---Advertisement---

ಡಿಆರ್‌ಡಿಒ ಮೈಸೂರು ನೇಮಕಾತಿ 2025: ರಿಸರ್ಚ್ ಅಸೋಸಿಯೇಟ್ (RA) ಮತ್ತು JRF ಹುದ್ದೆಗಳಿಗೆ ಅರ್ಜಿ ಆಹ್ವಾನ

By Dinesh

Published On:

Last Date: 2025-10-28

ಡಿಆರ್‌ಡಿಒ ಮೈಸೂರು ನೇಮಕಾತಿ 2025
---Advertisement---
Rate this post

ಡಿಆರ್‌ಡಿಒ ಅಡಿಯಲ್ಲಿ ಕಾರ್ಯನಿರ್ವಹಿಸುವ ಡಿಐಬಿಟಿ ಮೈಸೂರು, 2025ರ ಸಾಲಿಗೆ ರಿಸರ್ಚ್ ಅಸೋಸಿಯೇಟ್ (RA) ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಹುದ್ದೆಗಳಿಗೆ ಪ್ರತಿಭಾವಂತ ಭಾರತೀಯ ನಾಗರಿಕರಿಂದ ಅರ್ಜಿ ಆಹ್ವಾನಿಸಿದೆ. ಪಿಎಚ್‌ಡಿ, ಎಂ.ಟೆಕ್, ಎಂ.ಎಸ್ಸಿ ಪದವೀಧರರಿಗೆ ಕೇಂದ್ರ ಸರ್ಕಾರದ ರಕ್ಷಣಾ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಇದೊಂದು ಅಮೂಲ್ಯ ಅವಕಾಶ.

ಡಿಆರ್‌ಡಿಒ ಮೈಸೂರು ನೇಮಕಾತಿ 2025

ದೇಶದ ರಕ್ಷಣಾ ಕ್ಷೇತ್ರ ಅಂದ್ರೆ ನಮಗೆಲ್ಲ ಒಂದು ಹೆಮ್ಮೆ. ಈ ರಕ್ಷಣಾ ವ್ಯವಸ್ಥೆ ಗಟ್ಟಿಯಾಗಿ ನಿಂತಿರೋದು ಕೇವಲ ಸೈನಿಕರಿಂದಲ್ಲ, ಅದರ ಹಿಂದಿರೋ ವಿಜ್ಞಾನ ಮತ್ತು ಸಂಶೋಧನೆಯಿಂದ. ಅಲ್ವಾ? ಅದರಲ್ಲೂ ಮೈಸೂರಿನಲ್ಲಿರುವ ಜೈವಿಕಭದ್ರತೆ ತಾಂತ್ರಿಕತೆಗಳ ರಕ್ಷಣಾ ಸಂಸ್ಥೆ (DIBT), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಡಿಯಲ್ಲಿ ಕಾರ್ಯನಿರ್ವಹಿಸ್ತಿದೆ. ಆಹಾರದ ಸುರಕ್ಷತೆ ಮತ್ತು ಜೈವಿಕಭದ್ರತೆಗೆ ಸಂಬಂಧಿಸಿದ ಮಹತ್ವದ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದೆ.

DRDO Mysore Recruitment 2025

ಇಂಥಾ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಸಿಗುವುದು ಸುಲಭದ ಮಾತೇ? ಖಂಡಿತಾ ಇಲ್ಲ. ಆದ್ರೆ, ಈಗ ಹೊಸ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಂದಿದೆ. ಡಿಆರ್‌ಡಿಒ ಮೈಸೂರು ನೇಮಕಾತಿ 2025: ರಿಸರ್ಚ್ ಅಸೋಸಿಯೇಟ್ (RA) ಮತ್ತು JRF ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಇರೋ ಯುವ ಮನಸ್ಸುಗಳಿಗೆ ಇದೊಂದು ಬೆಸ್ಟ್ ಚಾನ್ಸ್ ಅಂತ ಹೇಳಬಹುದು. ನೀವು ಸಂಶೋಧನೆಯಲ್ಲಿ ಕಡಲಿನಷ್ಟು ಆಳಕ್ಕೆ ಇಳಿಯಲು ಸಿದ್ಧರಾಗಿದ್ರೆ, ಬನ್ನಿ; ಏನೆಲ್ಲಾ ಅರ್ಹತೆಗಳು ಬೇಕು ಅಂತ ನೋಡೋಣ.

ಮಾಹಿತಿಯನ್ನು ಚೆನ್ನಾಗಿ ಓದಿ.

  • ವಿದ್ಯಾರ್ಹತೆ, ವಯಸ್ಸು, ವೇತನ: ಯಾವ ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಬೇಕು, ಎಷ್ಟು ವಯಸ್ಸಿನವರು ಅರ್ಜಿ ಹಾಕಬಹುದು, ಎಷ್ಟು ಸಂಬಳ ಸಿಗುತ್ತದೆ ಎಂಬೆಲ್ಲಾ ಮಾಹಿತಿಯನ್ನು ಚೆನ್ನಾಗಿ ಓದಿ.
  • ಅಧಿಸೂಚನೆ ಓದಿ: ಕೆಳಗಡೆ ಕೊಟ್ಟಿರುವ ಲಿಂಕ್‌ನಲ್ಲಿ ಅಧಿಸೂಚನೆ ಸಂಪೂರ್ಣವಾಗಿ ಓದಿ. ಇದರಲ್ಲಿ ಎಲ್ಲಾ ಮಾಹಿತಿ ವಿವರವಾಗಿ ಇರುತ್ತದೆ.
  • ಇತರ ಗ್ರೂಪ್‌ಗಳಿಗೆ ಜಾಯಿನ್ ಆಗಿ: ನಮ್ಮ ಟೆಲಿಗ್ರಾಮ್ ಮತ್ತು ಫೇಸ್‌ಬುಕ್ ಗ್ರೂಪ್‌ಗಳಿಗೆ ಜಾಯಿನ್ ಆಗಿ. ಪ್ರತಿದಿನ ಹೊಸ ಉದ್ಯೋಗ ಮಾಹಿತಿ ಸಿಗುತ್ತದೆ.
  • ಕೊನೆಯ ದಿನಾಂಕ ಗಮನಿಸಿ: ಅರ್ಜಿ ಹಾಕಲು ಕೊನೆಯ ದಿನಾಂಕವನ್ನು ಮಿಸ್ ಮಾಡಿಕೊಳ್ಳಬೇಡಿ.
  • ಉಚಿತ ಸೇವೆ: ನಾವು ಒದಗಿಸುವ ಎಲ್ಲಾ ಮಾಹಿತಿ ಉಚಿತವಾಗಿರುತ್ತೆ. ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ತಕ್ಷಣ ನಮಗೆ ಮಾಹಿತಿ ನೀಡಿ.
  • ಹೆಚ್ಚಿನ ಉದ್ಯೋಗ ವಿವರಗಳಿಗಾಗಿ, ನಮ್ಮ Ka20jobs.com ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಮ್ಮ WhatsApp Groupಗೆ ಸೇರುವ ಮೂಲಕ ಪ್ರತಿದಿನ ತ್ವರಿತ ಉಚಿತ ಉದ್ಯೋಗ ಅಪ್ಡೇಟ್ಗಳನ್ನು ಪಡೆಯಿರಿ.
  • ನಮ್ಮ ಅಧಿಕೃತ WhatsApp Channelಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಉದ್ಯೋಗದ ಮೇಲ್ನೋಟ

ನೇಮಕಾತಿ ಸಂಸ್ಥೆರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)
ಹುದ್ಧೆಯ ಹೆಸರುರಿಸರ್ಚ್ ಅಸೋಸಿಯೇಟ್ (RA) ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ (JRF)
ಒಟ್ಟು ಹುದ್ದೆ11
ಉದ್ಯೋಗ ಸ್ಥಳಮೈಸೂರು – ಕರ್ನಾಟಕ
ಅಧಿಕೃತ ವೆಬ್‌ಸೈಟ್https://drdo.gov.in/
ಅರ್ಜಿ ಸಲ್ಲಿಸುವ ಬಗೆಆಫ್ಲೈನ್
ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ಗೆ ಇಲ್ಲಿ ಕ್ಲಿಕ್ ಮಾಡಿಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಉದ್ಯೋಗಗಳು: ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೇಮಕಾತಿ 2025: ವಕೀಲರು, ನಿವೃತ್ತ ನ್ಯಾಯಾಧೀಶರಿಗೆ ಮಧ್ಯಸ್ಥರ ಹುದ್ದೆ

ಹುದ್ದೆಯ ವಿವರಗಳು

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಸಂಶೋಧನಾ ಸಹಾಯಕ 01
ಜೂನಿಯರ್ ರಿಸರ್ಚ್ ಫೆಲೋ (ಮೈಕ್ರೋಬಯಾಲಜಿ/ ಬಯೋಟೆಕ್ನಾಲಜಿ/ ಬಯೋಕೆಮಿಸ್ಟ್ರಿ/ ಬಯೋಇನ್ಫರ್ಮ್ಯಾಟಿಕ್ಸ್/ ಮೆಡಿಕಲ್ ಸೈನ್ಸ್) 07
ಜೂನಿಯರ್ ರಿಸರ್ಚ್ ಫೆಲೋ (ಪಾಲಿಮರ್ ಸೈನ್ಸ್/ ಪಾಲಿಮರ್ ಕೆಮಿಸ್ಟ್ರಿ/ ಕೆಮಿಸ್ಟ್ರಿ) 02
ಜೂನಿಯರ್ ರಿಸರ್ಚ್ ಫೆಲೋ (ಆಹಾರ ವಿಜ್ಞಾನ ಮತ್ತು ಪೋಷಣೆ/ ಆಹಾರ ತಂತ್ರಜ್ಞಾನ/ ಆಹಾರ ಸಂಸ್ಕರಣಾ ಎಂಜಿನಿಯರಿಂಗ್) 01

ಶೈಕ್ಷಣಿಕ ಅರ್ಹತೆ

ರಿಸರ್ಚ್ ಅಸೋಸಿಯೇಟ್ (RA):

  • ವಿದ್ಯಾರ್ಹತೆ: ಪಿ.ಎಚ್.ಡಿ (ಆಹಾರ ವಿಜ್ಞಾನ / ಆಹಾರ ಇಂಜಿನಿಯರಿಂಗ್ / ತಂತ್ರಜ್ಞಾನ)
  • ಸಂಶೋಧನಾ ಅನುಭವ ಹಾಗೂ ಪ್ರಕಟಿತ ಪೇಪರ್ ಅಗತ್ಯ

ಜೂನಿಯರ್ ರಿಸರ್ಚ್ ಫೆಲೋ (JRF):

  • ಎಂ.ಟೆಕ್ / ಎಂ.ಎಸ್‌.ಸಿ (ಮೈಕ್ರೋಬಯಾಲಜಿ, ಬಯೋಇನ್ಫಾರ್ಮೇಟಿಕ್ಸ್, ಪಾಲಿಮರ್ ಸೈನ್ಸ್, ಆಹಾರ ತಂತ್ರಜ್ಞಾನ)
  • ಅಥವಾ ಬಿ.ಇ/ಬಿ.ಟೆಕ್ ಪ್ರಥಮ ದರ್ಜೆಯೊಂದಿಗೆ + ಮಾನ್ಯ ಪ್ರವೇಶ ಪರೀಕ್ಷೆ (GATE/NET)

ವಯಸ್ಸಿನ ಮಿತಿ

ಹುದ್ದೆವಯೋಮಿತಿ
ರಿಸರ್ಚ್ ಅಸೋಸಿಯೇಟ್ (RA)ಸಂದರ್ಶನದ ದಿನದಂದು 35 ವರ್ಷಕ್ಕಿಂತ ಹೆಚ್ಚಾಗಿರಬಾರದು. (SC/STಗೆ 5 ವರ್ಷ, OBCಗೆ 3 ವರ್ಷ ಸಡಿಲಿಕೆ ಇದೆ).
ಜೂನಿಯರ್ ರಿಸರ್ಚ್ ಫೆಲೋಶಿಪ್ (JRF)ಸಂದರ್ಶನದ ದಿನದಂದು 28 ವರ್ಷ ಮೀರಿರಬಾರದು. (ಮೀಸಲಾತಿ ನಿಯಮಗಳು ಅನ್ವಯ).

ವೇತನ

ಹುದ್ದೆವೇತನ
ರಿಸರ್ಚ್ ಅಸೋಸಿಯೇಟ್ (RA)Rs. 67,000/-
ಜೂನಿಯರ್ ರಿಸರ್ಚ್ ಫೆಲೋಶಿಪ್ (JRF)Rs. 37,000/-

ಅರ್ಜಿ ಶುಲ್ಕ

  • ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ

  • ಲೇಖಿತ ಪರೀಕ್ಷೆ + ಸಂದರ್ಶನ ಆಧಾರಿತವಾಗಿ ಆಯ್ಕೆ ಮಾಡಲಾಗುತ್ತದೆ

ಪ್ರಮುಖ ದಿನಾಂಕಗಳು

ಈವೆಂಟ್‌ದಿನಾಂಕ
ಅಪ್ಲಿಕೇಶನ್‌ಗಳ ಪ್ರಾರಂಭ ದಿನಾಂಕ29/09/2025
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ28/10/2025

ಪ್ರಮುಖ ಲಿಂಕ್‌ಗಳು

ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಲಿಂಕ್ಇಲ್ಲಿ ಡೌನ್‌ಲೋಡ್ ಮಾಡಿ
ಅಧಿಸೂಚನೆ ಪುಟದ ಲಿಂಕ್ಇಲ್ಲಿ ವೀಕ್ಷಿಸಿ
ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಡಿಆರ್‌ಡಿಒ ಮೈಸೂರು ನೇಮಕಾತಿ 2025: ರಿಸರ್ಚ್ ಅಸೋಸಿಯೇಟ್ (RA) ಮತ್ತು JRF ಹುದ್ದೆಗಳಿಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಸರಳವಾಗಿದೆ, ಆದರೆ ಕೆಲವು ವಿಷಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

  • ಅರ್ಜಿ ಸಲ್ಲಿಸುವುದು ಹೇಗೆ?:
    • ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು, ಬೇಕಾದ ಎಲ್ಲಾ ದಾಖಲಾತಿಗಳ ನಕಲು ಪ್ರತಿಗಳನ್ನು ಲಗತ್ತಿಸಿ ಕಳುಹಿಸಬೇಕು. ಜಾಹೀರಾತು ಪ್ರಕಟವಾದ ದಿನದ ನಂತರದ 30ನೇ ದಿನ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ತಡ ಮಾಡಿದ್ರೆ ಆಮೇಲೆ “ಅಯ್ಯೋ, ಮರೆತಿದ್ದೆ!” ಅಂತ ಗೋಳಾಡೋ ಹಾಗಿಲ್ಲ.
    • ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ: ಕೇಂದ್ರ ಮುಖ್ಯಸ್ತರು, ಡಿಐಬಿಟಿ, ಸಿದ್ದಾರ್ಥನಗರ, ಮೈಸೂರು-570011.
  • ಪ್ರಮುಖ ದಿನಾಂಕ: ಜಾಹೀರಾತು ಪ್ರಕಟವಾದ ದಿನದಿಂದ 30 ದಿನಗಳು ಮಾತ್ರ.
  • ಸಂದರ್ಶನ ಪ್ರಕ್ರಿಯೆ: ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಇರುತ್ತೆ. ಒಂದು ವೇಳೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದ್ರೆ, ಸಂದರ್ಶನದ ಮೊದಲು ಲಿಖಿತ ಪರೀಕ್ಷೆ ನಡೆಸಲು ಸಂಸ್ಥೆಗೆ ಅಧಿಕಾರವಿದೆ.
  • ನಿರಾಕ್ಷೇಪಣಾ ಪತ್ರ (NOC): ಈಗಾಗಲೇ ಸರ್ಕಾರಿ/ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು, ನಿಮ್ಮ ಉದ್ಯೋಗದಾತರಿಂದ ನಿರಾಕ್ಷೇಪಣಾ ಪತ್ರವನ್ನು (NOC) ಕಡ್ಡಾಯವಾಗಿ ತರಬೇಕು. ಇಲ್ಲಾಂದ್ರೆ ಸಂದರ್ಶನಕ್ಕೆ ಎಂಟ್ರಿನೇ ಇಲ್ಲ.
  • ಎಚ್ಚರಿಕೆ: ಈ ಫೆಲೋಶಿಪ್‌ಗಳನ್ನು ನೀಡಿದ ಮಾತ್ರಕ್ಕೆ ಡಿಆರ್‌ಡಿಒದಲ್ಲಿ ಖಾಯಂ ಉದ್ಯೋಗದ ಭರವಸೆ ಇರುವುದಿಲ್ಲ. ಇದನ್ನೊಂದು ಫೆಲೋಶಿಪ್ ಎಂದಷ್ಟೇ ಪರಿಗಣಿಸಬೇಕು.

ಹೆಚ್ಚಿನ ಉದ್ಯೋಗಗಳು: ಸೈನಿಕ್ ಶಾಲೆ ವಿಜಯಪುರ ನೇಮಕಾತಿ 2025 – ಎಲ್‌ಡಿಸಿ ಹುದ್ದೆಗಳಿಗೆ 10ನೇ ಪಾಸ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

FAQS: ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

JRF ಹುದ್ದೆಗೆ ಯಾವ ವಿಷಯಗಳಲ್ಲಿ ಅರ್ಜಿ ಹಾಕಬಹುದು?

  • ಮೈಕ್ರೋಬಯಾಲಜಿ, ಬಯೋಇನ್ಫಾರ್ಮೇಟಿಕ್ಸ್, ಪಾಲಿಮರ್ ಸೈನ್ಸ್, ಆಹಾರ ತಂತ್ರಜ್ಞಾನ ಹಾಗೂ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರರಾದವರು ಅರ್ಜಿ ಹಾಕಬಹುದು.

RA ಹುದ್ದೆಗೆ ಕಡ್ಡಾಯವಾಗಿ ಪಿ.ಎಚ್.ಡಿ ಬೇಕೇ?

  • ಹೌದು. ಜೊತೆಗೆ ಸಂಶೋಧನಾ ಅನುಭವ ಮತ್ತು ಪ್ರಕಟಿತ ಪೇಪರ್ ಅಗತ್ಯ.

ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿದೆಯೇ?

  • ಇಲ್ಲ. ಯಾವುದೇ ಅರ್ಜಿ ಶುಲ್ಕ ವಿಧಿಸಲಾಗುವುದಿಲ್ಲ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

  • ಲೇಖಿತ ಪರೀಕ್ಷೆ + ಸಂದರ್ಶನ ಆಧಾರಿತವಾಗಿ ಆಯ್ಕೆ ಮಾಡಲಾಗುತ್ತದೆ.

ಟಿಎ/ಡಿಎ ಸೌಲಭ್ಯ ದೊರೆಯುತ್ತದೆಯೇ?

  • ಇಲ್ಲ. ಸಂದರ್ಶನಕ್ಕೆ ಹಾಜರಾಗುವವರಿಗೆ ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.

ಅಂತಿಮ ತೀರ್ಮಾನ

ಸಂಶೋಧನೆಯ ಜ್ಞಾನದಾಹ ಇರೋ ವಿದ್ಯಾರ್ಥಿಗಳಿಗೆ ಮತ್ತು ಅನುಭವೀ ವೃತ್ತಿಪರರಿಗೆ ಡಿಆರ್‌ಡಿಒ ಮೈಸೂರು ನೇಮಕಾತಿ 2025 ಒಂದು ವರದಾನ. ಅದರಲ್ಲೂ ರಕ್ಷಣಾ ಸಂಶೋಧನೆಯಂಥಾ ಪವಿತ್ರ ಕ್ಷೇತ್ರದಲ್ಲಿ ಕೆಲಸ ಮಾಡೋದು ನಿಜಕ್ಕೂ ಗೌರವ. ನೀವೇನಾದ್ರೂ ಆಹಾರ ವಿಜ್ಞಾನ, ಮೈಕ್ರೋಬಯಾಲಜಿ, ಪಾಲಿಮರ್ ಸೈನ್ಸ್‌ನಲ್ಲಿ ಒಳ್ಳೆ ಡಿಗ್ರಿ ಮಾಡಿದ್ರೆ, ಈ ಅವಕಾಶವನ್ನು ಎಳ್ಳಷ್ಟು ನಿರ್ಲಕ್ಷ್ಯ ಮಾಡಬೇಡಿ. ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿ, ಗಡುವಿನ ಒಳಗೆ ಅರ್ಜಿಯನ್ನು ಸಲ್ಲಿಸಿಬಿಡಿ. ನಿಮ್ಮ ಸಂಶೋಧನಾ ಪಯಣಕ್ಕೆ ಶುಭವಾಗಲಿ.

Dinesh

ನಮಸ್ಕಾರ, ನಾನು ನಿಮ್ಮ ದಿನೇಶ್. ನನ್ನ ಮುಖ್ಯ ಗಮನ ನಮ್ಮ ಕರಾವಳಿ ಭಾಗದ, ಅಂದರೆ ಉಡುಪಿ, ಮಂಗಳೂರು, ಮತ್ತು ಕುಂದಾಪುರ ಸುತ್ತಮುತ್ತಲಿನ ಉದ್ಯೋಗಾವಕಾಶಗಳ ಮೇಲೆ. ಜೊತೆಗೆ, ಇಡೀ ಕರ್ನಾಟಕದಾದ್ಯಂತ ಲಭ್ಯವಿರುವ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಹುದ್ದೆಗಳ ಮಾಹಿತಿಯನ್ನೂ ನಿಮಗೆ ತಲುಪಿಸುತ್ತೇನೆ. ಯಾವ ಇಲಾಖೆಯಲ್ಲಿ ಹುದ್ದೆ ಖಾಲಿ ಇದೆ, ಅದಕ್ಕೆ ಬೇಕಾದ ಅರ್ಹತೆಗಳೇನು, ಅರ್ಜಿ ಸಲ್ಲಿಸುವುದು ಹೇಗೆ, ಮತ್ತು ಕೊನೆಯ ದಿನಾಂಕದಂತಹ ಪ್ರತಿಯೊಂದು ವಿವರವನ್ನು ನೀವು ಇಲ್ಲಿ ಪಡೆಯಬಹುದು.

---Advertisement---

Related Post

Leave a Comment

WhatsApp Icon Join ka20jobs.com Chanel