---Advertisement---

Jobs In Udupi ಹುಡುಕುತ್ತಿದ್ದೀರಾ? ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ

By Dinesh

Updated On:

Jobs In Udupi 2025
---Advertisement---
3.2/5 - (4 votes)

ಉಡುಪಿಯಲ್ಲಿ ಉದ್ಯೋಗಗಳನ್ನು ಹುಡುಕುತ್ತಿದ್ದೀರಾ? jobs in Udupi ಕುರಿತು ವಿಸ್ತೃತ ಮಾಹಿತಿ ಇಲ್ಲಿ ಓದಿ. ಶಿಕ್ಷಣ, ಆರೋಗ್ಯ, IT, ಹೋಟೆಲ್ ಉದ್ಯಮ – ಎಲ್ಲಾ ಕ್ಷೇತ್ರಗಳಲ್ಲಿ ನೂರಾರು ಅವಕಾಶಗಳಿವೆ. ಸಂಪೂರ್ಣ ಮಾಹಿತಿ, ಸಲಹೆ ಮತ್ತು ಜಾಬ್ ಅಪ್ಡೇಟ್ಗಳಿಗಾಗಿ ka20jobs.com ಅನ್ನು ಭೇಟಿ ಮಾಡಿ. ಇಂದೇ ನಿಮ್ಮ Dream Job ಕಂಡುಕೊಳ್ಳಿ.

Table of Contents

Jobs In Udupi

jobs in Udupi ಎಂದರೆ ಕಡಲ ತೀರದ ಸುಂದರ ಊರಾದ ಉಡುಪಿಯಲ್ಲಿ ವಿವಿಧ ಕೆಲಸಗಳ ಅವಕಾಶಗಳು. ಇಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ಬ್ಯಾಂಕ್ ಹಾಗೂ ಅಂಗಡಿ–ಎಲ್ಲ ಕಡೆಗೂ ಬೇಕಾದ ಕೆಲಸಗಳು ಸಿಗುತ್ತವೆ. ಮಹಿಳೆಯರೂ, ಯುವಕರೂ, ಫ್ರೆಶರ್ಸ್ ಮತ್ತು ಅನುಭವವಿರುವವರು–ಎಲ್ಲರೂ ಅರ್ಹರಾಗಬಹುದು. ಸರಳ ಅರ್ಜಿ ಪ್ರಕ್ರಿಯೆ, ಉತ್ತಮ ಸಂಬಳ, ಮತ್ತು ಸುಮ್ಮನೆ ಕೆಲಸ ಮಾತ್ರವಲ್ಲದೆ, ಪರಿಪೂರ್ಣ ವೃತ್ತಿ ಬೆಳವಣಿಗೆಯೂ ಇದೆ. ನೀವು ಉಡುಪಿಯಲ್ಲಿ ಹೊಸ ಅವಕಾಶ ಹುಡುಕುತ್ತಿದ್ದರೆ, ಇಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.

👉 ಹೆಚ್ಚಿನ ಉದ್ಯೋಗ ವಿವರಗಳಿಗಾಗಿ, ನಮ್ಮ Ka20jobs.com ವೆಬ್‌ಸೈಟ್‌ಗೆ ಭೇಟಿ ನೀಡಿ.
👉 ನಮ್ಮ WhatsApp Groupಗೆ ಸೇರುವ ಮೂಲಕ ಪ್ರತಿದಿನ ತ್ವರಿತ ಉಚಿತ ಉದ್ಯೋಗ ಅಪ್ಡೇಟ್ಗಳನ್ನು ಪಡೆಯಿರಿ.
👉 ನಮ್ಮ ಅಧಿಕೃತ WhatsApp Channelಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

In this guide, you’ll discover:

  • Jobs in Udupi
  • Urgent jobs in Udupi
  • Part-time jobs in Udupi
  • Jobs in Udupi for freshers
  • Jobs in Udupi for female
  • Accountant jobs in Udupi
  • Accounts jobs in Udupi
  • Part-time jobs in Udupi for students
  • Jobs In Udupi Manipal

Urgent Jobs in Udupi

Urgent Jobs in Udupi ಜತೆಗೆ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗಗಳು ಹೆಚ್ಚಾಗಿವೆ – ಶಿಕ್ಷಣ, ರಿಟೇಲ್, ಬ್ಯಾಂಕಿಂಗ್, ಮತ್ತು ಆಸ್ಪತ್ರೆಗಳು. ಹೊಸಬರು ಮತ್ತು ಅನುಭವಿಗಳಿಬ್ಬರೂ ಸುಲಭವಾಗಿ ಕೆಲಸ ಪಡೆಯಬಹುದು. ಇಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಫುಲ್ ಟೈಮ್ ಹಾಗೂ ಪಾರ್ಟ್ ಟೈಮ್ ಕೆಲಸಗಳಿವೆ. 

ಉಡುಪಿ – Wealth Hub ಹುದ್ದೆ ನೇಮಕಾತಿ

ವಿವರಮಾಹಿತಿ
ಹುದ್ದೆರಿಲೇಷನ್‌ಶಿಪ್ ಮ್ಯಾನೇಜರ್
ವಿದ್ಯಾರ್ಹತೆಗ್ರಾಜುಯೇಟ್ + ಕನಿಷ್ಠ 2 ವರ್ಷ ಅನುಭವ
ವೇತನ₹16,000 – ₹25,000
ಸಂಸ್ಥೆWealth Hub, ಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಂಗಳೂರು / ಉಡುಪಿ – ವಿವಿಧ ಹುದ್ದೆಗಳು ನೇಮಕಾತಿ

ವಿವರಮಾಹಿತಿ
ಹುದ್ದೆ 1ಫ್ರಂಟ್ ಆಫೀಸ್ ಎಕ್ಸಿಕ್ಯೂಟಿವ್
ಹುದ್ದೆ 2ಸೇಲ್ಸ್ ಎಕ್ಸಿಕ್ಯೂಟಿವ್
ಹುದ್ದೆ 3ಟೆಕ್ನೀಷಿಯನ್
ಸ್ಥಳಮಂಗಳೂರು / ಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ ಎಂಜಿನಿಯರಿಂಗ್ ವರ್ಕ್‌ಶಾಪ್ ಹುದ್ದೆಗಳು – ನೇಮಕಾತಿ

ವಿವರಮಾಹಿತಿ
ಹುದ್ದೆಗಳುಲೇತ್ ಮಷಿನ್ ಆಪರೇಟರ್, ಮಷಿನಿಸ್ಟ್, ವೆಲ್ಡರ್–ಫ್ಯಾಬ್ರಿಕೇಟರ್ (ಆಲ್ ರೌಂಡರ್)
ಕೆಲಸದ ಸ್ಥಳಉಡುಪಿ
ವೇತನ₹25,000 – ₹30,000

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಇಂಟೀರಿಯರ್ ಡಿಸೈನರ್ ಹಾಗೂ ಸೇಲ್ಸ್ ಎಕ್ಸಿಕ್ಯೂಟಿವ್ – ನೇಮಕಾತಿ

ವರ್ಗವಿವರಗಳು
ಹುದ್ದೆಗಳುಇಂಟೀರಿಯರ್ ಡಿಸೈನರ್, ಸೇಲ್ಸ್ ಎಕ್ಸಿಕ್ಯೂಟಿವ್
ಸ್ಥಳಹೋಮ್ ಇಂಟೀರಿಯರ್ ಶೋರೂಂ, ಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ರಿಲೇಷನ್‌ಶಿಪ್ ಮ್ಯಾನೇಜರ್ – ನೇಮಕಾತಿ

ವರ್ಗವಿವರಗಳು
ಹುದ್ದೆRelationship Manager
ಅರ್ಹತೆಗ್ರಾಜುಯೇಟ್ + 2 ವರ್ಷ ಅನುಭವ
ಸಂಬಳ₹16,000 – ₹25,000
ಸ್ಥಳವೆಲ್ತ್ ಹಬ್, ಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಸೆಲ್ಸ್ ಎಕ್ಸಿಕ್ಯೂಟಿವ್ – ನೇಮಕಾತಿ

ವರ್ಗವಿವರಗಳು
ಹುದ್ದೆಸೆಲ್ಸ್ ಎಕ್ಸಿಕ್ಯೂಟಿವ್
ಕ್ಷೇತ್ರಫಾರ್ಮಸ್ಯೂಟಿಕಲ್ ಡಿಸ್ಟ್ರಿಬ್ಯೂಟರ್ಸ್
ಕೆಲಸದ ಸ್ಥಳಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ ಹೋಂ ಇಂಟೀರಿಯರ್ ಶೋರೂಮ್ ನೇಮಕಾತಿ

ವರ್ಗವಿವರಗಳು
ಹುದ್ದೆಗಳುInterior Designers, Sales Executive
ಸ್ಥಳಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮ್ಯಾನೇಜರ್, ವೆಲ್ಡರ್, ಪ್ಲಂಬರ್ & ಸೇಲ್ಸ್ ಎಕ್ಸಿಕ್ಯೂಟಿವ್ ನೇಮಕಾತಿ

ವಿವರಮಾಹಿತಿ
ಹುದ್ದೆಗಳುಮ್ಯಾನೇಜರ್ (1), A.R.E ವೆಲ್ಡರ್ (2), ಟಿಗ್ ವೆಲ್ಡರ್ (1), ಪ್ಲಂಬರ್ (1), ಹೆಲ್ಪರ್ (4), ಸೇಲ್ಸ್ ಎಕ್ಸಿಕ್ಯೂಟಿವ್ (2)
ಸ್ಥಳಅಂಬಾಗಿಲು, ಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಲೇಡಿ ಆಫೀಸ್ ಸ್ಟಾಫ್ ನೇಮಕಾತಿ – ಮಹಾಲಸ ಗ್ರೂಪ್, ಉಡುಪಿ

ವಿವರಮಾಹಿತಿ
ಹುದ್ದೆಲೇಡಿ ಆಫೀಸ್ ಸ್ಟಾಫ್
ಸ್ಥಳಮಹಾಲಸ ಗ್ರೂಪ್, ಉಡುಪಿ
ಆದ್ಯತೆಹತ್ತಿರದ ಪ್ರದೇಶದ ಅಭ್ಯರ್ಥಿಗಳಿಗೆ ಪ್ರಾಥಮ್ಯ
ಸಂಬಳ₹8,000

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

CERACARE ಸಂಸ್ಥೆಯಲ್ಲಿ ಎಕ್ಸಿಕ್ಯೂಟಿವ್ ಮತ್ತು ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ

ವಿವರಗಳುಮಾಹಿತಿ
ಸಂಸ್ಥೆCERACARE
ಹುದ್ದೆಗಳು1. ಎಕ್ಸಿಕ್ಯೂಟಿವ್ ಸ್ಟಾಫ್ (ಮಹಿಳೆ) 2. ಟೆಕ್ನಿಷಿಯನ್ (ಪುರುಷ)
ಅರ್ಹತೆಯಾವುದೇ ಪದವಿ
ವೇತನ₹10,000 – ₹15,000
ಅನುಭವಫ್ರೆಶರ್‌ಗಳು / ಅನುಭವಿಗಳಿಬ್ಬರೂ ಅರ್ಜಿ ಹಾಕಬಹುದು
ವಯೋಮಿತಿ30 ವರ್ಷಕ್ಕಿಂತ ಕಡಿಮೆ
ಸೌಲಭ್ಯಗಳುPF / ESI
ಸ್ಥಳಗಳುಪಡುಬಿದ್ರಿ, ಉಡುಪಿ, ಸುರತ್ಕಲ್, ಕಾರ್ಕಳ, ಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ ಹೊಸ ಕಚೇರಿಗೆ ಆಫೀಸ್ ಸ್ಟಾಫ್ ನೇಮಕಾತಿ

ವಿವರಗಳುಮಾಹಿತಿ
ಹುದ್ದೆಆಫೀಸ್ ಸ್ಟಾಫ್
ಸ್ಥಳಉಡುಪಿ
ಅರ್ಹತೆ / ಅನುಭವ1 ರಿಂದ 2 ವರ್ಷಗಳ ಅನುಭವ ಹೊಂದಿರುವವರು. ಹೋಮ್‌ಮೇಕರ್‌ಗಳೂ ಸಹ ಅರ್ಜಿ ಸಲ್ಲಿಸಬಹುದು.
ಕೌಶಲ್ಯಗಳು / ಮಾಹಿತಿಕಚೇರಿ ನಿರ್ವಹಣೆ, ಸಂವಹನ ಹಾಗೂ ಸಮಯಪಾಲನೆ ಕೌಶಲ್ಯ ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ನೇರವಾಗಿ ಸಂಪರ್ಕಿಸಬಹುದು.

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ ರಿಯೂನಿಯನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಫ್ರಂಟ್ ಡೆಸ್ಕ್ ಎಕ್ಸಿಕ್ಯುಟಿವ್ ನೇಮಕಾತಿ

ವಿವರಗಳುಮಾಹಿತಿ
ಸಂಸ್ಥೆರಿಯೂನಿಯನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್
ಹುದ್ದೆಫ್ರಂಟ್ ಡೆಸ್ಕ್ ಎಕ್ಸಿಕ್ಯುಟಿವ್ (ಪುರುಷ / ಮಹಿಳೆ)
ಸ್ಥಳಉಡುಪಿ
ಅರ್ಹತೆ / ಅನುಭವಉತ್ತಮ ಸಂವಹನ ಕೌಶಲ್ಯ ಅಗತ್ಯ. ಅನುಭವ ಇದ್ದರೆ ಆದ್ಯತೆ.
ವೇತನ₹12,000 – ₹15,000 (ವಸತಿ ಸೌಲಭ್ಯ ಒಳಗೊಂಡಿದೆ)
ಕೌಶಲ್ಯಗಳು / ಮಾಹಿತಿಗ್ರಾಹಕರನ್ನು ಶಿಷ್ಟವಾಗಿ ಸ್ವೀಕರಿಸುವ ಕೌಶಲ್ಯ ಹಾಗೂ ಕಾರ್ಯನಿಷ್ಠೆ ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನಆಸಕ್ತ ಅಭ್ಯರ್ಥಿಗಳು ನೇರವಾಗಿ ಸಂಪರ್ಕಿಸಬಹುದು.

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಬೇಕಾಗಿದ್ದಾರೆ | ಹೆಬ್ರಿ ಬಂಟರ ಸೌಹಾರ್ದ ಸಹಕಾರಿ ಸಂಘ (ನಿ.), ಹೆಬ್ರಿ

ವಿವರಗಳುಮಾಹಿತಿ
ಹುದ್ದೆಪ್ರಥಮ ದರ್ಜೆ ಸಹಾಯಕ (ಕ್ಲರ್ಕ್)
ಅರ್ಹತೆB.Com ಮತ್ತು ಕಂಪ್ಯೂಟರ್ ಕೋರ್ಸ್ ಕಡ್ಡಾಯ
ಆದ್ಯತೆD.C.B.M. / M.Com ಪದವೀಧರರು ಹಾಗೂ ಸೊಸೈಟಿ ಅಥವಾ ಸೌಹಾರ್ದ ಸಹಕಾರಿಯಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ
ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆಹೆಬ್ರಿ ಮತ್ತು ಸುತ್ತಮುತ್ತಲ ಪ್ರದೇಶದವರಿಗೆ
ಅಂತಿಮ ದಿನಾಂಕ15-11-2025
ಸಲ್ಲಿಸಬೇಕಾದ ದಾಖಲೆಗಳು1️⃣ ಜೀವನ ಚರಿತ್ರೆ (Resume)
2️⃣ ವಿದ್ಯಾರ್ಹತೆಯ ಅಂಕಪಟ್ಟಿ
3️⃣ ಆಧಾರ್, ಪಾನ್‌ ಕಾರ್ಡ್ ಝೆರಾಕ್ಸ್
4️⃣ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ – 2
ಸಲ್ಲಿಸಬೇಕಾದ ವಿಳಾಸಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಹೆಬ್ರಿ ಬಂಟರ ಸೌಹಾರ್ದ ಸಹಕಾರಿ ಸಂಘ (ನಿ.),
1st Floor, Sri Durga Arcade, Vinunagara, Hebri

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ ಮತ್ತು ಮಂಗಳೂರು: ಕಿರ್ಲೋಸ್ಕರ್ OIL Engines & ABB ಡಿಸ್ಟ್ರಿಬ್ಯೂಟರ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ವಿವರಮಾಹಿತಿ
ಸಂಸ್ಥೆKirloskar OIL Engines & ABB Distributor
ಹುದ್ದೆಗಳು ಮತ್ತು ಸ್ಥಳ• Senior Sales Managers – 2 ಹುದ್ದೆಗಳು (ಉಡುಪಿ)
• Back Office Support Staff – 2 ಹುದ್ದೆಗಳು (ಉಡುಪಿ)
• Accountant / CRM Staff – 2 ಹುದ್ದೆಗಳು (ಉಡುಪಿ & ಮಂಗಳೂರು)
• Service Advisor – 1 ಹುದ್ದೆ
• Auto Technician / Mechanic – 1 ಹುದ್ದೆ
• Auto Electrical Technician – 2 ಹುದ್ದೆಗಳು
• Vehicle Water Service Labours – 2 ಹುದ್ದೆಗಳು
ಅರ್ಜಿ ಸಲ್ಲಿಕೆ ವಿಧಾನನಿಮ್ಮ ನವೀಕರಿಸಿದ (Updated) CV ಅನ್ನು ಇಮೇಲ್ ಮೂಲಕ ಕಳುಹಿಸಿ
ಇಮೇಲ್ ವಿಳಾಸhrmangalorewf@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಡಾ. ಎ.ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆ – ಉದ್ಯೋಗಾವಕಾಶಗಳು

ಹುದ್ದೆ / Positionಅರ್ಹತೆ ಮತ್ತು ಅನುಭವ / Qualification & Experience
ಅಕೌಂಟೆಂಟ್ (Accountant)ಅನುಭವ: 5 ವರ್ಷ ಕೌಶಲ್ಯ: Tally ERP 9, Microsoft Office, Book Keeping, Bank Reconciliation, Financial Reports ನಲ್ಲಿ ಪರಿಣಿತಿ
ಫಾರ್ಮಸಿ ಅಸಿಸ್ಟೆಂಟ್ (Pharmacy Assistant)ಯಾವುದೇ ಪದವಿ + ಕಂಪ್ಯೂಟರ್ ಜ್ಞಾನ ಫಾರ್ಮಸಿ ಅಥವಾ ಮೆಡಿಕಲ್ ಸ್ಟೋರ್ ಅನುಭವ ಅಗತ್ಯ
ಸ್ಟಾಫ್ ನರ್ಸ್ (Staff Nurse)Eye OT ನಲ್ಲಿ ಕನಿಷ್ಠ 5 ವರ್ಷಗಳ ಅನುಭವ
ವಾರ್ಡ್ ಬಾಯ್ಸ್ (Ward Boys)ಅರ್ಹತೆ: SSLC / PUC ಹುದ್ದೆಗಳು: 2
ವಾರ್ಡ್ ಆಯಾ (Ward Aya)ಹುದ್ದೆಗಳು: 2
ಸೆಕ್ಯೂರಿಟಿ ಗಾರ್ಡ್ (Security Guard)ಅರ್ಹತೆ: SSLC / PUC ಹುದ್ದೆಗಳು: 2
ಸ್ಥಳ / Locationಡಾ. ಎ.ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆ, 6ನೇ ಮೇನ್, ವಿ.ಎಂ.ನಗರ, ದೊದ್ದನಗುಡ್ಡೆ, ಉಡುಪಿ – 576102
ಇಮೇಲ್baligamemorialhospital@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ – ರಿಸೆಪ್ಷನಿಸ್ಟ್ ಹುದ್ದೆಗಾಗಿ ಅವಕಾಶ

ಹುದ್ದೆ / Positionರಿಸೆಪ್ಷನಿಸ್ಟ್ (Receptionist)
ಅನುಭವ / Experienceಕನಿಷ್ಠ 1 ವರ್ಷದ ಅನುಭವ ಅಗತ್ಯ
ಶಿಫ್ಟ್ / Shiftರೋಟೇಶನ್ ಶಿಫ್ಟ್‌ನಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು
ವೇತನ / Salary₹12,000 – ₹15,000
ಸ್ಥಳ / Locationಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಾರೂರ್ ಮೋಟಾರ್ಸ್ ಉಡುಪಿ – ಉದ್ಯೋಗಾವಕಾಶಗಳು

ವಿವರಮಾಹಿತಿ
ಸಂಸ್ಥೆMaroor Motors, Authorized Distributor for Maruti Suzuki Genuine Parts
ಹುದ್ದೆಗಳು1. Warehouse Executive
2. Helpers (3)
3. Driver (1)
ಅರ್ಹತೆಫ್ರೆಶರ್ಸ್ / ಅನುಭವಿಗಳಿಬ್ಬರೂ ಅರ್ಜಿ ಸಲ್ಲಿಸಬಹುದು (Automobile ಕ್ಷೇತ್ರದಲ್ಲಿ ಅನುಭವ ಇದ್ದವರಿಗೆ ಆದ್ಯತೆ)
ಸ್ಥಳಉಡುಪಿ ವೆರ್‌ಹೌಸ್
ಇಮೇಲ್ ವಿಳಾಸhrmaroor@gmail.com

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಎಂಜಿನಿಯರಿಂಗ್ ವರ್ಕ್‌ಶಾಪ್ ನೇಮಕಾತಿ – ಉಡುಪಿ

ವಿವರಮಾಹಿತಿ
ಹುದ್ದೆಗಳುಲೇತ್ ಮೆಷಿನ್ ಆಪರೇಟರ್, ಮೆಶಿನಿಸ್ಟ್ ಮತ್ತು ಫ್ಯಾಬ್ರಿಕೇಟರ್
ಸ್ಥಳಉಡುಪಿ
ಉದ್ಯಮಎಂಜಿನಿಯರಿಂಗ್ ವರ್ಕ್‌ಶಾಪ್

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಸೆಲ್ಸ್ ಎಕ್ಸಿಕ್ಯೂಟಿವ್ ನೇಮಕಾತಿ – ಪಾನೀಯ ಉದ್ಯಮ

ವಿವರಮಾಹಿತಿ
ಹುದ್ದೆಸೆಲ್ಸ್ ಎಕ್ಸಿಕ್ಯೂಟಿವ್
ಉದ್ಯಮಪಾನೀಯ ಉದ್ಯಮ (Joy Zaffa)
ಕೆಲಸದ ಪ್ರದೇಶಉಡುಪಿ ಜಿಲ್ಲೆ
ಕಚೇರಿ ಸ್ಥಳಮಂಗಳೂರು

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಕಚೇರಿ ಸಿಬ್ಬಂದಿ ನೇಮಕಾತಿ

ವಿವರಮಾಹಿತಿ
ಹುದ್ದೆಕಚೇರಿ ಸಿಬ್ಬಂದಿ (ಪುರುಷ / ಮಹಿಳೆ)
ಸ್ಥಳಉಡುಪಿ ಮತ್ತು ಮಣಿಪಾಲ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ – ಕಂಪ್ಯೂಟರ್ ಆಪರೇಟರ್ ಹುದ್ದೆ

ವಿವರಮಾಹಿತಿ
ಹುದ್ದೆಯ ಹೆಸರುಕಂಪ್ಯೂಟರ್ ಆಪರೇಟರ್
ಕೆಲಸದ ಸ್ಥಳಉಡುಪಿ
ಕೆಲಸದ ಸಮಯಬೆಳಿಗ್ಗೆ 9:00 ರಿಂದ ಸಂಜೆ 6:00 ಗಂಟೆ
ವೇತನ₹12,000 – ₹15,000

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉದ್ಯೋಗ ಅವಕಾಶ – ವೆಲ್ತ್ ಹಬ್, ಉಡುಪಿ

ವಿವರಮಾಹಿತಿ
ಅರ್ಹತೆB.Com ಪದವೀಧರರು
ವಯಸ್ಸು30 ವರ್ಷಕ್ಕಿಂತ ಹೆಚ್ಚು
ಕೆಲಸದ ಪ್ರಕಾರಪೂರ್ಣಕಾಲಿಕ / ಭಾಗಕಾಲಿಕ (Full-time / Part-time)
ಕಚೇರಿ ಹೆಸರುWealth Hub, ಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ ನಗರ – ಡಾಕ್ಟರ್ ಕ್ಲಿನಿಕ್‌ನಲ್ಲಿ ಮಹಿಳಾ ರಿಸೆಪ್ಷನಿಸ್ಟ್ / ನರ್ಸ್ ಟೆಕ್ನಿಷಿಯನ್ ನೇಮಕಾತಿ

ಹುದ್ದೆವಿವರಗಳು
ಹುದ್ದೆಯ ಹೆಸರುLady Graduate Receptionist / Nurse Technician
ಅರ್ಹತೆಪದವೀಧರ ಮಹಿಳೆಯರು
ಸ್ಥಳಉಡುಪಿ ನಗರ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ – ಆಟೋ ಕ್ಯಾಡ್ ಡಿಸೈನರ್ (ಡ್ರಾಫ್ಟ್‌ಸ್ಮನ್) ಹುದ್ದೆಗಳಿಗೆ ನೇಮಕಾತಿ

ವಿವರಮಾಹಿತಿ
ಹುದ್ದೆಡ್ರಾಫ್ಟ್‌ಸ್ಮನ್ (Auto CAD Designer)
ಸ್ಥಳಕುಕ್ಕೆಹಳ್ಳಿ ಬಳಿ, ಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ – ಕೇಬಲ್ ಟಿವಿ ಕಚೇರಿಯಲ್ಲಿ ಭಾಗಕಾಲಿಕ ಸಹಾಯಕ ಹುದ್ದೆಗಳಿಗೆ ನೇಮಕಾತಿ

ವಿವರಮಾಹಿತಿ
ಹುದ್ದೆಭಾಗಕಾಲಿಕ ಸಹಾಯಕ (Part-time Assistant)
ಕೆಲಸದ ವಿವರಮೂಲ ಲೆಕ್ಕಪತ್ರ ಹಾಗೂ ಉಪಕರಣಗಳ ಟ್ರ್ಯಾಕಿಂಗ್ ಕಾರ್ಯ
ಸ್ಥಳಉದುಪಿ (ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ)

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ – ಸಂಗಮ ಸೇವಾ ಸಹಕಾರಿ ಸಂಘ (ರಿ), ಉದ್ಯಾವರ – ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ನೇಮಕಾತಿ

ವಿವರಮಾಹಿತಿ
ಸಂಸ್ಥೆಸಂಗಮ ಸೇವಾ ಸಹಕಾರಿ ಸಂಘ (ರಿ), ಸಂಪಿಗನಗರ, ಉದ್ಯಾವರ
ಹುದ್ದೆಮುಖ್ಯ ಕಾರ್ಯನಿರ್ವಹಣಾಧಿಕಾರಿ (Chief Executive Officer)
ಅರ್ಹತೆವಾಣಿಜ್ಯ ಪದವಿ (B.Com)
ಅನುಭವಕನಿಷ್ಠ 2 ವರ್ಷ ಸಹಕಾರಿ ಕ್ಷೇತ್ರದಲ್ಲಿ ಅನುಭವ
ಕೌಶಲ್ಯಕಂಪ್ಯೂಟರ್ ಜ್ಞಾನ ಕಡ್ಡಾಯ
ಲಿಂಗಪುರುಷ ಅಭ್ಯರ್ಥಿಗಳಿಗೆ ಮಾತ್ರ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ16-10-2025
ಸಂಪರ್ಕಅಧ್ಯಕ್ಷರು, ಸಂಗಮ ಸೇವಾ ಸಹಕಾರಿ ಸಂಘ (ರಿ), ಸಂಪಿಗನಗರ, ಉದ್ಯಾವರ, ಉಡುಪಿ – 574118

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

Jobs In Udupi Manipal

ಉಡುಪಿ ಮತ್ತು ಮಣಿಪಾಲನಲ್ಲಿ ವಿವಿಧ ಉದ್ಯೋಗ ಅವಕಾಶಗಳು ದೊರೆಯುತ್ತವೆ, ಉದಾಹರಣೆಗೆ ಗ್ರಾಹಕ ಸಹಾಯ, ಮಾರಾಟ, ವಿವಿಧ ವಿಭಾಗಗಳ ವ್ಯವಸ್ಥಾಪಕರು, ಡಿಜಿಟಲ್ ಮಾರ್ಕೆಟಿಂಗ್, ಖಾತೆದಾರರು ಮತ್ತು ಫಾರ್ಮಸಿಸ್ಟ್ ಉದ್ಯೋಗಗಳು ಇರುವವೆ. ಹೊಸಬರಿಗೆ ಹಾಗೂ ಅನುಭವ ಹೊಂದಿದವರಿಗೆ ಈ ಪ್ರದೇಶದಲ್ಲಿ ಕೆಲಸ ಅವಕಾಶಗಳಿವೆ.

ಮಣಿಪಾಲ: ಟ್ರಾವೆಲ್ ಕನ್ಸಲ್ಟಂಟ್ ಹುದ್ದೆಗಳಿಗೆ ನೇಮಕಾತಿ

ವಿವರಮಾಹಿತಿ
ಹುದ್ದೆTravel Consultant
ಹುದ್ದೆ ಸ್ಥಳಮಣಿಪಾಲ
ಅರ್ಹತೆ / ಅನುಭವದೇಶೀಯ ಮತ್ತು ಅಂತರರಾಷ್ಟ್ರೀಯ ಟ್ರಾವೆಲ್ ಹ್ಯಾಂಡ್ಲಿಂಗ್‌ನಲ್ಲಿ ಕೆಲಸದ ಅನುಭವ ಇರುವವರು
ಹುದ್ದೆ ಪ್ರಕಾರಪೂರ್ಣಕಾಲಿಕ ಹುದ್ದೆ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉದಯವಾಣಿಯಲ್ಲಿ ಕೆಲಸದ ಅವಕಾಶ – ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯ ನಿರ್ಮಿಸಿಕೊಳ್ಳಿ

ಹುದ್ದೆಅರ್ಹತೆ ಮತ್ತು ವಿವರಗಳು
ವರದಿಗಾರರು / ಉಪಸಂಪಾದಕರು📍 ಸ್ಥಳ: ಮಣಿಪಾಲ ಹಾಗೂ ತಾಲೂಕುಗಳು
🎓 ಯಾವುದೇ ಪದವಿ ಪೂರ್ಣಗೊಳಿಸಿದವರು ಪತ್ರಿಕೋದ್ಯಮದಲ್ಲಿ ಆಸಕ್ತಿ ಇದ್ದರೆ ಅರ್ಜಿ ಸಲ್ಲಿಸಬಹುದು
🧾 ಅನುಭವ ಇರುವವರಿಗೂ ಆದ್ಯತೆ
ಹಿರಿಯ ಉಪಸಂಪಾದಕರು🧠 ನ್ಯೂಸ್ ಡೆಸ್ಕ್‌ನಲ್ಲಿ ವರದಿಗಾರರಾಗಿ ಕನಿಷ್ಠ 6-7 ವರ್ಷಗಳ ಅನುಭವ ಅಗತ್ಯ
ಸಾಮಾನ್ಯ ಸೂಚನೆಗಳು🕒 ಅರ್ಜಿ ಸಲ್ಲಿಸಲು 10 ದಿನಗಳ ಅವಧಿ. (04/11/2025 ರ ಮೊದಲು)
📧 ಇಮೇಲ್ ಕಳುಹಿಸುವವರು subject ನಲ್ಲಿ ಹುದ್ದೆಯ ಹೆಸರು ಉಲ್ಲೇಖಿಸಬೇಕು
💼 ಲಕೋಟೆಯ ಮೇಲ್ಬಾಗದಲ್ಲಿಯೂ ಹುದ್ದೆಯ ಹೆಸರು ಬರೆಯಬೇಕು
🔒 ಅರ್ಜಿ ಸಲ್ಲಿಕೆಯಲ್ಲಿ ಗೌಪ್ಯತೆ ಕಾಪಾಡಲಾಗುವುದು
ವಿಳಾಸCEO, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ.,
ಉದಯವಾಣಿ ಬಿಲ್ಡಿಂಗ್, ಉದಯವಾಣಿ ರಸ್ತೆ, ಮಣಿಪಾಲ – 576104
ಇಮೇಲ್📩 hr.edit@manipalmedia.com

————————————-

ಮಣಿಪಾಲ ಇಂಡಸ್ಟ್ರಿಯಲ್ ಪ್ರದೇಶ – ITI ಮೆಕ್ಯಾನಿಕಲ್ ಮೆಷಿನ್ ಆಪರೇಟರ್ ನೇಮಕಾತಿ

ವಿವರಮಾಹಿತಿ
ಹುದ್ದೆಮೆಕ್ಯಾನಿಕಲ್ ಮೆಷಿನ್ ಆಪರೇಟರ್
ಅರ್ಹತೆITI (Mechanical)
ಸ್ಥಳಮಣಿಪಾಲ ಇಂಡಸ್ಟ್ರಿಯಲ್ ಏರಿಯಾ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಣಿಪಾಲ ಇಂಡಸ್ಟ್ರಿಯಲ್ ಪ್ರದೇಶ – ಟ್ಯಾಲಿ ಆಪರೇಷನ್‌ಗಾಗಿ B.Com ಪದವೀಧರರ ನೇಮಕಾತಿ

ವಿವರಮಾಹಿತಿ
ಹುದ್ದೆಟ್ಯಾಲಿ ಆಪರೇಟರ್
ಅರ್ಹತೆB.Com ಪದವಿ ಹಾಗೂ ಅನುಭವ
ಸ್ಥಳಮಣಿಪಾಲ ಇಂಡಸ್ಟ್ರಿಯಲ್ ಏರಿಯಾ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಣಿಪಾಲದಲ್ಲಿ ಅಕೌಂಟಂಟ್ cum ಡಿಸ್ಟ್ರಿಬ್ಯೂಷನ್ ಮ್ಯಾನೇಜರ್ ಬೇಕಾಗಿದ್ದಾರೆ

ವಿವರಮಾಹಿತಿ
ಹುದ್ದೆಅಕೌಂಟಂಟ್ cum ಡಿಸ್ಟ್ರಿಬ್ಯೂಷನ್ ಮ್ಯಾನೇಜರ್
ಸ್ಥಳಮಣಿಪಾಲ

For this position, call this number:

————————————-

Urgent Jobs In Udupi For Female

Urgent Jobs In Udupi For Female ಹುಡುಕುತ್ತಿರುವ ಹೆಣ್ಣುಮಕ್ಕಳಿಗೆ ಒಳ್ಳೆಯ ಸುದ್ದಿ! ಇಲ್ಲಿ ಆಫೀಸ್‌ಗಳು, ಶಾಲೆಗಳು, ಬ್ಯೂಟಿ ಪಾರ್ಲರ್‌ಗಳು, ಅಂಗಡಿಗಳು ಮತ್ತು ಆಸ್ಪತ್ರೆಗಳಲ್ಲಿ ಸಾಕಷ್ಟು ಜಾಬ್‌ಗಳಿವೆ. ರೆಸೆಪ್ಷನಿಸ್ಟ್, ಟೀಚರ್, ಟೆಲಿಕಾಲರ್, ಮತ್ತು ಬ್ಯೂಟಿಶಿಯನ್‌ನಂತಹ ಜಾಬ್‌ಗಳು ಜಾಸ್ತಿ ಪಾಪುಲರ್. ಫ್ರೆಶರ್‌ಗಳೂ ಮತ್ತು ಅನುಭವಿ ಹೆಣ್ಣುಮಕ್ಕಳೂ ಅರ್ಜಿ ಹಾಕಬಹುದು.

ರಿಸೆಪ್ಶನಿಸ್ಟ್ (ಮಹಿಳೆ) – ನೇಮಕಾತಿ

ವರ್ಗವಿವರಗಳು
ಹುದ್ದೆಲೇಡಿ ರಿಸೆಪ್ಶನಿಸ್ಟ್
ಅರ್ಹತೆ10ನೇ ತರಗತಿ ಉತ್ತೀರ್ಣ
ಸ್ಥಳಉಡುಪಿ (ಫಿಶ್ ಮಾರ್ಕೆಟ್ ಹತ್ತಿರ)

For this position, call this number:

————————————-

ಲೇಡಿ ಲ್ಯಾಬ್ ಟೆಕ್ನಿಷಿಯನ್ ನೇಮಕಾತಿ – ಅಂಬಲ್ಪಾಡಿ, ಉಡುಪಿ

ವಿವರಮಾಹಿತಿ
ಹುದ್ದೆಲ್ಯಾಬ್ ಟೆಕ್ನಿಷಿಯನ್ (ಮಹಿಳೆ)
ಸ್ಥಳಅಂಬಲ್ಪಾಡಿ, ಉಡುಪಿ
ಅನುಭವಕನಿಷ್ಠ 5 ವರ್ಷದ ಅನುಭವ ಅಗತ್ಯ

For this position, call this number:

————————————-

ಅನುಭವ ಹೊಂದಿದ ಬ್ಯೂಟಿಷಿಯನ್ / ಹೇರ್ ಡ್ರೆಸ್ಸರ್ ನೇಮಕಾತಿ – ಉಡುಪಿ

ವಿವರಮಾಹಿತಿ
ಹುದ್ದೆಬ್ಯೂಟಿಷಿಯನ್ / ಹೇರ್ ಡ್ರೆಸ್ಸರ್
ಅನುಭವಅನುಭವ ಹೊಂದಿದವರು ಅಗತ್ಯ
ಸ್ಥಳಉಡುಪಿ
ಸಂಸ್ಥೆಪ್ರಸಿದ್ಧ ಬ್ಯೂಟಿ ಸ್ಯಾಲೋನ್

For this position, call this number:

————————————-

ಉದ್ಯೋಗಾವಕಾಶ – ರಿಸೆಪ್ಷನಿಸ್ಟ್ (ಮಹಿಳೆ, ಮಣಿಪಾಲ)

ವಿವರಮಾಹಿತಿ
ಹುದ್ದೆರಿಸೆಪ್ಷನಿಸ್ಟ್ (ಮಹಿಳೆ)
ಸ್ಥಳಸರ್ವಿಸ್ ಅಪಾರ್ಟ್‌ಮೆಂಟ್, ಮಣಿಪಾಲ
ಅರ್ಜಿ ವಿಧಾನCV ಕಳುಹಿಸಲು: 📧 servicehelp2025@gmail.com

————————

ಉದ್ಯೋಗಾವಕಾಶ – ಆಫೀಸ್ ಅಸಿಸ್ಟೆಂಟ್ (ಮಹಿಳೆ)

ವಿವರಮಾಹಿತಿ
ಹುದ್ದೆಆಫೀಸ್ ಅಸಿಸ್ಟೆಂಟ್ (Female)
ಅರ್ಹತೆPUC ಅಥವಾ ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಹತೆ, ಮೂಲಭೂತ ಕಂಪ್ಯೂಟರ್ ಜ್ಞಾನ
ವೇತನ₹9,000 – ₹10,000
ಅಭ್ಯರ್ಥಿಗಳುಸ್ಥಳೀಯರು ಮಾತ್ರ
ಸ್ಥಳಸಂದೇಶ್ ಹಿಯರಿಂಗ್ ಸೆಂಟರ್, 1ನೇ ಮಹಡಿ, RSB Windsor, ಹರ್ಷಾ ಶೋರೂಮ್ ಹಿಂದೆ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ
ಸಂಪರ್ಕ ಸಮಯಬೆಳಿಗ್ಗೆ 11:00 ರಿಂದ ಸಂಜೆ 5:00 ಗಂಟೆವರೆಗೆ ನೇರವಾಗಿ ಭೇಟಿ ನೀಡಬಹುದು

————————————-

Jobs In Udupi For Freshers

Jobs In Udupi For Freshers ಹುಡುಕುತ್ತಿರುವ ಹೊಸಬರಿಗೆ ಉಡುಪಿಯಲ್ಲಿ ಸಾಕಷ್ಟು ಚಾನ್ಸ್‌ಗಳಿವೆ. ಕಾಲೇಜ್ ಮುಗಿಸಿ ಮೊದಲ ಜಾಬ್ ಹುಡುಕುತ್ತಿದ್ದೀರಾ? ಚಿಂತೆ ಬೇಡ. ಇಲ್ಲಿ ಎಂಟ್ರಿ ಲೆವೆಲ್ ಪೋಸ್ಟ್‌ಗಳು ಸಿಗುತ್ತವೆ. ಟ್ರೈನಿಂಗ್ ಕೂಡ ಕೊಡುತ್ತಾರೆ. ಸ್ಲೋಲಿ ಸ್ಲೋಲಿ ಎಕ್ಸ್‌ಪೀರಿಯೆನ್ಸ್ ಗೇನ್ ಮಾಡಬಹುದು.

Jobs in Udupi for female

2025 ರಲ್ಲಿ Jobs in Udupi for Female ಕ್ಯಾಂಡಿಡೇಟ್‌ಗಳಿಗೆ ಅನೇಕ ಅವಕಾಶಗಳಿವೆ. ಹೆಣ್ಣುಮಕ್ಕಳು ಆಫೀಸ್‌ಗಳಲ್ಲಿ, ಶಾಲೆಗಳಲ್ಲಿ, ಬ್ಯೂಟಿ ಪಾರ್ಲರ್‌ಗಳಲ್ಲಿ, ಅಂಗಡಿಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಹುಡುಕಬಹುದು. ರೆಸೆಪ್ಷನಿಸ್ಟ್, ಟೀಚರ್, ಟೆಲಿಕಾಲರ್ ಮತ್ತು ಬ್ಯೂಟಿಶಿಯನ್‌ನಂತಹ ಜಾಬ್‌ಗಳು ಜಾಸ್ತಿ ಪಾಪುಲರ್. ಫ್ರೆಶರ್‌ಗಳೂ ಮತ್ತು ಎಕ್ಸ್‌ಪೀರಿಯೆನ್ಸ್ ಉಳ್ಳ ಹೆಣ್ಣುಮಕ್ಕಳೂ ಅರ್ಜಿ ಹಾಕಬಹುದು. ಈ ಜಾಬ್‌ಗಳು ಸೇಫ್, ಫ್ಲೆಕ್ಸಿಬಲ್ ಮತ್ತು ಸ್ಟೆಡಿ ಇನ್‌ಕಮ್ ಕೊಡುತ್ತವೆ.

ಫೀಮೇಲ್ ಅಡ್ಮಿನಿಸ್ಟ್ರೇಟರ್ ನೇಮಕಾತಿ – ಇಶ್ನಾ ಪ್ಲೇಸ್ಕೂಲ್, ಉಡುಪಿ

ವಿವರಮಾಹಿತಿ
ಹುದ್ದೆಫೀಮೇಲ್ ಅಡ್ಮಿನಿಸ್ಟ್ರೇಟರ್
ಅರ್ಹತೆ / ಕೌಶಲ್ಯಗಳುಇಂಗ್ಲಿಷ್ ಮತ್ತು ಕನ್ನಡದಲ್ಲಿ ಉತ್ತಮ ಜ್ಞಾನ, ಅಕೌಂಟ್ಸ್ ಮತ್ತು ಸೇಲ್ಸ್ ನಿರ್ವಹಿಸುವ ಸಾಮರ್ಥ್ಯ, ಫ್ರೆಶರ್ಸ್ ಸಹ ಅರ್ಜಿ ಸಲ್ಲಿಸಬಹುದು
ಸ್ಥಳಇಶ್ನಾ ಪ್ಲೇಸ್ಕೂಲ್, ಉಡುಪಿ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಮಹಿಳಾ ಫ್ರಂಟ್ ಆಫೀಸ್ ಸಿಬ್ಬಂದಿ ನೇಮಕಾತಿ – ಮಂಗಳೂರು ಮತ್ತು ಉಡುಪಿ

ವಿವರಮಾಹಿತಿ
ಹುದ್ದೆಫ್ರಂಟ್ ಆಫೀಸ್ ಸಿಬ್ಬಂದಿ (ಮಹಿಳೆ)
ಸ್ಥಳಗಳುಮಂಗಳೂರು ಮತ್ತು ಉಡುಪಿ
ಉದ್ಯಮಕಂಪ್ಯೂಟರ್ ಇನ್‌ಸ್ಟಿಟ್ಯೂಟ್
ಅರ್ಹತೆಪದವೀಧರೆ (Graduate)

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

Accountant jobs in Udupi

Accountant jobs in Udupi ಅನ್ನು ವಾಣಿಜ್ಯ ಪಠ್ಯಾಂಶ ಓದಿದವರಿಗೆ ಸೂಕ್ತವಾಗಿದೆ. ಇಲ್ಲಿ ಚಿಕ್ಕದು ಮತ್ತು ದೊಡ್ಡದಾದ ಕಂಪನಿಗಳಲ್ಲಿ ಅಕೌಂಟ್ಸ್ ಕೆಲಸಗಳಿಗೆ ಆವಶ್ಯಕತೆ ಇದೆ. Tally, GST ಮತ್ತು Excel ಗೊತ್ತಿದ್ದರೆ ಸುಲಭವಾಗಿ ಕೆಲಸ ಸಿಗಬಹುದು. ಈ ತರಹದ ಕೆಲಸಗಳಲ್ಲಿ ನಿಗದಿತ ವೇತನ, ಆಫೀಸ್ ಸಮಯ, ಮತ್ತು ವೃತ್ತಿ ಬೆಳವಣಿಗೆಯ ಅವಕಾಶ ಇದೆ. ಹೊಸಬರು ಹಾಗೂ ಅನುಭವಿಗಳಿಗೂ ಅವಕಾಶ ಇದೆ.

ಅಕೌಂಟೆಂಟ್ ನೇಮಕಾತಿ – ಗೋಡಂಬಿ ಕಾರ್ಖಾನೆ

ವಿವರಮಾಹಿತಿ
ಹುದ್ದೆಅಕೌಂಟೆಂಟ್
ಉದ್ಯಮಗೋಡಂಬಿ ಕಾರ್ಖಾನೆ
ಸ್ಥಳಪೆರ್ಡೂರು ಹತ್ತಿರ
ಅರ್ಹತೆB.Com ಅಥವಾ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದವರು
ಭಾಷಾ ಕೌಶಲ್ಯಇಂಗ್ಲಿಷ್ ಮತ್ತು ಹಿಂದಿ ಮಾತನಾಡುವ ಸಾಮರ್ಥ್ಯ ಅಗತ್ಯ
ಅಭ್ಯರ್ಥಿಗಳಿಗೆ ಆದ್ಯತೆಪೆರ್ಡೂರು ಸುತ್ತಮುತ್ತಲಿನ ಪುರುಷ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ – ಅಕೌಂಟೆಂಟ್ ಹುದ್ದೆಗಾಗಿ ತುರ್ತು ನೇಮಕಾತಿ

ಹುದ್ದೆವಿವರಗಳು
ಹುದ್ದೆಯ ಹೆಸರುAccountant
ಅನುಭವಕನಿಷ್ಠ 1 ವರ್ಷ
ಕೌಶಲ್ಯಗಳುTally, GST, TDS ಜ್ಞಾನ ಅಗತ್ಯ
ಸ್ಥಳಉಡುಪಿ
ಸೇರಿಕೆತಕ್ಷಣ ಕೆಲಸಕ್ಕೆ ಸೇರ್ಪಡೆ ಸಾಧ್ಯ

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ – ಮಹಿಳಾ ಅಕೌಂಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆವಿವರಗಳು
ಹುದ್ದೆಯ ಹೆಸರುFemale Accountant
ಅರ್ಹತೆಫ್ರೆಶರ್ ಅಭ್ಯರ್ಥಿಗಳಿಗೂ ಅವಕಾಶ
ಸ್ಥಳಉಡುಪಿ (ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ)

ಸಂಪರ್ಕ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ👉:

————————————-

ಉಡುಪಿ – ಅಕೌಂಟ್ಸ್ ಕಚೇರಿಗೆ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ

ವಿವರಮಾಹಿತಿ
ಹುದ್ದೆಅಕೌಂಟ್ಸ್ ಕಚೇರಿ ಸಿಬ್ಬಂದಿ (Female)
ಅರ್ಹತೆTally ಮತ್ತು ಇತರೆ ಅಕೌಂಟ್ಸ್ ಜ್ಞಾನ ಪೂರ್ಣ
ಸ್ಥಳಉಡುಪಿ
ರಿಸ್ಯೂಮ್ ಕಳುಹಿಸಲು ಇಮೇಲ್cosultancy377@gmail.com

————————————-

Part-time jobs in Udupi

Part-Time Jobs in Udupi ವಿದ್ಯಾರ್ಥಿಗಳು, ಮನೆಯವರು ಮತ್ತು ಎಕ್ಸ್‌ಟ್ರಾ ಇನ್‌ಕಮ್ ಬೇಕಿರುವ ಜನರಿಗೆ ಬೆಸ್ಟ್. ಈ ಜಾಬ್‌ಗಳಿಗೆ ಕಡಿಮೆ ವರ್ಕಿಂಗ್ ಅವರ್ಸ್ ಬೇಕಾಗುತ್ತದೆ ಮತ್ತು ಮ್ಯಾನೇಜ್ ಮಾಡಲು ಈಸಿ. ನೀವು ಶಾಪ್‌ಗಳಲ್ಲಿ ಕೆಲಸ ಮಾಡಬಹುದು, ಡೆಲಿವರಿ ಮಾಡಬಹುದು, ಟ್ಯೂಷನ್ ಹೇಳಬಹುದು ಅಥವಾ ಆಫೀಸ್ ಹೆಲ್ಪ್ ಮಾಡಬಹುದು. ಯಾವುದೇ ಬಿಗ್ ಎಕ್ಸ್‌ಪೀರಿಯೆನ್ಸ್ ಬೇಕಿಲ್ಲ. ಸ್ಟಡಿ ಮಾಡುತ್ತಾ ಅಥವಾ ಬೇರೆ ಕೆಲಸ ಮಾಡು

Conclusion

ಸಾರಾಂಶವಾಗಿ, ಉಡುಪಿ ನಗರದಲ್ಲಿ ಉದ್ಯೋಗಾವಕಾಶಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರ್ಕಾರದ ಕೆಲಸವಾಗಲಿ, ಖಾಸಗಿ ಕಂಪನಿ ಕೆಲಸವಾಗಲಿ, ಅಥವಾ ಸ್ವಂತ ವ್ಯವಹಾರವಾಗಲಿ – ಎಲ್ಲರಿಗೂ ಒಂದೊಂದು ಅವಕಾಶ ಇಲ್ಲಿದೆ. ನೀವು ಹುಡುಕುವ ಕ್ಷೇತ್ರ ಯಾವದ್ದೇ ಆಗಲಿ,  Jobs in Udupi ನಿಮಗಾಗಿ ಸಿಗುತ್ತವೆ. ಹೀಗಾಗಿ, ಜಾಬ್ ಅಪ್ಡೇಟ್‌ಗಳನ್ನು ಗಮನಿಸಿ, ತಯಾರಿ ಮಾಡಿ, ಉಡುಪಿಯಲ್ಲಿ ಉತ್ತಮ ವೃತ್ತಿಜೀವನಕ್ಕೆ ಹೆಜ್ಜೆ ಇಡಿ.

Dinesh

ನಮಸ್ಕಾರ, ನಾನು ನಿಮ್ಮ ದಿನೇಶ್. ನನ್ನ ಮುಖ್ಯ ಗಮನ ನಮ್ಮ ಕರಾವಳಿ ಭಾಗದ, ಅಂದರೆ ಉಡುಪಿ, ಮಂಗಳೂರು, ಮತ್ತು ಕುಂದಾಪುರ ಸುತ್ತಮುತ್ತಲಿನ ಉದ್ಯೋಗಾವಕಾಶಗಳ ಮೇಲೆ. ಜೊತೆಗೆ, ಇಡೀ ಕರ್ನಾಟಕದಾದ್ಯಂತ ಲಭ್ಯವಿರುವ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಹುದ್ದೆಗಳ ಮಾಹಿತಿಯನ್ನೂ ನಿಮಗೆ ತಲುಪಿಸುತ್ತೇನೆ. ಯಾವ ಇಲಾಖೆಯಲ್ಲಿ ಹುದ್ದೆ ಖಾಲಿ ಇದೆ, ಅದಕ್ಕೆ ಬೇಕಾದ ಅರ್ಹತೆಗಳೇನು, ಅರ್ಜಿ ಸಲ್ಲಿಸುವುದು ಹೇಗೆ, ಮತ್ತು ಕೊನೆಯ ದಿನಾಂಕದಂತಹ ಪ್ರತಿಯೊಂದು ವಿವರವನ್ನು ನೀವು ಇಲ್ಲಿ ಪಡೆಯಬಹುದು.

---Advertisement---

Related Post

6 thoughts on “Jobs In Udupi ಹುಡುಕುತ್ತಿದ್ದೀರಾ? ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ”

  1. I want urgent receptionist and data entry job in Udupi sir for male B.Com candidate and I’m not a local person

    Reply
  2. I am Shripriya, a fresher with an MSW in Medical and Psychiatric Social Work. I am looking for job opportunities in Udupi as a counsellor, medical psychiatric social worker, or receptionist. Kindly let me know if there are any suitable openings. Thank you for your time.

    Regards,
    Shripriya S

    Reply

Leave a Comment

WhatsApp Icon Join ka20jobs.com Chanel