Dinesh
ನಮಸ್ಕಾರ, ನಾನು ನಿಮ್ಮ ದಿನೇಶ್. ನನ್ನ ಮುಖ್ಯ ಗಮನ ನಮ್ಮ ಕರಾವಳಿ ಭಾಗದ, ಅಂದರೆ ಉಡುಪಿ, ಮಂಗಳೂರು, ಮತ್ತು ಕುಂದಾಪುರ ಸುತ್ತಮುತ್ತಲಿನ ಉದ್ಯೋಗಾವಕಾಶಗಳ ಮೇಲೆ. ಜೊತೆಗೆ, ಇಡೀ ಕರ್ನಾಟಕದಾದ್ಯಂತ ಲಭ್ಯವಿರುವ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಹುದ್ದೆಗಳ ಮಾಹಿತಿಯನ್ನೂ ನಿಮಗೆ ತಲುಪಿಸುತ್ತೇನೆ. ಯಾವ ಇಲಾಖೆಯಲ್ಲಿ ಹುದ್ದೆ ಖಾಲಿ ಇದೆ, ಅದಕ್ಕೆ ಬೇಕಾದ ಅರ್ಹತೆಗಳೇನು, ಅರ್ಜಿ ಸಲ್ಲಿಸುವುದು ಹೇಗೆ, ಮತ್ತು ಕೊನೆಯ ದಿನಾಂಕದಂತಹ ಪ್ರತಿಯೊಂದು ವಿವರವನ್ನು ನೀವು ಇಲ್ಲಿ ಪಡೆಯಬಹುದು.
ಬೆಂಗಳೂರು ವಿಶ್ವವಿದ್ಯಾಲಯ ನೇಮಕಾತಿ 2025: PG ಕೇಂದ್ರಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು ವಿಶ್ವವಿದ್ಯಾಲಯ ನೇಮಕಾತಿ 2025: PG ವಿಭಾಗಗಳಲ್ಲಿ NET/SLET/Ph.D ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ. JB ಮತ್ತು ರಾಮನಗರ ಕೇಂದ್ರಗಳಲ್ಲಿ ಅವಕಾಶ. ಬೆಂಗಳೂರು ವಿಶ್ವವಿದ್ಯಾಲಯ ನೇಮಕಾತಿ 2025 ನಮಸ್ಕಾರ ಸ್ನೇಹಿತರೇ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ...
Last Date: 2025-10-10
ಅಂಗನವಾಡಿ ನೇಮಕಾತಿ 2025: ಕುಂದಾಪುರ ಮತ್ತು ಕಾರ್ಕಳದಲ್ಲಿ SSLC ಪಾಸ್ ಮಹಿಳೆಯರಿಗೆ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ
ಅಂಗನವಾಡಿ ನೇಮಕಾತಿ 2025: ಮಹಿಳೆಯರ ಶಕ್ತೀಕರಣ ಹಾಗೂ ಮಕ್ಕಳ ಸಮಗ್ರ ಅಭಿವೃದ್ಧಿ ಎಂದರೆ ಅಂಗನವಾಡಿ ಯೋಜನೆ ನೆನಪಿಗೆ ಬರಲೇಬೇಕು. ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರತಿ ವರ್ಷವೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಖಾಲಿಯಾಗಿರುವ ಅಂಗನವಾಡಿ ...
ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2025: 12 ವೈದ್ಯಾಧಿಕಾರಿ, ನರ್ಸ್ ಮತ್ತು ಪ್ರಯೋಗಶಾಲಾ ತಂತ್ರಜ್ಞರ ನೇಮಕಾತಿ
ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ: ನಮಸ್ಕಾರ, ಉಡುಪಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಲ್ಲೊಂದು ಉತ್ತಮ ಅವಕಾಶವಿದೆ. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಛೇರಿಯು, ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN) ಯೋಜನೆಯಡಿಯಲ್ಲಿ ...
Last Date: 2025-09-24
APMC Puttur Recruitment Tender 2025: 12 ಭದ್ರತಾ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್ & ಕಛೇರಿ ಸಹಾಯಕ ಹುದ್ದೆಗಳ ನೇಮಕಾತಿ
APMC Puttur Recruitment Tender 2025 – ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ 12 ಹುದ್ದೆಗಳ ನೇಮಕಾತಿ ಪ್ರಕಟಣೆ. ಭದ್ರತಾ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್ ಹಾಗೂ ಕಛೇರಿ ಸಹಾಯಕ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ. APMC ...
Last Date: 2025-10-03
ಸೇನಾ AFMS ನೇಮಕಾತಿ: ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 225 ಸಶಸ್ತ್ರ ಸೇನೆಯ ವೈದ್ಯಕೀಯ ಹುದ್ದೆಗಳು
ಸೇನಾ AFMS ನೇಮಕಾತಿ: ಸಶಸ್ತ್ರ ಸೇನೆಯ ವೈದ್ಯಕೀಯ ಸೇವೆ (AFMS) 2025 ನೇಮಕಾತಿಗೆ MBBS ಮತ್ತು PG ಪದವಿದಾರ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ. 225 ಹುದ್ದೆಗಳಿವೆ. ಅರ್ಜಿ ಸಲ್ಲಿಸಲು 13 ಸೆಪ್ಟೆಂಬರ್ 2025 ರಿಂದ ...
Last Date: 2025-09-21
ಭಾರತೀಯ ಅಂಚೆ ಇಲಾಖೆ ನೇಮಕಾತಿ 2025: ಹಾಲಿ ನೌಕರರಿಗೆ CEPT ವಿಭಾಗದಲ್ಲಿ 100 ತಂತ್ರಜ್ಞಾನ ಹುದ್ದೆಗಳು
ಭಾರತೀಯ ಅಂಚೆ ಇಲಾಖೆ ನೇಮಕಾತಿ 2025 ಪ್ರಕಟಣೆ: CEPT ವಿಭಾಗದಲ್ಲಿ ಹಾಲಿ ನೌಕರರಿಗೆ 100 ತಂತ್ರಜ್ಞಾನ ಹುದ್ದೆಗಳ ಅವಕಾಶ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 21 ಸೆಪ್ಟೆಂಬರ್ 2025. ಭಾರತೀಯ ಅಂಚೆ ಇಲಾಖೆ ನೇಮಕಾತಿ ಭಾರತೀಯ ಅಂಚೆ ಇಲಾಖೆ ...
ವಿಶ್ವಕರ್ಮ ಸಹಕಾರ ಬ್ಯಾಂಕ್ ನೇಮಕಾತಿ 2025: 23 ಶಾಖಾ ವ್ಯವಸ್ಥಾಪಕರು, ಸಹಾಯಕರು, ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿಶ್ವಕರ್ಮ ಸಹಕಾರ ಬ್ಯಾಂಕ್ ನೇಮಕಾತಿ: ಪ್ರಕಟಣೆ: ಶಾಖಾ ವ್ಯವಸ್ಥಾಪಕರು, ಸಾರ್ವಜನಿಕ ಸಂಪರ್ಕಾಧಿಕಾರಿ, ಸಹಾಯಕ ಹಾಗೂ ಇತರೆ ಹುದ್ದೆಗಳಿಗಾಗಿ M.Com, MBA, BBM, SSLC ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಶ್ವಕರ್ಮ ಸಹಕಾರ ಬ್ಯಾಂಕ್ ನೇಮಕಾತಿ 2025 ಬ್ಯಾಂಕಿಂಗ್ ಕ್ಷೇತ್ರದ ...
ಯೇನೆಪೋಯಾ ವೈದ್ಯಕೀಯ ಕಾಲೇಜ್ ನೇಮಕಾತಿ 2025: ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಯೇನೆಪೋಯಾ ವೈದ್ಯಕೀಯ ಕಾಲೇಜ್ ನೇಮಕಾತಿ 2025: ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ. Neurology, Gastroenterology, Emergency Medicine ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶಗಳು. ಅರ್ಜಿ ಸಲ್ಲಿಸಲು 30.09.2025 ಅಂತಿಮ ದಿನಾಂಕ. ಯೇನೆಪೋಯಾ ...
Last Date: 2025-10-03
ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆ ನೇಮಕಾತಿ 2025: ಓಂಬುಡ್ಸ್ ಪರ್ಸನ್ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆ ನೇಮಕಾತಿ 2025 ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ದೂರುಗಳನ್ನು ನಿರ್ವಹಿಸಲು ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆಯು ಓಂಬುಡ್ಸ್‌ಪರ್ಸನ್ ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಹತೆಗಳು, ಅರ್ಜಿ ...
Last Date: 2025-10-04
ಮಂಗಳೂರು ಗ್ರಾಮೀಣ ನೀರು ನೈರ್ಮಲ್ಯ ಇಲಾಖೆ ನೇಮಕಾತಿ 2025: ಮೈಕ್ರೋಬಯಾಲಾಜಿಸ್ಟ್ ಮತ್ತು ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು ಗ್ರಾಮೀಣ ನೀರು ನೈರ್ಮಲ್ಯ ಇಲಾಖೆ ನೇಮಕಾತಿ 2025: ಜೂನಿಯರ್ ಮೈಕ್ರೋಬಯಾಲಾಜಿಸ್ಟ್ ಮತ್ತು ನೀರಿನ ಮಾದರಿ ಸಂಗ್ರಹಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಹತೆ, ವೇತನ, ಅನುಭವ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ. ಮಂಗಳೂರು ...