್ತು ಸಂಜೆ ಶಿಫ್ಟ್‌ಗಳು
ಅರ್ಹತೆವಿವಾಹಿತ ಮಹಿಳೆಯರಿಗೆ ಆದ್ಯತೆ, ವಿದ್ಯಾರ್ಥಿಗಳಿಗೂ ಅವಕಾಶ (Part-time)
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು: ಫೈನಾನ್ಷಿಯಲ್ ಸರ್ವೀಸ್ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ನೇಮಕಾತಿ

ಹುದ್ದೆವಿವರಗಳು
ಹುದ್ದೆಯ ಹೆಸರುಮಾರ್ಕೆಟಿಂಗ್ ಎಕ್ಸಿಕ್ಯುಟಿವ್ (Marketing Executive – Male)
ಅರ್ಹತೆMBA / ಪದವಿ (Graduate)
ವಯೋಮಿತಿಕನಿಷ್ಠ 30 ವರ್ಷ
ಭಾಷಾ ಜ್ಞಾನಇಂಗ್ಲಿಷ್, ಕನ್ನಡ, ತುಳು
ಅಗತ್ಯ ಕೌಶಲ್ಯಗಳುಉತ್ತಮ ಸಂವಹನ ಕೌಶಲ್ಯಗಳು (Excellent Communication Skills), ಸಕ್ರಿಯ ಹಾಗೂ ಉತ್ಸಾಹಿ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಸಬೇಕು
ಉದ್ಯಮ ಕ್ಷೇತ್ರಫೈನಾನ್ಷಿಯಲ್ ಸರ್ವೀಸ್ (Financial Services)
ಸಂಬಳಉದ್ಯಮ ಮಟ್ಟದಲ್ಲಿ ಉತ್ತಮ (Best in Industry)
ಅರ್ಜಿ ಕಳುಹಿಸಲು📱 WhatsApp Resume

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಟೆಕ್ಸ್ಟೈಲ್ ಶೋರೂಮ್‌ನಲ್ಲಿ ಸೇಲ್ಸ್‌ಮನ್ ಹುದ್ದೆ ಖಾಲಿ

ಹುದ್ದೆವಿವರಗಳು
ಹುದ್ದೆಯ ಹೆಸರುಸೇಲ್ಸ್‌ಮನ್ (Salesman)
ಸ್ಥಳಮಂಗಳೂರು (Textile Showroom)
ಸಂಬಳ₹15,000/- ಪ್ರತಿ ತಿಂಗಳು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

HR Jobs in Mangalore

HR ರಿಕ್ರೂಟರ್ ಹುದ್ದೆ – ಮಂಗಳೂರು

ವಿವರಗಳುಮಾಹಿತಿ
ಹುದ್ದೆHR ರಿಕ್ರೂಟರ್
ಭೂಮಿಕೆ (Role)ಆಫೀಸ್ ಮ್ಯಾನೇಜ್ಮೆಂಟ್ ಮತ್ತು ಹೈರಿಂಗ್ ಕಾರ್ಯಗಳು
ಅನುಭವಕನಿಷ್ಠ 2 ವರ್ಷಗಳು
ಆದ್ಯತೆ45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಆದ್ಯತೆ
ವೇತನ₹15,000+ (ಉಚಿತ ಊಟ ಮತ್ತು ವಾಸದ ವ್ಯವಸ್ಥೆ)
ಕೆಲಸದ ಸಮಯಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

BPO Jobs in Mangalore

ಮಂಗಳೂರಿನಲ್ಲಿ BPO Jobs in Mangalore ಹೆಚ್ಚು ಜನಪ್ರಿಯ. ವಾಯ್ಸ್ ಮತ್ತು ನಾನ್-ವಾಯ್ಸ್ ಪ್ರೊಸೆಸ್ ಕೆಲಸಗಳಿಗೆ ಕಂಪನಿಗಳು ಜನರನ್ನು ನೇಮಿಸುತ್ತಿವೆ. ಸರಳ ಇಂಗ್ಲಿಷ್ ಮಾತುಕತೆ ತಿಳಿದರೆ ಸಾಕು. ವೇತನ ಮತ್ತು ಬೆಳವಣಿಗೆ ಅವಕಾಶಗಳು ಚೆನ್ನಾಗಿವೆ.

ಕಮ್ಯೂನಿಟಿ ಮ್ಯಾಟ್ರಿಮೋನಿ – ಟೆಲಿಕಾಲರ್ (Female) ನೇಮಕಾತಿ

ವಿವರಗಳುಮಾಹಿತಿ
ಹುದ್ದೆಟೆಲಿಕಾಲರ್ (ಮಹಿಳೆ)
ಅನುಭವಅನುಭವ ಹೊಂದಿದ ಅಭ್ಯರ್ಥಿಗಳು
ಸ್ಥಳಮಂಗಳೂರು
ಸಂಬಳ₹17,000/-

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು / ಟೆಲಿಕಾಂ ಕಂಪನಿ – ಮಹಿಳಾ ಟೆಲಿಕಾಲ್ ಹುದ್ದೆಗಳು

ವಿವರಮಾಹಿತಿ
ಹುದ್ದೆಗಳುಮಹಿಳಾ ಟೆಲಿಕಾಲ್ – ಸ್ಥಳೀಯ ಅಭ್ಯರ್ಥಿಗಳು ಆದ್ಯತೆ
ವೇತನಉಲ್ಲೇಖ ಇಲ್ಲ
ಸ್ಥಳಕದ್ರಿ, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

IT Jobs in Mangalore

ಮಂಗಳೂರಿನ ಪಬ್ಲಿಸಿಟಿ ಮತ್ತು ಐಟಿ ಸರ್ವೀಸ್‌ಗಳಿಗೆ ಸಿಬ್ಬಂದಿ ಬೇಕಾಗಿದ್ದಾರೆ

ವಿವರಮಾಹಿತಿ
ಹುದ್ದೆಗಳುವೆಬ್ ಹಾಗೂ ಆಪ್ ಡೆವಲಪರ್ (ಮಹಿಳೆ), ಐಟಿ ಎಕ್ಸಿಕ್ಯೂಟಿವ್ (ಮಹಿಳೆ), ಫೀಲ್ಡ್ ಮಾರ್ಕೆಟಿಂಗ್ ಮ್ಯಾನೇಜರ್
ಅರ್ಹತೆB.E (ಐಟಿ) ಅಥವಾ ಸಂಬಂಧಿತ ಕ್ಷೇತ್ರ
ಸ್ಥಳಮಂಗಳೂರು

For this position, call this number:

————————————-

Urgent jobs in Mangalore

ಮಂಗಳೂರಿನಲ್ಲಿ ಬೇಗ ಕೆಲಸ ಆರಂಭಿಸಲು ಬಯಸುವ ಜನರಿಗೆ ತುರ್ತು ಕೆಲಸಗಳು ಬೇಗನೆ ಲಭ್ಯವಿವೆ. ಅನೇಕ ಕಂಪನಿಗಳು ವಿತರಣೆ, ಮಾರಾಟ, ಕಚೇರಿ ಸಿಬ್ಬಂದಿ, ಚಾಲಕರು ಮತ್ತು ಗ್ರಾಹಕ ಬೆಂಬಲದಂತಹ ಹುದ್ದೆಗಳಿಗೆ ತ್ವರಿತವಾಗಿ ನೇಮಕ ಮಾಡಿಕೊಳ್ಳುತ್ತವೆ. ಈ ಕೆಲಸಗಳಿಗೆ ತ್ವರಿತ ಸೇರ್ಪಡೆಯ ಅಗತ್ಯವಿರುತ್ತದೆ ಮತ್ತು ತಕ್ಷಣದ ಕೆಲಸದ ಅವಕಾಶಗಳನ್ನು ನೀಡುತ್ತವೆ.

ಈ ವರ್ಗದ ಉದ್ಯೋಗ ಮಾಹಿತಿ ಸದ್ಯದಲ್ಲೇ ಬರಲಿವೆ.

Bank Jobs in Mangalore

Bank Jobs in Mangalore ಫ್ರೆಶರ್‌ಗಳು ಮತ್ತು ಅನುಭವಿಗಳಿಗೆ ಉತ್ತಮ. ಬ್ಯಾಂಕ್‌ಗಳಲ್ಲಿ ಕ್ಲರ್ಕ್, PO, ಕ್ಯಾಷಿಯರ್, ಕಸ್ಟಮರ್ ಸಪೋರ್ಟ್ ಹುದ್ದೆಗಳಿವೆ. ಈ ಕೆಲಸಗಳು ಭದ್ರತೆ ಮತ್ತು ಉತ್ತಮ ವೇತನ ಕೊಡುತ್ತವೆ.

ಸಹ್ಯಾದ್ರಿ ಕೋಆಪರೇಟಿಂಗ್ ಸೊಸೈಟಿ ನೇಮಕಾತಿ – ಅಕೌಂಟೆಂಟ್ ಹುದ್ದೆ

ವಿವರಗಳುಮಾಹಿತಿ
ಸಂಸ್ಥೆಸಹ್ಯಾದ್ರಿ ಕೋಆಪರೇಟಿಂಗ್ ಸೊಸೈಟಿ, ಶಕ್ತಿ ಕಾಂಪ್ಲೆಕ್ಸ್, ತೊಕ್ಕೊಟ್ಟು, ಉಳ್ಳಾಲ
ಹುದ್ದೆಅಕೌಂಟೆಂಟ್
ಅರ್ಹತೆಬಿ.ಕಾಂ ಪದವಿ ಹಾಗೂ ಕಂಪ್ಯೂಟರ್ ತಿಳಿದಿರಬೇಕು
ಆದ್ಯತೆಉಳ್ಳಾಲ ಪ್ರದೇಶದ ಅಭ್ಯರ್ಥಿಗಳಿಗೆ ಪ್ರಾಥಮ್ಯ
ಇಮೇಲ್sahyadrisociety1@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಲೀಗಲ್ ಡಾಕ್ಯೂಮೆಂಟೇಶನ್ ಹುದ್ದೆ – ಮಂಗಳೂರು ಚಿಟ್ ಫಂಡ್ ಕಂಪನಿ

ವಿವರಮಾಹಿತಿ
ಹುದ್ದೆಲೀಗಲ್ ಡಾಕ್ಯೂಮೆಂಟೇಶನ್ (Legal Documentation)
ಅರ್ಹತೆಯಾವುದೇ ಪದವಿ ಹೊಂದಿರುವ ಅಭ್ಯರ್ಥಿ
ಕೌಶಲ್ಯಕಂಪ್ಯೂಟರ್ ನ ಜ್ಞಾನ, ದ್ವಿಚಕ್ರ ಕಾರು ಚಾಲನೆ, ಫೀಲ್ಡ್ ವರ್ಕ್ ಆಸಕ್ತಿ, ಆಕರ್ಷಕ ಕೈಬರಹ
ವಯಸ್ಸು35 ವರ್ಷಗಳೊಳಗೆ ಪುರುಷ ಅಭ್ಯರ್ಥಿ
ಕೆಲಸದ ಪ್ರಕಾರಪರಮನೆಂಟ್ (Permanent)
ಸಂಬಳಉತ್ತಮ ಸಂಬಳ + ಎಸ್‌ಐ ಮತ್ತು ಪಿಎಫ್ ವ್ಯವಸ್ಥೆ
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು / ನಮೋ ಮಾರುತಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ – ಬ್ಯಾಂಕಿಂಗ್ & ಹಣಕಾಸು ಹುದ್ದೆಗಳು

ವಿವರಮಾಹಿತಿ
ಹುದ್ದೆಗಳುಶಾಖಾ ವ್ಯವಸ್ಥಾಪಕ (Branch Manager) – ಅನುಭವ ಹೊಂದಿರುವವರು
ಸಹಾಯಕ ಶಾಖಾ ವ್ಯವಸ್ಥಾಪಕ (Assistant Branch Manager) – ಅನುಭವ ಹೊಂದಿರುವವರು
ಅರ್ಹತೆಪದವಿ ಅಥವಾ ಸ್ನಾತಕೋತ್ತರ ಪದವಿ, ಹಣಕಾಸು ಕ್ಷೇತ್ರದಲ್ಲಿ ಅನುಭವ ಆದ್ಯತೆ
ಕೌಶಲ್ಯಉತ್ತಮ ಸಂವಹನ ಕೌಶಲ್ಯಗಳು, ಹಿಂದಿ / ಇಂಗ್ಲೀಷ್ / ಕನ್ನಡ ಭಾಷೆ ತಿಳಿದಿರುವುದು
ಸ್ಥಳಮಂಗಳೂರು
ಸಂಪರ್ಕhr@dkgoc.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು / DKGOC ಇಂಡಿಯಾ ಪ್ರೈವೇಟ್ ಲಿಮಿಟೆಡ್ – ವಿವಿಧ ಹುದ್ದೆಗಳ ನೇಮಕಾತಿ

ವಿವರಮಾಹಿತಿ
ಹುದ್ದೆಗಳುಸಾಫ್ಟ್ವೇರ್ ತಂತ್ರಜ್ಞ (Software Technician)
ಕಾನೂನು ಪ್ರತಿನಿಧಿ (Legal Representative)
ಕ್ಲರಿಕಲ್ ಹುದ್ದೆ (Clerical Post)
ಅಟೆಂಡರ್ (Attender)
ಅರ್ಹತೆಪದವೀಧರ (Graduate), ಹಣಕಾಸು ಕ್ಷೇತ್ರದಲ್ಲಿ ಅನುಭವ ಆದ್ಯತೆ
ಕೌಶಲ್ಯಉತ್ತಮ ಸಂವಹನ ಕೌಶಲ್ಯ, ವೃತ್ತಿಪರ ನಡವಳಿಕೆ; ಭಾಷಾ ಜ್ಞಾನ: ಕನ್ನಡ / ಇಂಗ್ಲಿಷ್ / ಹಿಂದಿ
ಸ್ಥಳಮಂಗಳೂರು
ಸಂಪರ್ಕhr@dkgoc.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹುದ್ದೆಗಳ ನೇಮಕಾತಿ

ವಿವರಮಾಹಿತಿ
ಸಂಸ್ಥೆಕರ್ನಾಟಕ ಸರ್ಕಾರದ ಸಹಕಾರಿ ಇಲಾಖೆ – ಮಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ
ಹುದ್ದೆಗಳುವಿವಿಧ ಹುದ್ದೆಗಳು (ತೆರಿಗೆ ಪಾವತಿದಾರರು, ತೆರಿಗೆ ಉಳಿತಾಯಗಾರರು)
ವೇತನ₹17,500 – ₹40,000
ಸೌಕರ್ಯಗಳುESI, PF
ಅರ್ಜಿ ಸಲ್ಲಿಸುವ ಕೊನೆಯ ದಿನಅಕ್ಟೋಬರ್ 2025
ಸಂಪರ್ಕ ವ್ಯಕ್ತಿನಾಗರಾಜ್ ಪಿ.ಡಿ., ಶಾಖ ವ್ಯವಸ್ಥಾಪಕರು

For this position, call this number:

————————————-

Jobs in Mangalore for freshers

ಮಂಗಳೂರಿನಲ್ಲಿ ಹೊಸಬರಿಗೆ ಉದ್ಯೋಗಗಳು ಐಟಿ, ಮಾರಾಟ, ಬಿಪಿಒ, ಬ್ಯಾಂಕಿಂಗ್ ಮತ್ತು ಡೇಟಾ ಎಂಟ್ರಿಯಂತಹ ಕ್ಷೇತ್ರಗಳಲ್ಲಿ ಸುಲಭವಾಗಿ ಲಭ್ಯವಿದೆ. ಅನೇಕ ಕಂಪನಿಗಳು ಹೊಸಬರಿಗೆ ಸರಳ ಕೌಶಲ್ಯ ಮತ್ತು ಮೂಲಭೂತ ಅರ್ಹತೆಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಉತ್ತಮ ಅವಕಾಶಗಳನ್ನು ನೀಡುತ್ತವೆ.

ಗ್ರಾಫಿಕ್ ಡಿಸೈನ್ – ಫೀಮೇಲ್ ಫ್ರೆಶರ್/ಅನುಭವಿಗಳು ನೇಮಕಾತಿ

ವಿವರಗಳುಮಾಹಿತಿ
ಹುದ್ದೆಗ್ರಾಫಿಕ್ ಡಿಸೈನರ್ (Female)
ಅನುಭವಫ್ರೆಶರ್ ಅಥವಾ ಅನುಭವಿಗಳು
ಕೆಲಸದ ವಿಧಾನWork From Home / ಪೂರ್ಣಕಾಲ / ಭಾಗಕಾಲ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು / Power Drive Engineers – ಎಲೆಕ್ಟ್ರಿಕಲ್ ಇಂಜಿನಿಯರ್ ನೇಮಕಾತಿ (ಫ್ರೆಶರ್)

ವಿವರಮಾಹಿತಿ
ಹುದ್ದೆಗಳುBE / ಡಿಪ್ಲೊಮಾ / ITI ಎಲೆಕ್ಟ್ರಿಕಲ್ ಇಂಜಿನಿಯರ್ – ಫ್ರೆಶರ್, ಸ್ಥಳೀಯ ಪುರುಷ ಅಭ್ಯರ್ಥಿಗಳು
ವೇತನಉಲ್ಲೇಖ ಇಲ್ಲ
ಸ್ಥಳMG Road, ಮಂಗಳೂರು
ಸಂಪರ್ಕmail@powerdriveengineers.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

Part-Time Jobs in Mangalore

Part-Time Jobs in Mangalore ವಿದ್ಯಾರ್ಥಿಗಳು ಮತ್ತು ಪಾರ್ಟ್ ಟೈಮ್ ಕೆಲಸ ಬಯಸುವವರಿಗೆ ಸೂಕ್ತ. ಅಂಗಡಿಗಳು, ಶಾಲೆಗಳು ಮತ್ತು ಸಣ್ಣ ಕಚೇರಿಗಳು ಪಾರ್ಟ್ ಟೈಮ್ ಸಿಬ್ಬಂದಿ ಬೇಕೆಂದು ಹುಡುಕುತ್ತಿವೆ.

ಮಂಗಳೂರು – ಜ್ಯುವೆಲ್ಲರಿ ಮಾರ್ಕೆಟಿಂಗ್ ಪಾರ್ಟ್ ಟೈಮ್ ವರ್ಕ್ ಫ್ರಮ್ ಹೋಮ್ ಅವಕಾಶ

ಅರ್ಹತೆ (Qualification)ವಿವರಗಳು (Details)
ಹುದ್ದೆಪಾರ್ಟ್ ಟೈಮ್ ಮಾರ್ಕೆಟಿಂಗ್ ಸ್ಟಾಫ್ – Work From Home
ಅನುಭವಅನುಭವ ಹೊಂದಿರುವವರು ಅಥವಾ ಆಸಕ್ತಿ ಇರುವವರು
ಸಾಧನೆತಿಂಗಳಿಗೆ ₹2,000 – ₹80,000 ಗಳಿಕೆ ಸಾಧ್ಯ
ಅಗತ್ಯಸ್ಮಾರ್ಟ್ ಫೋನ್ ಕಡ್ಡಾಯ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

Driver Jobs in Mangalore

Driver Jobs in Mangalore ವೈಯಕ್ತಿಕ ಮತ್ತು ವಾಣಿಜ್ಯ ವಾಹನಗಳಿಗೆ ಲಭ್ಯ. ಮಾನ್ಯ ಲೈಸೆನ್ಸ್ ಮತ್ತು ಸ್ವಲ್ಪ ಅನುಭವ ಇದ್ದರೆ ತಕ್ಷಣ ಕೆಲಸ ಸಿಗುತ್ತದೆ.

ಚಾಲಕ, ಎಲೆಕ್ಟ್ರಿಷಿಯನ್ ಹಾಗೂ ಅಟೆಂಡರ್ ನೇಮಕಾತಿ

ವಿವರಮಾಹಿತಿ
ಸಂಸ್ಥೆಶಾರದಾ ವಿದ್ಯಾಲಯ, ಕೊಡಿಯಾಲ್‌ಬೈಲ್, ಮಂಗಳೂರು
ಹುದ್ದೆಗಳುಚಾಲಕರು, ಎಲೆಕ್ಟ್ರಿಷಿಯನ್, ಅಟೆಂಡರ್ (ಪುರುಷ)
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಡ್ರೈವರ್ ನೇಮಕಾತಿ

ವಿವರಮಾಹಿತಿ
ಹುದ್ದೆಡ್ರೈವರ್
ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಪೈ ಸೇಲ್ಸ್ ನಿಸ್ಸಾನ್ – ಡ್ರೈವರ್ ನೇಮಕಾತಿ

ವಿವರಗಳುಮಾಹิติ
ಹುದ್ದೆಡ್ರೈವರ್
ಅರ್ಹತೆಮಾನ್ಯ 4-ವೀಲರ್ ಲೈಸೆನ್ಸ್
ಅನುಭವಕನಿಷ್ಠ 2 ವರ್ಷ
ಲಾಭಗಳುPF, ESI, ಪ್ರೋತ್ಸಾಹಧನ (Incentives)

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – ಹಿಟಾಚಿ 70 ಆಪರೇಟರ್ ಹುದ್ದೆಗಳಿಗೆ ನೇಮಕಾತಿ

ವಿವರಮಾಹಿತಿ
ಹುದ್ದೆಹಿಟಾಚಿ 70 ಆಪರೇಟರ್ (Hitachi 70 Operator)
ಸ್ಥಳಮಂಗಳೂರು ಪ್ರದೇಶ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು – ಕಾರ್ ಚಾಲಕ ಹುದ್ದೆ – ಕೊಡಿಯಾಳಗುಟ್ಟು

ವಿವರಮಾಹಿತಿ
ಹುದ್ದೆಕಾರ್ ಚಾಲಕ (Car Driver)
ಸ್ಥಳಕೊಡಿಯಾಳಗುಟ್ಟು ಈಸ್ಟ್, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು ಮತ್ತು ಬೆಂಗಳೂರು – ಅಲೆಕ್ಸ್ ಎಸಿಪಿ ಶೀಟ್ಸ್ ಕಂಪನಿಯಲ್ಲಿ ಚಾಲಕರ ಹುದ್ದೆಗಳಿಗೆ ನೇಮಕಾತಿ

ವಿವರಮಾಹಿತಿ
ಸಂಸ್ಥೆಅಲೆಕ್ಸ್ ಎಸಿಪಿ ಶೀಟ್ಸ್ ಕಂಪನಿ
ಹುದ್ದೆಚಾಲಕರು (Drivers) – 2 ಹುದ್ದೆಗಳು
ವಯೋಮಿತಿ40 ವರ್ಷಕ್ಕಿಂತ ಕಡಿಮೆ
ಅರ್ಹತೆಮಾನ್ಯ ಚಾಲನಾ ಪರವಾನಗಿ (Valid Driving Licence) ಕಡ್ಡಾಯ
ಸ್ಥಳಮಂಗಳೂರು ಮತ್ತು ಬೆಂಗಳೂರು
ಸೌಲಭ್ಯಉಚಿತ ವಸತಿ ವ್ಯವಸ್ಥೆ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

FAQS:

What is a good salary in Mangalore?

A good salary in Mangalore usually starts from ₹20,000 to ₹30,000 per month for most jobs. For skilled professionals like IT workers or managers, salaries can go up to ₹40,000 or more. The cost of living in Mangalore is low, so even ₹20,000 can offer a comfortable lifestyle.

How to find jobs in a local area?

To find jobs in your local area, check local job websites like kafreejobalert.in, join local WhatsApp job groups, read newspaper classifieds, visit nearby companies directly, and ask friends or family. Many small businesses also put hiring posters outside their shops or offices.

What is the salary of MCF in Mangalore?

The salary in Mangalore Chemicals & Fertilizers (MCF) depends on the job role. Entry-level staff may get around ₹20,000 per month, while experienced technical and management staff can earn ₹30,000 to ₹60,000 or more. Salaries also include extra benefits like bonuses and allowances.

ಅಂತಿಮ ತೀರ್ಮಾನ:

ಮಂಗಳೂರಿನಲ್ಲಿ Jobs in Mangalore ಹುಡುಕುವವರಿಗೆ ಈಗ ಹಲವಾರು ಅವಕಾಶಗಳಿವೆ. ಫ್ರೆಶರ್‌ಗಳು, ಮಹಿಳೆಯರು, ವಿದ್ಯಾರ್ಥಿಗಳು, ಡ್ರೈವರ್‌ಗಳು ಅಥವಾ ಅನುಭವಿಗಳು – ಎಲ್ಲರಿಗೂ ಸೂಕ್ತ ಕೆಲಸ ಸಿಗುತ್ತದೆ. ಪಾರ್ಟ್ ಟೈಮ್, ಫುಲ್ ಟೈಮ್ ಮತ್ತು ವರ್ಕ್ ಫ್ರಮ್ ಹೋಮ್ ಹುದ್ದೆಗಳು ಮಂಗಳೂರಿನಲ್ಲಿ ಹೆಚ್ಚಾಗಿವೆ. ಸರಿಯಾದ ಕೆಲಸವನ್ನು ಆಯ್ಕೆ ಮಾಡಿಕೊಂಡು ತಕ್ಷಣ ಅರ್ಜಿ ಸಲ್ಲಿಸಿದರೆ, ನಿಮ್ಮ ವೃತ್ತಿ ಜೀವನಕ್ಕೆ ಉತ್ತಮ ಆರಂಭ ದೊರೆಯುತ್ತದೆ.

Dinesh

ನಮಸ್ಕಾರ, ನಾನು ನಿಮ್ಮ ದಿನೇಶ್. ನನ್ನ ಮುಖ್ಯ ಗಮನ ನಮ್ಮ ಕರಾವಳಿ ಭಾಗದ, ಅಂದರೆ ಉಡುಪಿ, ಮಂಗಳೂರು, ಮತ್ತು ಕುಂದಾಪುರ ಸುತ್ತಮುತ್ತಲಿನ ಉದ್ಯೋಗಾವಕಾಶಗಳ ಮೇಲೆ. ಜೊತೆಗೆ, ಇಡೀ ಕರ್ನಾಟಕದಾದ್ಯಂತ ಲಭ್ಯವಿರುವ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಹುದ್ದೆಗಳ ಮಾಹಿತಿಯನ್ನೂ ನಿಮಗೆ ತಲುಪಿಸುತ್ತೇನೆ. ಯಾವ ಇಲಾಖೆಯಲ್ಲಿ ಹುದ್ದೆ ಖಾಲಿ ಇದೆ, ಅದಕ್ಕೆ ಬೇಕಾದ ಅರ್ಹತೆಗಳೇನು, ಅರ್ಜಿ ಸಲ್ಲಿಸುವುದು ಹೇಗೆ, ಮತ್ತು ಕೊನೆಯ ದಿನಾಂಕದಂತಹ ಪ್ರತಿಯೊಂದು ವಿವರವನ್ನು ನೀವು ಇಲ್ಲಿ ಪಡೆಯಬಹುದು.

---Advertisement---

Leave a Comment

WhatsApp Icon Join ka20jobs.com Chanel